ವಕ್ಫ್ ಸಂಸ್ಥೆಗಳ ಕಮಿಟಿ ರಚಿಸಿಕೊಳ್ಳಿರಿ: ಅಬ್ದುಲ್ ನಬಿ

ಲೋಕದರ್ಶನ ವರದಿ

ಸಿರುಗುಪ್ಪ 15- ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿರುವ ಎಲ್ಲಾ ವಕ್ಫ್ ಸಂಸ್ಥೆಗಳು ಕಡ್ಡಾಯವಾಗಿ ಕನರ್ಾಟಕ ರಾಜ್ಯ ವಕ್ಫ್ ಬೋಡರ್ಿನಲ್ಲಿ  ಫಾರಂ 42 ಬೈಲಾಸ್ ಮತ್ತು ಕಮಿಟಿಗಳನ್ನು ಕೂಡಲೇ ರಚಿಸಿಕೊಳ್ಳಬೇಕು ಎಂದು ಕನರ್ಾಟಕ ವಕ್ಫ್ ಮಂಡಳಿ ಮಾಜಿ ಬಳ್ಳಾರಿ ಜಿಲ್ಲಾ ಸದಸ್ಯರಾದ ಅಬ್ದುಲ್ ನಬಿ ಅವರು ಸಲಹೆ ನೀಡಿದ್ದಾರೆ. 

      ಕಮಿಟಿಗಳನ್ನು ರಕ್ಷಿಸಿಕೊಳ್ಳುವುದರಿಂದ ಸರಕಾರದಿಂದ ಜಾರಿಯಾಗುವ ಯೋಜನೆಗಳನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಸಮಾಜ ಸುಧಾರಕ ವಕ್ಫ್ ಜಿಲ್ಲಾ ಮಾಜಿ ಸದಸ್ಯ ಎ.ಅಬ್ದುಲ್ ನಬಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಹೆಚ್ಚಿನ ಮಾಹಿತಿಗೆ ಬಳ್ಳಾರಿ  ಜಿಲ್ಲೆ ಸೇರಿದಂತೆ ರಾಜ್ಯದ ಆಯಾ ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ಸಂಪಕರ್ಿಸಬಹುದು ಎಂದು ಅಬ್ದುಲ್ ನಬಿ ಅವರು ತಿಳಿಸಿದರು.