ಲೋಕದರ್ಶನ ವರದಿ
ಬಳ್ಳಾರಿ06: ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯಥರ್ಿಯಾಗಿರುವ ಉಗ್ರಪ್ಪರವರು ಪ್ರಚಂಡ ಬಹುಮತದಿಂದ ಗೆದ್ದಿರುವ ಕಾರಣ ಮಂಗಳವಾರ ಬಳ್ಳಾರಿ ಜಿಲ್ಲಾ ಜನತಾದಳ (ಜಾತ್ಯಾತೀತ) ಪಕ್ಷದ ಜಿಲ್ಲಾಧ್ಯಕ್ಷರಾದ ಕೆ.ಶಿವಪ್ಪ ರವರು ಅವರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಮಯದಲ್ಲಿ ಹಿರಿಯ ಮುಖಂಡರಾದ ಸೋಮ ಲಿಂಗನಗೌಡ, ಅಲ್ಪ ಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷರು ರೋಷನ್ಬಾಷ, ಜಿಲ್ಲಾ ಖಜಾಂಚಿ ಕೆ.ವಾದಿರಾಜ್ ಶೆಟ್ಟಿ, ಜಿಲ್ಲಾ ವಕ್ತಾರರು ಯಲ್ಲನಗೌಡ, ಜಿಲ್ಲಾ ಸಂಘಟನೆ ಕಾರ್ಯದಶರ್ಿ ಶ್ರೀನಿವಾಸ್ ಕ್ಯಾಂಪ್, ಜಿಲ್ಲಾ ಉಪಾಧ್ಯಕ್ಷರು ಬಂಡೇಗೌಡ, ಕ್ರಿಶ್ಚಿಯನ್ ವಿಭಾಗದ ಜಿಲ್ಲಾಧ್ಯಕ್ಷರಾದ ಎಲೀಷ ವೇದನಾಯಕಂ, ಹಾಗೂ ರಾಜಶೇಖರಗೌಡ ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.