ಪ್ರಥಮ ದಿನದ ಧರ್ಮ ಸಭೆ ಕಾರ್ಯಕ್ರಮ

Dharma Sabha program on the first day

ಪ್ರಥಮ ದಿನದ ಧರ್ಮ ಸಭೆ ಕಾರ್ಯಕ್ರಮ  

ಶಿಗ್ಗಾವಿ 29  :  ಮೈಲಾರಲಿಂಗೇಶ್ವರ ನೂತನ ಶಿಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಹಾಗೂ ನೂತನ ದೇವಸ್ಥಾನ ಲೋಕಾರೆ​‍್ಣ ಕಾರ್ಯಕ್ರಮ ಜ 30 ರಿಂದ ಪೆ 7 ರವರೆಗೆ ಆಯೋಜಿಸಲಾಗಿದೆ.ಸಾಯಂಕಾಲ 6 ಗಂಟೆಗೆ ಧರ್ಮ ಸಭೆ ಮತ್ತು ಪುರಾಣ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ.ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಗಂಜೀಗಟ್ಟಿ, ಸಂಗನಬಸವ ಮಹಾಸ್ವಾಮಿಗಳು ವಿರಕ್ತಮಠ ಶಿಗ್ಗಾವಿ, ಸಮ್ಮುಖ : ಕಾರಣಿಕ ನುಡಿಯುವ ಗೊರವಯ್ಯ ಮೈಲಾರ ರಾಮಪ್ಪಜ್ಜ ಕಾರರ್ಣಿಕರ, ಅದ್ಯಕ್ಷತೆ ಸುಭಾಸ ಆರ್ ಚವ್ಹಾಣ ಅಧ್ಯಕ್ಷರು ಮೈಲಾರಲಿಂಗೇಶ್ವರ ದೇವಸ್ಥಾನ ಸಮಿತಿ ಶಿಗ್ಗಾವಿ. ಮುಖ್ಯ ಅತಿಥಿಗಳು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ , ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ತಹಶಿಲ್ದಾರ ಧನಂಜಯ.ಎಮ್, ಗೌರವ ಉಪಸ್ಥಿತಿ: ಮಂಜುನಾಥ ಬ್ಯಾಹಟ್ಟಿ, ಅತಿಥಿಗಳಾಗಿ : ಬಸವರಾಜ ಹೆಸರೂರ, ಸಣ್ಣಪ್ಪ ಬುಳ್ಳಕ್ಕನವರ, ಶೇಖಪ್ಪ ಹಾದಿಮನಿ, ವಿಶ್ವನಾಥ ಹರವಿ, ಡಾ.ಲಕ್ಷ್ಮಣ ನಾಯ್ಕ, ಗುರುಶಾಂತಪ್ಪ.ಕೆ.ವ್ಹಿ,ವಿರೇಶ ಆಜೂರ, ನಾಗರಾಜ ವಿಠ್ಠಲ ಪವಾರ, ಸಹದೇವಪ್ಪ ಕಬನೂರ, ಪಕ್ಕೀರ​‍್ಪ ಕುಂದೂರ, ಗಂಗಾಧರ ಸಾತಣ್ಣವರ, ಪುಟ್ಟಪ್ಪ ಕುಂದಗೋಳ, ಪರುಶರಾಮ ಕುದರಿ, ಶಿವಪ್ರಸಾದ ಸುರಗೀಮಠ, ಶಿವಾನಂದ ಗಾಣಿಗೇರ, ಪರಮೇಶ ಲಮಾಣಿ, ಅರ್ಜುನ ಹಂಚಿನಮನಿ ಸೇರಿದಂತೆ ದಾನಿಗಳಿಗೆ ಸನ್ಮಾನ ಮತ್ತು ಸುಜನಿ ನಾಟ್ಯ ಶಾಲೆ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮ ಜರುಗುವುದೆಂದು ಪ್ರಕಟಣೆಗೆ ಕೊರಿದ್ದಾರೆ.