ಇಂದಿನಿಂದ ಭಾವೇಶ್ವರಿ ದೇವಿ ಜಾತ್ರಾ ಮಹೋತ್ಸವ
ಯಮಕನಮರಡಿ 12 : ಸಮೀಪದ ಗಡಿಬಾಗದಲ್ಲಿರುವ ಮೋದಗಾ ಗ್ರಾಮದ ಶ್ರೀ ಭಾವೇಶ್ವರಿ ದೇವಿಯ ಜಾತ್ರೇಯು ದಿ.14,15,16 ರಂದು ಮೂರು ದಿನಗಳ ಕಾಲ ಯಶಸ್ವಿಯಾಗಿ ಜರುಗಲಿದ್ದು ದಿ 13 ರಂದು ಶಸ್ತ್ರ ಇಂಗಲಿ ಶುಕ್ರವಾರ ದಿನಾಂಕ ಭರ ಜಾತ್ರೆ, ದಿ 15 ರಂದು ಪಲ್ಲಕ್ಕಿ ಉತ್ಸವ ಆಯೋಜಿಸಲಾಗಿದ್ದು ಯಾತ್ರಾ ಕಮೀಟಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ತಿಳಿಸಿದ್ದಾರೆ.