ಹಂಚಿನಾಳ ಹಳೇ ಗುಡಗನಹಟ್ಟಿ ಸಂಪರ್ಕ ರಸ್ತೆಗೆ ಚಾಲನೆ
Launch of the old Gudaganahati connection road from Hanchinala
ಯಮಕನಮಡಿ, 31 : ಹುಕ್ಕೇರಿ ತಾಲೂಕಿನ ಹಂಚಿನಾಳ ಗ್ರಾಮದಿಂದ ಹಳೆ ಗುಡಗನಹಟ್ಟಿ ಗ್ರಾಮದ ವರೆಗೆ ಸುರಕ್ಷೀತ ಕಾಮಗಾರಿಗೆ ಚಿಕ್ಕೋಡಿ ಸಂಸದರಾದ ಪ್ರಿಯಾಂಕ ಜಾರಕಿಹೋಳಿರವರು ದಿನಾಂಕ 31 ರಂದು ಗುದ್ದಲಿ ಪೂಜೆ ನೇರವೆರಿಸಿ ರಸ್ತೆ ಕಾಮಗಾರಿಗೆ ಚಾಲನೆ ನಿಡಿದರು.
ಅಂದಾಜು ವೆಚ್ಚ 3 ಕೋಟಿ 0.67 ಅಗಲೀಕರಣ ಹಾಗೂ ಡಾಂಬರಿಕರಣ ಪುಟ್ ಪಾತ್ ಮತ್ತು ಸಾರ್ವಜನೀಕ ವಿಕ್ಷಣಾ ಗೋಪುರ ನಿರ್ಮಾಣದ ಕಟ್ಟಡವನ್ನು ಒಳಗೊಂಡಿದೆ ಗುತ್ತಿಗೆದಾರರು ಎ ಎಮ್ ಭಡಾಳೆ ಸದರಿ ಕಾರ್ಯಕ್ರಮದಲ್ಲಿ ಯಮಕನಮರಡಿ ಗ್ರಾ ಪಂ ಅಧ್ಯಕ್ಷ ಆತ್ಮಾ ಪಣಿಬಂದ ಯುವ ಧುರಿಣರಾದ ಕಿರಣಸಿಂಗ್ ರಜಪೂತ ಭರಮಾ ದುಪದಾಳಿ ದೇವಪ್ಪಾ ಹೂನ್ನೂರಿ ಗುಲಾಬಸಿಂಗ ರಜಪೂತ ಅಭಿಜಿತ ಪಾಟೀಲ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಇದೇ ಸಂಧರ್ಬದಲ್ಲಿ ಶಾಲಾ ಮಕ್ಕಳೀಗೆ ನೋಟಬುಕ್ಕಗಳನ್ನು ವಿತರಿಸಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 