ನೂತನ ಜಿಲ್ಲಾಧ್ಯಕ್ಷರಾಗಿ ಬಿ.ಮಾಲೂರಿ ಆಯ್ಕೆ

ಲೋಕದರ್ಶನ ವರದಿ

ಕೊಪ್ಪಳ 13: ನವೆಂಬರ 11 ರಂದು ಬೆಂಗಳೂರಿನಲ್ಲಿ ನಡೆದ ಕನರ್ಾಟಕ ರಾಜ್ಯ ಗಂಗಾಮತಸ್ಥತರ ಸಂಘದ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲಾ ಗಂಗಾಮತಸ್ಥರ ಸಂಘದ ಜಿಲ್ಲಾಧ್ಯಕ್ಷರಾಗಿ ಬಿ.ಮಾಲೂರಿಯವರು ಆಯ್ಕೆಯಾಗಿದ್ದಾರೆ.

       ಕನರ್ಾಟಕ ರಾಜ್ಯದ ಸಮಾಜದ ಪ್ರತಿಯೊಬ್ಬ ಸಂಘದ ಸದಸ್ಯರು ಹಾಗೂ ಕೊಪ್ಪಳ ಜಿಲ್ಲೆಯಿಂದ ಸಂಘದ ಸದಸ್ಯರು ಈ ಚುನಾವಣೆಯಲ್ಲಿ ಭಾಗವಹಿಸಿ ಬಿ. ಮಾಲೂರಿಯವರನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಿದ ಸಮಾಜದ ಹಿರಿಯರಿಗೂ, ಯುವಕ ಸಂಘದ ಪದಾಧಿಕಾರಿಗಳಿಗೆ ಸಂಘದ ಜಿಲ್ಲಾಧ್ಯಕ್ಷ ಬಾಳಪ್ಪ ಬಾರಕೇರಿ ಅಭಿನಂದಿಸಿದ್ದಾರೆ.

          ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಾಳಪ್ಪ ಬಾರಕೇರ, ವಿರುಪಾಕ್ಷಪ್ಪ ಬಾರಕೇರ, ರಾಜಶೇಖರ ಮುಷ್ಠೂರು, ಹನುಮಂತಪ್ಪ ಬೆವಿನಾಳ, ಧನಂಜಯ, ಹರೀಶ ಕನಕಗಿರಿ, ಮಲ್ಲಿಕಾಜರ್ುನ ಸೇರಿದಂತೆ ಇತರರು ಉಪಸ್ಥಿತರಿದ್ದರು.