ನೇಣಿಗೆ ಶರಣಾದ ರೈತನಿಗೆ ಪರಿಹಾರಕ್ಕೆ, ಸೂಸೈಟಿ ವಿರುದ್ಧ ಕ್ರಮಕ್ಕೆ ಒತ್ತಾಯ
ಬೆಳಗಾವಿ 06: ಮಾರ್ಕಂಡೇಯ ಸೂಸೈಟಿಯವರ ಕಿರುಕುಳ ತಾಳಲಾರದೇ ನೇಣಿಗೆ ಶರಣಾದ ಕಡೋಲಿ ಗ್ರಾಮದ ರೈತನಿಗೆ ಪರಿಹಾರ ಒದಗಿಸುವಂತೆ ಹಾಗೂ ಸೂಸೈಟಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ...
November 06, 07:59 PM   |   By Admin
ಕತ್ತೆ ಕಿರುಬ ಪ್ರತ್ಯಕ್ಷ
ಯಮಕನಮರಡಿ 06: ಸಮೀಪದ ಹಳೆಗುಡಗನಹಟ್ಟಿ ಗ್ರಾಮದ ಹೊರವಲಯದಲ್ಲಿ ರೈತರ ಜಮೀನಿನಲ್ಲಿ ಇತ್ತೀಚಿಗೆ ಕಾಡು ಪ್ರಾಣಿ ಕತ್ತೆ ಕಿರುಬ ಪ್ರತ್ಯಕ್ಷವಾಗಿದ್ದು ರೈತರು ಭಯಭೀತರಾಗಿದ್ದು ಜಾನುವಾರುಗಳ...
November 06, 07:46 PM   |   By Admin
ಎಸ್ ಆರ್ ಎಮ್ ಕಾಲೇಜಿನಲ್ಲಿ ಪಾಲಕರ ಸಭೆ
ಯಮಕನಮರಡಿ, 06 : ಸ್ಥಳೀಯ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 2025-26 ನೇ ಸಾಲಿನ ಪಾಲಕರ ಸಭೆ ಏರಿ​‍್ಡಸಲಾಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಸ್‌.ಎ.ರಾಮನಕಟ...
November 06, 07:30 PM   |   By Admin
ನ. 7 ರಂದು ಗಂಗಾವತಿ ಪ್ರಾಣೇಶ ನಗೆ ಹಬ್ಬ
ಬೆಳಗಾವಿ 06: ಇಲ್ಲಿಯ ಶಾಹುನಗರದ ಯುವ ಕರ್ನಾಟಕ ಅಭಿವೃದ್ಧಿ ಸಂಘದ 25 ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮ ಪ್ರಯುಕ್ತ ಮೂರು ದಿನಗಳ ಕಾಲ ಕರ್ನಾಟಕ ರಾಜ್ಯೋತ್ಸವದ ವಿಶೇಷ ಕಾರ್ಯಕ್ರಮಗಳನ್...
November 06, 07:05 PM   |   By Admin
ಕಬ್ಬು ಬೆಳೆಗಾರರ ಹೋರಾಟಕ್ಕೆ ಲಿಂಗಾಯತ ಮಠಾಧೀಶರ ಮತ್ತು ಮಹಾಸಭಾ ಬೆಂಬಲ
ಬೆಳಗಾವಿ, 06 ; ಸಕ್ಕರೆ ಕಾರ್ಖಾನೆಗಳಿಂದ ಪ್ರತಿ ಟನ್ನಿಗೆ ಯೋಗ್ಯ ಬೆಲೆ ನಿಗದಿ ಪಡಿಸಬೇಕೆಂದು ಹಿರೇಬಾಗೇವಾಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಇಂದು ಲಿಂಗಾಯತ ಮಠಾದೀಶರು ...
