ಲೋಕದರ್ಶನ ವರದಿ
ಶಿಗ್ಗಾವಿ14 : ಪಟ್ಟಣದ ಸಾಯಿ ಮಂದಿರದಲ್ಲಿ ಗುರುವಾರ ಕಾತರ್ಿಕೋತ್ಸವ ಕಾರ್ಯಕ್ರಮ ನೇರವೇರಿತು ಕಾರ್ಯಕ್ರಮದಲ್ಲಿ ಉಭಯ ಶ್ರೀಗಳಾದ ಗಂಜೀಗಟ್ಟಿಯ ವೈಜನಾಥ ಶಿವಾಚರ್ಾಯ ಮಹಾಸ್ವಾಮಿಗಳು ಹಾಗೂ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ವಿಶೇಷ ಪೂಜೆ ಪುನಸ್ಕಾರವನ್ನು ನೇರವೇರಿಸಿ ನಂತರ ಕಾತರ್ಿಕೋತ್ಸವ ದೀಪವನ್ನು ಹಚ್ಚುವುದರ ಮೂಲಕ ಚಾಲನೆ ನೀಡಿದರು.