ಮಾರ್ಕೆಟಿಂಗ್ ಸೊಸೈಟಿಗೆ : ರೂ 3.76 ಲಕ್ಷ ಲಾಭ
Marketing Society: Profit of Rs 3.76 lakh
ಮುಂಡಗೋಡ 19: ಮುಂಡಗೋಡ ತಾಲೂಕಾ ಒಕ್ಕುಲತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ 2024-25 ರ ವಾರ್ಷಿಕ ಸರ್ವ ಸದಸ್ಯರ ಸಾಮನ್ಯಸಭೆ ಗುರುವಾರ ಸಂಘದ ಅಧ್ಯಕ್ಷರಾದ ಚೇತನ್ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸೊಸೈಟಿಯು ಸಂಘವು ರೂ.24,94,550-62 ರೂಗಳು ನಿವ್ವಳ ಲಾಭದಲ್ಲಿದೆ ಎಂದು ತೋರಿಸಲಾಗಿದೆ.ಹಾಗೂ ಸಂಘದ ಆರ್ಥಿಕ ಏರಿಳಿತವನ್ನು ಸರಿಪಡಿಸಿ ಕೊಂಡು87,93,611 ಹಾನಿಯನ್ನು ಸಂಪೂರ್ಣವಾಗಿ ಹೊಡೆದು ಹಾಕಿ31- 03-2025 ಕ್ಕೆ 3,76,287ಲಾಭಂಶದಲ್ಲಿದೆ. ಎಂದು ಸಭೆಯಲ್ಲಿ ತಿಳಿಸಿದ್ದಾರೆ. ಸಂಸ್ಥೆಯು ಲಾಭಾಂಶದಲ್ಲಿ ಮುಂದುವರೆಯುತ್ತಿರುವುದರಿಂದ ಸೊಸೈಟಿಯ ಸದಸ್ಯರಿಗೆ ಶೇ.5 ರಷ್ಟು ಡಿವಿಡೆಂಡ್ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ವೇಳೆಯಲ್ಲಿ ಸಂಘದ ಅಧ್ಯಕ್ಷರಾದ ಚೇತನ್ ನಾಯ್ಕ ಉಪಾಧ್ಯಕ್ಷ ಸಂತೋಷ್ ಬೋಸಲೆ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಲ್.ಟಿ.ಪಾಟೀಲ್, ಸಂಘದ ನಿರ್ದೇಶಕರಾದ ರವಿಗೌಡ ಪಾಟೀ, ಪರಶುರಾಮ ತಹಶೀಲದಾರ, ಸುನೀಲ್ ವರ್ಣೇಕರ್, ಫಕೀರ್ಪ ಚಳಮಟ್ಟಿ, ಕೃಷ್ಣಪ್ಪ ವಡ್ಡರ್, ಉಮೇಶ ಗಾಣಿಗೇರ್, ಮಂಜುನಾಥ ಪಾಟೀಲ್, ಕಮಲಾ ಹಂಚಿನಮನಿ, ಮಾಲಾ ಬನವಾಸಿ, ತಿರುಪತಿ ವಡ್ಡರ್, ನಾಗಪ್ಪ ತಳವಾರ, ಆಲೆಹಸನ್ ಬೆಂಡಿಗೇರಿ, ಬಸನಗೌಡ ಪಾಟೀಲ್, ಸಂಘದ ಪ್ರ.ವ್ಯವಸ್ಥಾಪಕರಾದ ಎಂ.ಎಂ.ರಾವಳೇಕರ, ಸಿಬ್ಬಂದಿಗಳು ಹಾಗೂ ಉಪಸ್ಥಿತರಿದ್ದರು.
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್ 