November 06, 06:51 PM   |   By Admin
ವಿಶ್ವ ಬ್ಯಾಂಕ್ ತಂಡದಿಂದ ನೀರು ಸರಬರಾಜು ಕಾಮಗಾರಿಗಳ ಪರೀಶೀಲನೆ
ಬೆಳಗಾವಿ, 06 : ವಿಶ್ವ ಬ್ಯಾಂಕ್ ನೆರವಿನಿಂದ ನಗರದಲ್ಲಿ ಅನುಷ್ಠಾನವಾಗುತ್ತಿರುವ ನಿರಂತರ ನೀರು ಸರಬರಾಜು ಯೋಜನೆಯ ಕಾಮಗಾರಿಗಳ ಕುರಿತು ವಿಶ್ವ ಬ್ಯಾಂಕ್ ತಂಡವು ಇತ್ತೀಚೆಗೆ ನಗರಕ್ಕೆ ಭ...
November 06, 06:50 PM   |   By Admin
ಪ್ರೌಢ ಶಾಲಾ ಮಕ್ಕಳಿಗಾಗಿ ಪ್ರಬಂಧ ಸ್ಪರ್ಧೆ
ಬೆಳಗಾವಿ 6: ನಗರದ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದವರು ಹುದಲಿ ಗ್ರಾಮದಲ್ಲಿ ಪ್ರೌಢಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ‘ನನ್ನ ಶಾಲಾ ದಿನಗಳು’ ಮತ್ತು ‘ನನ್ನ ಮೆಚ್ಚಿನ...
November 06, 05:27 PM   |   By Admin
ಎಂ.ಬಿ.ಎ. ವಿದ್ಯಾರ್ಥಿಗಳ ಸ್ವಾಗತ ಸಮಾರಂಭ
ಬೆಳಗಾವಿ 06: ಕೆ.ಎಲ್‌.ಎಸ್‌. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಎಜುಕೇಶನ್ ಅಂಡ್ ರಿಸರ್ಚ್‌ ಬೆಳಗಾವಿ, ಎಂ.ಬಿ.ಎ. (2025ಹಿ2027) ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಲು ’ಆರಂಭ...
November 06, 05:24 PM   |   By Admin
ನ.09 ರಂದು ಬಂಜೆತನ ನಿವಾರಣೆ, ಉಪಚಾರ ಶಿಬಿರ
ಕಾಗವಾಡ 06: ಮಹಾರಾಷ್ಟ್ರದ ಮಿರಜ ಪಟ್ಟಣದ ಸಚೀನ ಆಸ್ಪತ್ರೆಯಲ್ಲಿ ರವಿವಾರ ದಿ. 09 ರಂದು ಉಚಿತ ಮಹಿಳೆಯರ ಲೈಂಗಿಕ ರೋಗಗಳು, ಬಂಜೆತನ ನಿವಾರಣೆ ಹಾಗೂ ಉಪಚಾರ ಶಿಬಿರವನ್ನು ಹಮ್ಮಿಕೊಳ್ಳಲಾ...
November 06, 05:01 PM   |   By Admin
ಮುಚ್ಚಿಟ್ಟ ಚಾರಿತ್ರಿಕ ಸತ್ಯಗಳನ್ನು ನಿರ್ಭೀತವಾಗಿ ಹೊರತೆಗೆದು ತೋರಿಸಿದವರು ಭೈರ​‍್ಪನವರು: ಎಲ್‌. ಎಸ್‌. ಶಾಸ್ತ್ರಿ
ಬೆಳಗಾವಿ 06: ಕೆಲವು ನಿರ್ದಿಷ್ಟ ಹಿತಾಸಕ್ತಿಯ ಜನ ತಮ್ಮದೇ ಆದ ಕಾರಣಗಳಿಗಾಗಿ ಮುಚ್ಚಿಟ್ಟ ಚಾರಿತ್ರಿಕ ಸತ್ಯಗಳನ್ನು ತಮ್ಮ ಕಾದಂಬರಿಗಳ ಮೂಲಕ ನಿರ್ಭೀತಿಯಿಂದ ಹೊರತೆಗೆದು ತೋರಿಸಿದವರು ಎ...
November 06, 04:48 PM   |   By Admin

ಇತ್ತೀಚಿನ ಸುದ್ದಿ