ಶಿವಾಜಿ ಕ್ರೋ ಆಪ್ ಕ್ರೆಡಿಟ್ ಸೊಸೈಟಿಗೆ ರೂ.29 ಲಕ್ಷ ಲಾಭ
Shivaji Co of Credit Society earns Rs.29 lakh profit
ಮುಂಡಗೋಡ 20: ಮುಂಡಗೋಡ ಛತ್ರಪತಿ ಶಿವಾಜಿ ಕ್ರೋ ಆಪ್ ಕ್ರೆಡಿಟ್ ಸೊಸೈಟಿ ಯ 2024-25 ಸಾಲಿನ ವಾರ್ಷಿಕ ಸರ್ವ ಸಾಮಾನ್ಯ ಸಭೆ ಶುಕ್ರವಾರ ಪಟ್ಟಣದ ಪಟ್ಟಣ ಪಂಚಾಯತ್ ಟೌನ ಹಾಲ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮ ಸೊಸೈಟಿಯ ಅಧ್ಯಕ್ಷ ಎಲ್.ಟಿ.ಪಾಟೀಲ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಸ್ತಾವಿಕವಾಗಿ ಮಾತನಾಡಿ ಮುಂಡಗೋಡ ಛತ್ರಪತಿ ಶಿವಾಜಿ ಕ್ರೋ ಆಪ್ ಕ್ರೆಡಿಟ್ ಸೊಸೈಟಿಯು 29 ಲಕ್ಷ ರೂ ನಿವ್ವಳ ಲಾಭಾಂಶದಲ್ಲಿದೆ. ಎಂದು ಹೇಳಿದರು.
ಈ ವೇಳೆಯಲ್ಲಿ ಸೊಸೈಟಿಯ ಅಧ್ಯಕ್ಷ ಎಲ್ ಟಿ ಪಾಟೀಲ್ ಉಪಾಧ್ಯಕ್ಷ ಲಕ್ಷ್ಮಣ ಪಾಟೀಲ, ಕೇದಾರ್ಪ ಪುರದವರ, ಮಹಾದೇವಪ್ಪ ಕುಸೂರ, ಗೋಪಾಲ ಪಾಟೀಲ, ಕೃಷ್ಣಪ್ಪ ಶಿಗ್ನಳ್ಳಿ, ಸಂಜೀವ ಪೀಸೆ, ಅನ್ನಪೂರ್ಣ ಬೆಣ್ಣಿ, ಸೀತಾ ಗೌಳೇರ, ಕುಸುಮಾ ತಳವಾರ ಸೇರಿದಂತೆ ಸಭೀಕರ ಸ್ಥಾನದ ಮುಂದಿನ ಆಸನಗಳಲ್ಲಿ ಸೊಸೈಟಿಯ ಮಾಜಿ ಅಧ್ಯಕ್ಷರಾದ ಮಹದೇವಪ್ಪ ಕ್ಯಾಮಣನಕೇರಿ, ಪಿ.ಜಿ.ಪಾಟೀಲ, ಡಿ.ಎಫ್.ಮಡ್ಲಿ, ಶ್ರೀಧರ ಡೋರಿ, ನಾಗರಾಜ ಬೆಣ್ಣಿ, ಸದಸ್ಯರು ಹಾಗೂ ಗ್ರಾಹಕರು ಸೊಸೈಟಿಯ ಸಿಬ್ಬಂದಿ ಹಾಗೂ ಉಪಸ್ಥಿತರಿದ್ದರು.
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 