ಹೊಳಗುಂದಿಯಲ್ಲಿ ಪಾದಯಾತ್ರೆಗಳಿಗೆ ಪ್ರಸಾದ ಸೇವೆ
Prasadam service for hikers in Holgundi
ಹೂವಿನಹಡಗಲಿ 10: ಮಧ್ಯ ಕರ್ನಾಟಕದ ಅತಿ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ನೆಲೆಸಿರುವ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವದಲ್ಲಿ ’ಪಾದಯಾತ್ರೆ’ ಹೋಗುವವರಿಗೆ ತಾಲೂಕಿನ ಹೊಳಗುಂದಿ ಗ್ರಾಮದ ಸಿದ್ದೇಶ್ವರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಶ್ರೀ ಕೊಟ್ಟೂರೇಶ್ವರ ಸ್ವಾಮಿ ಟ್ರಸ್ಟ್ ನಿಂದ ಪಾದಯಾತ್ರೆ ಗಳಿಗೆ 9ನೇ ವರ್ಷ ದಿಂದ ಪ್ರಸಾದ ಸೇವೆಯನ್ನು ಆಯೋಜಿಸಿದ್ದರು.ಸಮಿತಿ ನಿವೃತ್ತ ಶಿಕ್ಷಕರಾದ ಯು.ವೀರೇಶ, ಬಿ.ಶಿವಪ್ಪ, ಮರಳು ನಾಗರಾಜ, ಸಂತೋಷ, ಕಮ್ಮಾರ ಕೊಟ್ರೇಶ, ಸಿದ್ದಪ್ಪ ಕಮ್ಮಾರ , ಡಿ.ಮಲ್ಲಿಕಾರ್ಜುನ, ಆನಂದ ,ಉಪ್ಪಾರ ಜೋಗಪ್ಪ ಅವರು ಪಾದಯಾತ್ರೆ ಗಳಿಗೆ ಬೆಳಿಗ್ಗೆ ಉಪಹಾರ, ಅನ್ನಸಂತರೆ್ಣ ಹಮ್ಮಿಕೊಂಡಿದ್ದರು.
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು 