ಆವಿಷ್ಕಾರಗಳನ್ನು ಮಾರುಕಟ್ಟೆಗೆ ತರುವಲ್ಲಿ ವಾಣಿಜ್ಯೀಕರಣವು ಮಹತ್ವದ ಹಂತ: ಶ್ರೀ ರಾಮ್ ಸುಬ್ರಹ್ಮಣಿಯನ್
ಬೆಳಗಾವಿ 12: ಆವಿಷ್ಕಾರಗಳನ್ನು ಮಾರುಕಟ್ಟೆಗೆ ತರುವಲ್ಲಿ ವಾಣಿಜ್ಯೀಕರಣವು ಮಹತ್ವದ ಹಂತವೆಂದು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಶ್ರೀ ರಾಮ್ ಸುಬ್ರಹ್ಮಣಿಯನ್ ಅವರು...
August 12, 12:35 PM   |   By Admin
ದುಸ್ತರವಾದ ಆರೋಗ್ಯ ಸೇವೆಗಳು ಗ್ರಾಮೀಣರಿಗೆ ವರದಾನ: ಗುರವ
ಬೆಳಗಾವಿ 12: ಗ್ರಾಮ ದತ್ತು ಸ್ವೀಕಾರ ಕಾರ್ಯಕ್ರಮದಡಿ ನುಡಿದಂತೆ ನಡೆದ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಎಂದು ಮಾಡಿಗುಂಜಿ ಗ್ರಾಮ ಪಂಚಾಯತ ಅಧ್ಯಕ್ಷೆ ಸ್ವಾತಿ ಗುರವ ಹೇಳಿ...
August 12, 11:44 AM   |   By Admin
ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ: ಸಾಂಸ್ಕೃತಿಕ ವಾಹಿನಿ ಲೋಕಾರ್ಪಣೆ
ಬೆಳಗಾವಿ 12:  ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಮತ್ತು ಪರಿಮಳ ಸಾಂಸ್ಕೃತಿಕ ವಾಹಿನಿ ಯು ಟ್ಯೂಬ್ ಚಾನೆಲ್ ಲೋಕಾರೆ​‍್ಣ ಸಮಾರಂಭ ಸೋಮವಾರ ಸಂಜೆ ಗುರುಪ್ರಸಾದ ಕಾಲೋನಿಯಲ್ಲ...
August 12, 11:40 AM   |   By Admin
ರಾಷ್ಟ್ರೀಯ ಗ್ರಂಥಪಾಲಕರ ದಿನ ಆಚರಣೆ
ಬೆಳಗಾವಿ 12: ಪದ್ಮಶ್ರೀ ಡಾ. ಎಸ್‌.ಆರ್‌. ರಂಗನಾಥ ಅವರ ಜನ್ಮ ವಾರ್ಷಿಕೋತ್ಸವವನ್ನು ರಾಷ್ಟ್ರೀಯ ಗ್ರಂಥಪಾಲಕರ ದಿನವಾಗಿ ಆಚರಿಸಲಾಗುತ್ತದೆ.  ಕೆ.ಎಲ್‌.ಎಸ್ ಸಂಸ್ಥೆಯ ರಾಜಾ...
August 12, 11:39 AM   |   By Admin
ಬಸವರಾಜ ನೇಮಗೌಡರ ನಿಧನ
ಗುರ್ಲಾಪೂರ 12: ಗ್ರಾಮದ ಯುವ ಧುರೀನರಾದ ಬಸವರಾಜ ಶ್ರೀಶೈಲ ನೇಮಗೌಡರ(41 ವರ್ಷ) ಸೋಮವಾರ ದಿ.11 ರಂದು ನಿಧನರಾದರು.  ಮೃತರು ತಂದೆ ತಾಯಿ ಪತ್ನಿ, ಇಬ್ಬರು ಪುತ್ರರರು, ಒರ್ವ...
