ಶ್ರೀ ಗುರು ಕೊಟ್ಟೂರೇಶ್ವರ ಪಾದಯಾತ್ರೆ ಗಳಿಗೆ ಒಂದು ಸಾವಿರ ಎಳೆ ನೀರು ಸೇವನೆ
One thousand water bottles are consumed for Sri Guru Kottureshwara Padayatra
ಹೂವಿನಹಡಗಲಿ 11: ರಂದು ಕೊಟ್ಟೂರಿನಲ್ಲಿ ನಡೆಯುವ ಶ್ರೀ ಗುರುಕೊಟ್ಟುರೇಶ್ವರ ಮಹಾರಥೋತ್ಸವಕ್ಕೆ ಬರುವ ಪಾದಯಾತ್ರಿಗಳಿಗೆ ಕಳೆದ ಎರಡು ದಿನಗಳಿಂದ ಹೊಳಗುಂದಿ ಗ್ರಾಮಸ್ಥರು ಅನ್ನ ಸಂತರೆ್ಣ ಹಾಗೂ ಒಂದು ಸಾವಿರ ಎಳೆ ನೀರು ಸೇವನೆ ನಡೆಯುತ್ತದೆ.ಗದಗ,ಮುಂಡರಗಿ ಸೇರಿದಂತೆ ದೂರದ ಊರುಗಳಿಂದ ಬರುವ ಪಾದಯಾತ್ರೆಗಳು ಗ್ರಾಮದ ಮೂಲಕ ಹೋಗಲಿದ್ದಾರೆ. ಬಂದ ಭಕ್ತರಿಗೆ ಮುಂಡರಗಿ ಯ ಹಿಸ್ ಕಾಂ ಎಇಇ ಸಂತೋಷ ಆನೇಕಲ್ ಅವರಿಂದ ಒಂದು ಸಾವಿರ ಎಳನೀರು ನೀಡುತ್ತಿದ್ದಾರೆ ಜತೆಗೆ ಗ್ರಾಮದ ಯುವಕರಿಂದ ಅನ್ನ ಸಂತರೆ್ಣಯು ಆಯೋಜಿಸಲಾಗಿದೆ. ಇದೇ ವೇಳೆ .ಮುಂಡರಗಿ ಯ ಹಿಸ್ ಕಾಂ ಎಇಇ ಸಂತೋಷ ಆನೇಕಲ್. ನಿವೃತ್ತ ಶಿಕ್ಷಕ ಯು.ವೀರೇಶ, ನಿವೃತ್ತಿ ಫಾರೆಸ್ಟ್ ಎಂ.ವೀರ್ಪ, ಹೆಚ್.ನಾಗರಾಜ.ಕಮ್ಮಾರ ಸಿದ್ದೇಶ, ಭಾಷಾ, ಹೆಚ್.ರಾಜು ಇದ್ದರು.
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು 