ಕೊರೊನಾ ಭೀತಿ; ಲೋಕಸಭೆ ಅನಿರ್ದಿಷ್ಟಾವಧಿಗೆ ಮುಂದೂಡುವ ಪ್ರಸ್ತಾವ ಇಲ್ಲ; ಸ್ಪೀಕರ್ ಓಂ ಬಿರ್ಲಾನವದೆಹಲಿ
,ಮಾ ೧೨: ದೇಶದಲ್ಲಿ ಕೊರೊನಾ ಸೋಂಕು ಭೀತಿಯ ಹಿನ್ನಲೆಯಲ್ಲಿ ಲೋಕಸಭೆಯ  ಕಲಾಪವನ್ನು    ಅನಿರ್ದಿಷ್ಟಾವಧಿಗೆ ಮುಂದೂಡುವ ಯಾವುದೇ ಪ್ರಸ್ತಾವನೆ ತಮ್ಮ ಮುಂದೆ ...
March 12, 01:36 PM   |   By Admin
ಸಿಂಧ್ಯಾ ನಿರ್ಗಮನ ನೋವಿನ ವಿಚಾರ: ಸಚಿನ್ ಪೈಲಟ್ನವದೆಹಲಿ
 ಮಾ 12:ಜ್ಯೋತಿರಾದಿತ್ಯ ಸಿಂಧ್ಯಾ ಕಾಂಗ್ರೆಸ್ ತೊರೆದಿರುವುದು ನೋವಿನ ಮತ್ತು ದುರದೃಷ್ಟಕರ  ಸಂಗತಿ ಎಂದು ಯುವ ನಾಯಕ, ರಾಜಸ್ಥಾನದ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಹೇಳಿದ್...
March 12, 01:20 PM   |   By Admin
ಜ್ಯೋತಿರಾಧಿತ್ಯ ಸಿಂಧಿಯಾ ಹೀಗೆಕೆ ಮಾಡಿದ? ರಾಹುಲ್ ಅಚ್ಚರಿ ..!
ನವದೆಹಲಿ, ಮಾ 12,   ಜ್ಯೋತಿರಾಧಿತ್ಯ ಸಿಂಧಿಯಾ ಅವರು ಯಾವ ಸಮಯದಲ್ಲಾದರೂ  ಭೇಟಿಯಾಗಲು ನನ್ನ ಮನೆಗೆ  ಬರುವ ಅವಕಾಶವಿತ್ತು ಅವರು  ಹೀಗೆಕೆ ಮಾಡಿದರು  ಎಂ...
March 12, 11:37 AM   |   By Admin
ಪುಲ್ವಾಮದಲ್ಲಿ ಕಲ್ಲೆಸೆತ: 12 ಯುವಕರ ಬಂಧನ
ಶ್ರೀನಗರ, ಮಾ.11:  ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಡೆದ ಕಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿ 12 ಯುವಕರನ್ನು ಬಂಧಿಸಲಾಗಿದೆ ಎಂದು ಬುಧವಾರ ಅಧಿಕಾರಿಯೊಬ್ಬರು ತಿಳಿಸಿ...
March 11, 02:18 PM   |   By Admin
ಮಹಾರಾಷ್ಟ್ರ ಸರ್ಕಾರ ಸುಭದ್ರ: ಪವಾರ್ ಸ್ಪಷ್ಟಣೆ
ಮುಂಬೈ, ಮಾ 11:  ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನದ ಅಂಚಿನಲ್ಲಿರುವಾಗಲೇ  ಮುಂದೆ  ಮಹಾರಾಷ್ಟ್ರದಲ್ಲೂ ಆಪರೇಷನ್ ಕಮಲಕ್ಕೆ ಬಿಜೆಪಿ  ಸಿದ್ಧತೆ ನಡೆಸ...
