ಅಕ್ಕಾಸಾಹೇಬ ನಾಯ್ಕ ನಿಧನ
ಮೂಡಲಗಿ 30:  ತಾಲೂಕಿನ ಮುನ್ಯಾಳ ಗ್ರಾಮದ ನಿವಾಸಿ ಶ್ರೀಮತಿ ಅಕ್ಕಾಸಾಹೇಬ ವೆಂಕಟರಾವ ನಾಯ್ಕ (69) ಗುರುವಾರ ನಿಧನ ಹೊಂದಿದರು. ಮೃತರು ಪತಿ, ತಾಲೂಕಾ ಪಂಚಾಯತ ಮಾಜಿ ಸದಸ್ಯ ಆನಂದರ...
December 30, 04:38 PM   |   By Admin
ಕನನಿ ಸೇನೆ ತಾಲೂಕಾ, ಗ್ರಾಮದ ಘಟಕದ ಪದಾಧಿಕಾರಿಗಳ ಪದಗ್ರಹಣ
ಮೂಡಲಗಿ 29: ಕನ್ನಡ ನಾಡು ನುಡಿ ಗಡಿ ಜಲ ಕನ್ನಡಿಗರ ಸ್ವಾಭಿಮಾನದ ಬಗ್ಗೆ ಯುವಕರಲ್ಲಿ ನಿರಂತರವಾಗಿ ಅಭಿಮಾನವನ್ನು ಹುಟ್ಟು ಹಾಕುವ ಮೂಲಕ ಯುವ ಸಮೂಹವನ್ನು ಕನ್ನಡಕ್ಕಾಗಿ ಸಂಘಟಿಸುವ ಪ್ರಾ...
December 29, 06:17 PM   |   By Admin
ಬಾಲಚಂದ್ರರ ವಿಶೇಷ ಪ್ರಯತ್ನದಿಂದ ಮಿನಿ ವಿಧಾನಸೌಧ ನಿರ್ಮಾಣಕ್ಕೆ 10 ಕೋಟಿ ಅನುದಾನ ಬಿಡುಗಡೆ
ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ: ನೂತನ ಉಪ ನೋಂದಣಾಧಿಕಾರಿಗಳ ಕಛೇರಿ ಉದ್ಘಾಟನೆಮೂಡಲಗಿ: ಮೂಡಲಗಿ ತಾಲೂಕಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ಮಿನಿ ವಿಧಾನಸೌಧ ...
December 21, 04:09 PM   |   By Admin
ಚರಂಡಿ ನಿರ್ಮಾಣಕ್ಕೆ ಭೂಮಿ ಪೂಜೆ
ಮೂಡಲಗಿ 21: ಪಟ್ಟಣದ ಲಕ್ಷ್ಮೀ ನಗರದ ಪುರಸಭೆಯ 15ನೇ ವಾರ್ಡ್ನ ಲ್ಲಿ 15ನೇ ಹಣಕಾಸು ಯೋನೆಯಡಿ 2022 -23 ಸಾಲಿನ ಅನುದಾನದಲ್ಲಿ ಚರಂಡಿ ನಿರ್ಮಾಣಕ್ಕೆ ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಭಾ...
December 21, 04:04 PM   |   By Admin
ದೈಹಿಕ. ಮಾನಸಿಕ ಸದೃಢತೆಗೆ ಕ್ರೀಡೆ ಅತ್ಯವಶ್ಯಕ
ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿಕೆ: ಮೂಡಲಗಿ ತಾಲೂಕಾ ಮಟ್ಟದ ಗ್ರಾಮೀಣ  ಕ್ರೀಡಾಕೂಟ ಮೂಡಲಗಿ  19: ಮನುಷ್ಯನಿಗೆ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಬೇಕಾದರೆ ...
December 19, 06:34 PM   |   By Admin
ಧರಣಿ ಸತ್ಯಾಗ್ರಹದಲ್ಲಿ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ
ಮೂಡಲಗಿ 19: ರಾಜ್ಯದಲ್ಲಿ ಉಪ್ಪಾರ ಸಮಾಜಕ್ಕೆ ಪರಿಶಿಷ್ಟ ಜಾತಿ (ಎಸ್‌ಸಿ) ಪರಿಶಿಷ್ಟ ಪಂಗಡದ (ಎಸ್‌.ಟಿ) ಮೀಸಲಾತಿ ನೀಡುವಂತೆ ಆಗ್ರಹಿಸಿ ಮಂಗಳವಾರ ಡಿ.21 ರಂದು ಮುಂಜಾನೆ 10 ಗಂಟೆಗೆ ಬ...
December 19, 06:32 PM   |   By Admin
ರಾಜ್ಯದ 30 ಜಿಲ್ಲೆಗಳಿಗೆ 21 ವಿಶಿಷ್ಟ ಉತ್ಪನ್ನಗಳ ಅನುಮೋದನೆ
ಮೂಡಲಗಿ 19: ಕೇಂದ್ರೀಯ ಪ್ರಾಯೋಜಿತ ಪ್ರಧಾನ ಮಂತ್ರಿ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್‌ಪ್ರೈಸಸ್ (ಪಿ.ಎಂ.ಎಫ್‌.ಎಂ.ಇ) ಯೋಜನೆಯಡಿ ಕರ್ನಾಟಕದ 30 ಜಿಲ್ಲೆಗಳಿಗೆ ಒಂದು ಜಿಲ್ಲೆ ಒಂದು ...
December 19, 06:31 PM   |   By Admin
ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕಾರ್ಯ: ಯಲಮಳಿ
ಮೂಡಲಗಿ 17: ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕಾರ್ಯವಾಗಿದೆ. ಲಯನ್ಸ್ಕ್ಲಬ್ ಮೂಡಲಗಿ ಪರಿವಾರವು ರೋಗಿಗಳಿಗೆ ಅನ್ನ ನೀಡುವ ಶ್ಲಾಘನೀಯಕಾರ್ಯ ಮಾಡುತ್ತಲಿದೆ ಎಂದು ಜಿಲ್ಲಾ ಗವರ್ನರ್ ...
December 17, 03:37 PM   |   By Admin
ಪ್ರತಿಭಾನ್ವೇಷಣೆ ಸೈಕ್ಲಿಂಗ್ ಸ್ಪರ್ಧೆಯ ಬಹುಮಾನ ವಿತರಣೆ
 ಮೂಡಲಗಿ 17: ನಗರ ಮಟ್ಟದಲ್ಲಿ ನಡೆಯುವಂತ ಸೈಕ್ಲಿಂಗ ಸ್ಪರ್ಧೆಯನ್ನು ಬೆಳಗಾವಿ ಜಿಲ್ಲೆಯಲ್ಲಿ ಕೆಎಮ್ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹಾಗೂ ಬೆಳಗಾವ...
December 17, 03:32 PM   |   By Admin
ಪಜಾಪಂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಯೋಜನೆಗಳ ಅರಿವು ಅವಶ್ಯಕ: ಮಂಟೂರ
ಮೂಡಲಗಿ 16: ಪರಿಶಿಷ್ಟ ಜಾತಿ ್ಘ ಪರಿಶಿಷ ಪಂಗಡ ಘಟಕದ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಶೈಕ್ಷಣಿಕ ಯೋಜನೆಗಳ ಅರಿವು ಹೊಂದುವುದು ಅವಶ್ಯವಿದ್ದು ಇಂದು ಸಮಾಜದಲ್ಲಿ ಕಡೆಗಣಿಸಲ್ಪಟ್...
December 16, 01:45 PM   |   By Admin

ಇತ್ತೀಚಿನ ಸುದ್ದಿ