2019ಕ್ಕೆ ಅಜರ್ುನ್ ಕಪೂರ್- ಮಲೈಕಾ ಆರೋರಾ ವಿವಾಹ

ಬಾಲಿವುಡ್ ನಲ್ಲಿ ಸದ್ಯ ಮದುವೆ ಸೀಸನ್ ಶುರುವಾಗಿದೆ. ಸೊ?ನಮ್ ಕಪೂರ್, ನೆ?ಹಾ ಧೂಪಿಯಾ ನಂತರ ದೀಪಿಕಾ, ಪ್ರಿಯಾಂಕಾ ಛೋಪ್ರಾ ಹಸೆಮಣೆ ಏರಲಿದ್ದಾರೆ. ಇವರುಗಳ ಮದುವೆ ನಿರೀಕ್ಷಿತವಾಗಿತ್ತು. 

ಆದರೆ, ಸದ್ಯ ಚಾಲ್ತಿಯಲ್ಲಿರುವ ಗಾಸಿಪ್ ನಂತೆ ಮಲೈಕಾ ಅರೋರಾ ಅವರು ಖಾನ್ ಸರ್ ನೇಮ್ ತೊರೆದು ಶೀಘ್ರದಲ್ಲೇ ಅಜರ್ುನ್ ವರಿಸಿ ಕಪೂರ್ ಆಗಲಿದ್ದಾರಂತೆ. 

ಕಳೆದ ಕೆಲವು ದಿನಗಳಿಂದ, ಮಲೈಕಾ-ಅಜರ್ುನ್ ತುಂಬಾ ಹತ್ತಿರವಾಗಿದ್ದಾರೆ. ಸಲ್ಮಾನ್ ಖಾನ್ ಸೋದರ ಅಬರ್ಾಜ್ ಅವರಿಗೆ ಸೋಡಾ ಚೀಟಿ ಕೊಟ್ಟಿದ್ದು, ಅಜರ್ುನ್ ಕಪೂರ್ ಕೈ ಹಿಡಿಯಲು ಮುಂದಾಗಿದ್ದಾರೆ. ಮಲೈಕಾ ಹಾಗೂ ಅಬರ್ಾಜ್ ಖಾನ್ ಅವರಿಗೆ ಅರಾಹ್ ಖಾನ್(15 ವರ್ಷ) ಮಗನನ್ನು ಹೊಂದಿದ್ದಾರೆ. 

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ವಿವಾಹದ ಸಂಭ್ರಮದಲ್ಲಿರುವ ಬಿ ಟೌನ್ ನಂತರ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೋನಾಸ್ ಮದುವೆ ಸಂಭ್ರಮವನ್ನು ಡಿಸೆಂಬರ್ ನಲ್ಲಿ ಆಚರಿಸಲಿದೆ. ಇದಾದ ಬಳಿಕ ಅಜರ್ುನ್ ಕಪೂರ್ ಮನೆಯಲ್ಲಿ ಸಂಭ್ರಮಾಚರಣೆ ಆರಂಭವಾಗಲಿದ್ದು, ಮಲೈಕಾ ಹಾಗೂ ಅಜರ್ುನ್ 2019ರಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.