ರಾಜ್ಯೋತ್ಸವ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮಗಳು

ಗದಗ 02:   ನಗರದ ತೋಂಟದಾರ್ಯ  ಕಲ್ಯಾಣ  ಮಂಟಪದಲ್ಲಿ ನಿನ್ನೆ ( ದಿ.1 ರಂದು) ರಾಜ್ಯೋತ್ಸವ ನಿಮಿತ್ತ    ಸಾಂಸ್ಕೃತಿಕ ಕಾರ್ಯಕ್ರಮವನ್ನು   ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಉದ್ಘಾಟಿಸಿದರು.     ಕಾರ್ಯಕ್ರಮದಲ್ಲಿ ಅಪರ  ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ನಗರಸಭಾ ಅಧ್ಯಕ್ಷ ಸುರೇಶ ಕಟ್ಟಿಮನಿ, ಗದಗ ತಹಶೀಲ್ದಾರರಾದ ಶ್ರೀನಿವಾಸ ಕುಲಕಣರ್ಿ ,  ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ, ವಿವಿಧ ಇಲಾಖೆಯ ಅಧಿಕಾರಿಗಳು, ಶಾಲಾ ವಿದ್ಯಾಥರ್ಿ ವಿದ್ಯಾಥರ್ಿನಿಯರು  ಶಿಕ್ಷಕರು ಹಾಜರಿದ್ದರು.

     ಮೊರಾಜರ್ಿ ಪ್ರೌಢ ಶಾಲೆ, ಮಾಡಲ್ ಪ್ರೌಢ ಶಾಲೆ, ಬಾಸೆಲ್ ಮಿಶನ್ ಪ್ರೌಢಶಾಲೆ, ಪ್ರಕಲ್ಪ ಪ್ರೌಢ ಶಾಲೆ, ಎಚ್.ಪಿ.ಕೆ.ಬಿ.ಎಸ್. ನಂ. 12 , ಎಸ್.ಎಮ್.ಕೆ. ಗದಗ, ಕ್ಯಾಂಬ್ರೀಜ್ ಪ್ರೌಢ ಶಾಲೆ,   ಪಾಶ್ರ್ವನಾಥ ಪ್ರೌಢಶಾಲೆ, ಸ.ಪ್ರೌ.ಶಾ.  ರಾ. ನಗರ, ಜೆ.ಪಿ. ಪ್ರೌಢಶಾಲೆ ವಿದ್ಯಾಥರ್ಿಗಳಿಂದ   ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಂತರ   ಕು. ಜಾವೇದ ಅಲಿ ಮತ್ತು ತಂಡದವರಿಂದ  ಲಂಬಾಣಿ ಮತ್ತು ಕಾಡು ಜಾನಪದ  ನೃತ್ಯ   ಪ್ರದರ್ಶನ ಜರುಗಿತು.