August 12, 11:12 AM   |   By Admin
ಆಗಸ್ಟ್ 15ರಂದು ಮೆಗಾ ರಕ್ತದಾನ ಶಿಬಿರ
ಬೆಳಗಾವಿ 12: ಭಾರತದ 79 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಜೈನ್ ಇಂಟೆರ್ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್  ಜಿತೋ ( ಎಋಓ) ಬೆಳಗಾವಿ ವಿಭಾಗವು ಮತ್ತು ಆಹಾರ ಸುರಕ್ಷತ...
August 12, 10:50 AM   |   By Admin
ವೃಷಭೇಂದ್ರ ಪಪೂ ಕಾಲೇಜಿಗೆ 25ಲಕ್ಷರೂ ಅನುದಾನ
ವೃಷಭೇಂದ್ರ ಪಪೂ ಕಾಲೇಜಿಗೆ 25ಲಕ್ಷರೂ ಅನುದಾನ ಹಾರೂಗೇರಿ, 11 : ಪಟ್ಟಣದ ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿಗೆ ಎರಡು ವರ್ಗ ಕೋಣೆಗಳ ನಿರ್ಮಾಣಕ್ಕೆ ವಿಧಾನ...
August 11, 01:42 PM   |   By Admin
‘ಧರ್ಮಸ್ಥಳ ಪ್ರಕರಣ ಹೆಸರಿನಲ್ಲಿ ಜೈನರನ್ನು ಕೆಣಕದಿರಲಿ’
‘ಧರ್ಮಸ್ಥಳ ಪ್ರಕರಣ ಹೆಸರಿನಲ್ಲಿ ಜೈನರನ್ನು ಕೆಣಕದಿರಲಿ’ ಬೆಳಗಾವಿ 11: ನಾಡಿನ ಅತ್ಯಂತ ಶ್ರದ್ಧಾಭಕ್ತಿಯ ಧಾರ್ಮಿಕ ಕೇಂದ್ರವಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಅಪಕೀರ್ತಿ ತರ...
August 11, 01:37 PM   |   By Admin
ವರದಶ್ರೀ ಫೌಂಡೇಶನ್ ಶರೀರದ ಸುಧಾರಣೆಗೆ ಕೆಲಸ ಮಾಡುತ್ತಿದೆ: ಮಲ್ಲಿಕಾರ್ಜುನ ರೆಡ್ಡೇರ
ವರದಶ್ರೀ ಫೌಂಡೇಶನ್ ಶರೀರದ ಸುಧಾರಣೆಗೆ ಕೆಲಸ ಮಾಡುತ್ತಿದೆ: ಮಲ್ಲಿಕಾರ್ಜುನ ರೆಡ್ಡೇರ  ನೇಸರಗಿ 11; ಶ್ರೀ ವರದಶ್ರೀ ಫೌಂಡೇಶನ್ ಮಾನವನ ಶರೀರದಲ್ಲಿ ಉಂಟಾಗುವ ನೂನ್ಯತೆಗಳನ್...
August 11, 01:34 PM   |   By Admin
ಇರ​‍್ಾನ ಶಿಲೇದಾರರಿಗೆ ಪಿಎಚ್ ಡಿ ಪ್ರಧಾನ
ಇರ​‍್ಾನ ಶಿಲೇದಾರರಿಗೆ ಪಿಎಚ್ ಡಿ ಪ್ರಧಾನ ಬೆಳಗಾವಿ 11: ಇರ​‍್ಾನ ಮಮ್ಮದಗೌಡ ಶಿಲೇದಾರ ಅವರು ರಾಧಾಗೋವಿಂದ ವಿಶ್ವವಿದ್ಯಾಲಯಕ್ಕೆ ಆಂಗ್ಲಬಾಷಾ ವಿಷಯದಲ್ಲಿ ಸಲ್ಲಿಸಿದ "ನೆಗೊಸಿಯೆ...
August 11, 01:32 PM   |   By Admin

ಇತ್ತೀಚಿನ ಸುದ್ದಿ