March 11, 02:11 PM   |   By Admin
ಸಿಆರ್ ಪಿ ಎಫ್ ಬಂಕರ್ ಬಳಿ ಸಜೀವ ಬಾಂಬ್ ಪತ್ತೆ: ತಪ್ಪಿದ ಭಾರಿ ದುರಂತ
ಶ್ರೀನಗರ, ಮಾರ್ಚ್ 11:ಸಿಆರ್ಪಿಎಫ್ ಬಂಕರ್ ಬಳಿ ಸಜೀವ ಗ್ರನೇಡ್  ಪತ್ತೆಯಾಗಿದ್ದು  ಅದನ್ನು ಸಕಾಲದಲ್ಲಿ ಪತ್ತೆ ಹಚ್ಚಿ  ನಿಷ್ಕ್ರಿಯಗೊಳಿಸಲಾಗಿದೆ. ಭದ್ರತಾ ಪಡೆಗಳು ...
March 11, 01:57 PM   |   By Admin
ಬಿಜೆಪಿ ಸೇರ್ಪಡೆಗೊಂಡ ಗ್ವಾಲಿಯರ್ ರಾಜವಂಶಸ್ಥ ಜ್ಯೋತಿರಾದಿತ್ಯ ಸಿಂಧಿಯಾ
ನವದೆಹಲಿ, ಮಾ ೧೧:  ಕಾಂಗ್ರೆಸ್   ಪಕ್ಷಕ್ಕೆ  ಮಂಗಳವಾರ ರಾಜೀನಾಮೆ ನೀಡಿದ್ದ ಗ್ವಾಲಿಯರ್ ರಾಜವಂಶಸ್ಥ  ಜ್ಯೋತಿರಾದಿತ್ಯ ಸಿಂಧಿಯಾ ಅವರು  ಬುಧವಾರ&...
March 11, 01:33 PM   |   By Admin
ಪ್ರಧಾನಿ ಮೋದಿ ಕಾರ್ಯಾಲಯದ ವಿರುದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ
ನವದೆಹಲಿ, ಮಾ ೧೧:  ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ಭಾರಿ ಪ್ರಮಾಣದಲ್ಲಿ  ಕುಸಿಯುತ್ತಿವೆ, ಇದರ ಪ್ರಯೋಜನಗಳನ್ನು  ದೇಶದ  ಸಾಮಾನ್ಯ ಜನರಿ...
March 11, 01:29 PM   |   By Admin
ಮಧ್ಯಪ್ರದೇಶ ವೈರಸ್ ಮಹಾರಾಷ್ಟ್ರದಲ್ಲಿ ಪರಿಣಾಮ ಬೀರದು: ಶಿವಸೇನೆ
ಮುಂಬೈ, ಮಾರ್ಚ್ 11, ಮಧ್ಯಪ್ರದೇಶದ ರಾಜಕೀಯ ಬಿಕ್ಕಟ್ಟನ್ನು ಉಲ್ಲೇಖಿಸಿ ಶಿವಸೇನೆ ಬುಧವಾರ  "ಮಧ್ಯಪ್ರದೇಶ ವೈರಸ್" ಮಹಾರಾಷ್ಟ್ರ ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು&nb...
March 11, 01:21 PM   |   By Admin
ಹೊಸ ಭೂಕುಸಿತ, ಶ್ರೀನಗರ-ಜಮ್ಮು ರಸ್ತೆ ಸಂಚಾರ ಮತ್ತೆ ಬಂದ್
ಶ್ರೀನಗರಮಾರ್ಚ್ 11, ಹೊಸ  ಭೂಕುಸಿತ , ಪ್ರತಿಕೂಲ ಹವಾಮಾನದ ಕಾರಣ  270 ಕಿ.ಮೀ ಉದ್ದದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಸಂಚಾರ  ಮತ್ತೆ ಸ್ಥಗಿತವಾಗಿದೆ. ಈ ನ...
March 11, 01:16 PM   |   By Admin

ಇತ್ತೀಚಿನ ಸುದ್ದಿ