ಪಿ ಎಲ್ ಡಿ ಬ್ಯಾಂಕಿನ 58ನೇಯ ವಾರ್ಷಿಕ ಸರ್ವಸಾಧರಣ ಸಭೆ
ಮುಂಡಗೋಡ  23: ಮುಂಡಗೋಡ ತಾಲೂಕಾ ಪ್ರಾಥಮಿಕ ಸಹಾಕಾರಿ  ಕೃಷಿ ಮತ್ತು ಗ್ರಾಮಿಣ ಅಭಿವೃದ್ಧಿ ಬ್ಯಾಂಕ್ ನಿಯಮಿತ 58ನೇ ವಾರ್ಷಿಕ ಸರ್ವಸಾಧರಣ ಸಭೆ ಮಂಗಳವಾರ  ಪಿ ಎಲ್ ಡಿ...
September 23, 11:39 AM   |   By Admin
ಉದ್ಯಮಶೀಲತಾ ತಿಳುವಳಿಕೆ ಶಿಬಿರ ಯಶಸ್ವಿ
 ಮುಂಡಗೋಡ 21 : ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೆಂದ್ರ (ಸಿಡಾಕ್ ) ಧಾರವಾಡ ಸಿಡಾಕ್, ಕಾರವಾರ ಉದ್ಯಮ ಶೀಲತಾ ತಿಳುವಳಿಕೆ ಶಿಬಿರ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗಾಗ...
September 21, 12:02 PM   |   By Admin
ಶಿವಾಜಿ ಕ್ರೋ ಆಪ್ ಕ್ರೆಡಿಟ್ ಸೊಸೈಟಿಗೆ ರೂ.29 ಲಕ್ಷ ಲಾಭ
ಮುಂಡಗೋಡ 20: ಮುಂಡಗೋಡ ಛತ್ರಪತಿ ಶಿವಾಜಿ ಕ್ರೋ ಆಪ್ ಕ್ರೆಡಿಟ್ ಸೊಸೈಟಿ ಯ 2024-25 ಸಾಲಿನ ವಾರ್ಷಿಕ ಸರ್ವ ಸಾಮಾನ್ಯ ಸಭೆ ಶುಕ್ರವಾರ ಪಟ್ಟಣದ ಪಟ್ಟಣ ಪಂಚಾಯತ್ ಟೌನ ಹಾಲ್ ನಲ್ಲಿ ನಡೆಯ...
September 20, 11:49 AM   |   By Admin
ಮಾರ್ಕೆಟಿಂಗ್ ಸೊಸೈಟಿಗೆ : ರೂ 3.76 ಲಕ್ಷ ಲಾಭ
ಮುಂಡಗೋಡ  19: ಮುಂಡಗೋಡ ತಾಲೂಕಾ ಒಕ್ಕುಲತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ 2024-25 ರ ವಾರ್ಷಿಕ ಸರ್ವ ಸದಸ್ಯರ ಸಾಮನ್ಯಸಭೆ ಗುರುವಾರ ಸಂಘದ ಅಧ್ಯಕ್ಷರಾದ ಚೇತನ್ ನಾಯ್ಕ...
September 19, 02:11 PM   |   By Admin
ದೇಶದ ಏಳಿಗೆಗೆ ಪುರುಷರ ಶಿಕ್ಷಣಕ್ಕಿಂತಲೂ ಮಹಿಳೆಯರ ಶಿಕ್ಷಣ ಅತ್ಯಗತ್ಯ: ಶಾಸಕ ಹೆಬ್ಬಾರ
ಮುಂಡಗೋಡ  18: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಸಾಂಸ್ಕೃತಿಕ ಕ್ರೀಡಾ. ಎನ್‌.ಎಸ್‌.ಎಸ್ ಹಾಗೂ ಭಾರತ ಸೌಟ್ಸ್‌ ಮತ್ತು ಗೈಡ್ಸ್‌ ಹಾಗೂ ಇತರೆ ಘಟಕಗ...
September 18, 12:04 PM   |   By Admin
ಮೋದಿಯವರ 75ನೇ ಹುಟ್ಟುಹಬ್ಬ: ರಕ್ತದಾನ ಶಿಬಿರ, ರೋಗಿಗಳಿಗೆ ಹಣ್ಣು ಹಂಪಲ ವಿತರಣೆ
ಮುಂಡಗೋಡ 17: ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬ ಪ್ರಯುಕ್ತ ಬುಧವಾರ ಬಿಜೆಪಿ ಮಂಡಳದಿಂದ ತಾಲೂಕಾ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿರುವ ರಕ್ತದಾನ ಶಿಬಿರ ಹಾಗೂ ರೋಗಿಗಳಿಗೆ ಹಣ್ಣು ಹಂಪಲ...
September 18, 11:21 AM   |   By Admin
ಮಕ್ಕಳು ತಂದೆ ತಾಯಿಯ ಆಶಯಕ್ಕೆ ದಕ್ಕೆ ಬರದಂತೆ ನೋಡಿಕೊಳ್ಳಬೇಕು; ಮಂಜುನಾಥ ಮರಿತಮ್ಮನವರ
ಮಕ್ಕಳು ತಂದೆ  ತಾಯಿಯ ಆಶಯಕ್ಕೆ ದಕ್ಕೆ ಬರದಂತೆ ನೋಡಿಕೊಳ್ಳಬೇಕು; ಮಂಜುನಾಥ ಮರಿತಮ್ಮನವರ   ಮುಂಡಗೋಡ : ಪಟ್ಟಣದ ಆದಿ ಜಾಂಬವ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ...
September 12, 09:36 AM   |   By Admin
ಎಸ್‌.ಡಿ.ಮುಡೆಣ್ಣವರರಿಗೆ ಯುವ ಕಾರ್ಯರ್ಷಿ ಪ್ರಶಸ್ತಿ
ಮುಂಡಗೋಡ  09: ಪಟ್ಟಣದ ಆದಿ ಜಾಂಬವ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ. ಎಸ್‌. ಡಿ. ಮುಡೆಣ್ಣವರ.ಇವರಿಗೆ ಯುವ ಕಾರ್ಯರ್ಷಿ ಪ್ರಶಸ್ತಿ- 2025 ಪ್ರಶಸ್ತಿ ಯನ್ನು  &nbs...
September 09, 10:22 AM   |   By Admin
ಮುಸ್ಲಿಂ ಸಮುದಾಯದವರಿಂದ ಶ್ರದ್ಧಾ-ಭಕ್ತಿಯಿಂದ ಈದ್ ಮಿಲಾದ್ ಆಚರಣೆ
ಮುಸ್ಲಿಂ ಸಮುದಾಯದವರಿಂದ ಶ್ರದ್ಧಾ-ಭಕ್ತಿಯಿಂದ ಈದ್ ಮಿಲಾದ್ ಆಚರಣೆ ಮುಂಡಗೋಡ 05: ಪಟ್ಟಣದಲ್ಲಿ ಹಜರತ್ ಮೊಹ್ಮದ್ ಪೈಗಂಬರ ಜನ್ಮದಿನ ಅಂಗವಾಗಿ ಆಚರಿಸುವ ಈದ್ -ಎ-ಮಿಲಾದ ಹಬ್ಬದ ಪ್...
September 05, 01:33 PM   |   By Admin
ಸನವಳ್ಳಿ, ಚಿಗಳ್ಳಿ ಜಲಾಶಯಕ್ಕೆ ಬಾಗಿನ ಅರ​‍್ಿಸಿದ ಶಿವರಾಮ್ ಹೆಬ್ಬಾರ್
ಸನವಳ್ಳಿ, ಚಿಗಳ್ಳಿ ಜಲಾಶಯಕ್ಕೆ ಬಾಗಿನ ಅರ​‍್ಿಸಿದ ಶಿವರಾಮ್ ಹೆಬ್ಬಾರ್    ಮುಂಡಗೋಡ, 04 : ತಾಲ್ಲೂಕಿನ ಸನವಳ್ಳಿ ಜಲಾಶಯ ಹಾಗೂ ಚಿಗಳ್ಳಿ ಜಲಾಶಯಕ್ಕೆ ಶಾಸಕ ಶ...
September 04, 01:10 PM   |   By Admin

ಇತ್ತೀಚಿನ ಸುದ್ದಿ