ಅಥಣಿಯಲ್ಲಿ ನಡೆಯುತ್ತಿರುವ ಇಸ್ತಮಾ ಭಕ್ತರಿಗೆ ದಲಿತ ಕ್ರಾಂತಿಯ ಸೇನೆ
ಸಂಬರಗಿ 15 :ಅಥಣಿಯಲ್ಲಿ ನಡೆಯುತ್ತಿರುವ ಇಸ್ತಮಾ ಭಕ್ತರಿಗೆ ದಲಿತ ಕ್ರಾಂತಿಯ ಸೇನೆಯ ತಾಲೂಕಾ ಅಧ್ಯಕ್ಷ ಗೌತಮ ಪರಾಂಜಪೆ ಹಾಗೂ ಇನ್ನೀತರ ಕಾರ್ಯಕರ್ತರು ಸೇರಿ ಸಾವಿರಾರು ಭಕ್ತರಿಗೆ ಬಾಳೆಹಣ್ಣು, ಶರಬತ್‌ವನ್ನು ನೀಡಲಾಯಿತು. ಈ ವೇಳೆ ವಿನಾಯಕ ಕಾಂಬಳೆ, ನಿಶಾಕ ಮಡ್ಡಿ, ಸುರಜ ಚಲವಾದಿ, ರಾಕೇಶ ಪಟ್ಟಣ, ಸುಧಾಕರ ಬೆಳ್ಳಂಕಿ, ಶಿವರಾಜ ಜಿರಗಾಳ, ಶಿವಾಜಿ ಕಾಂಬಳೆ, ಅಮರ ಚಿಂಚಲಿ ಇನ್ನೀತರು ಉಪಸ್ಥಿತ ಇದ್ದರು.