ಶ್ರೀರಾಮ ನ್ಯಾಯ ನೀತಿ ಧರ್ಮದ ಪ್ರತೀಕ
ಲೋಕದರ್ಶನ ವರದಿಮೂಡಲಗಿ 30: ಶ್ರೀರಾಮ ನ್ಯಾಯ ನೀತಿ ಧರ್ಮದ ಪ್ರತೀಕ. ಅಯೋಧೆ್ಯಯಲ್ಲಿ ಆದರ್ಶ ಆಡಳಿತ ನಡೆಸಿ ವಿಶ್ವಕ್ಕೆ ಮಾದರಿಯಾದ ಮಹಾನ ವ್ಯಕ್ತಿ ಶ್ರೀರಾಮರು ಎಂದು ಯುವ ನಾಯಕ ಸರ್ವೋತ...
March 30, 06:15 PM   |   By Admin
ಮಾ. 31ರಿಂದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ: ಸಕಲ ಸಿದ್ಧತೆ ; ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿಕೆ : 26 ಪರೀಕ್ಷಾ ಕೇಂದ್ರ ಸ್ಥಾಪನೆ, ಒಟ್ಟು ಪರೀಕ್ಷೆಗೆ 7161 ಮಕ್ಕಳು
ಲೋಕದರ್ಶನ ವರದಿ ಮೂಡಲಗಿ 29: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಮಾ. 31 ರಿಂದ ಪ್ರಾರಂಭವಾಗತ್ತವೆ. ಮೂಡಲಗಿ ಶೈಕ್ಷಣಿಕ ವಲಯದಿಂದ ಕನ್ನಡ ಮಾದ್ಯಮದಲ್ಲಿ ಒಟ್ಟು 6395 ವಿದ್...
March 29, 08:23 PM   |   By Admin
ಬಾಲ್ಯವಿವಾಹ ತಡೆಗೆ ಜನ ಜಾಗೃತಿ ಅಗತ್ಯ: ಜ್ಯೋತಿ ಪಾಟೀಲ
ಲೋಕದರ್ಶನ ವರದಿ ಮೂಡಲಗಿ 11:  ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು ಬಾಲ್ಯವಿವಾಹ ತಡೆಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಮಕ್ಕಳ ಹಕ್ಕಗಳನ್ನು ರಕ್ಷಿಸ...
March 11, 07:32 PM   |   By Admin
ವಿವಿಧ ಕಟ್ಟಡ ಕಾಮಗಾರಿಗಳಿಗೆ ಜ್ಯೋತಿ ಪಾಟೀಲ ಗುದ್ದಲಿ ಪೂಜೆ
ಲೋಕದರ್ಶನ ವರದಿ ಮೂಡಲಗಿ 11: ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮೂಡಲಗಿ ದಿವಾಣಿ ಹಾಗೂ ಜೆ.ಎಂ.ಎಫ್‌.ಸಿ ನ್ಯಾಯಾಲಯ ಕಟ್ಟಡದ ಆವರಣದಲ್ಲಿ 3.48 ಕೋಟಿ ವೆಚ್ಚದಲ್ಲಿ ವ...
March 11, 07:30 PM   |   By Admin
2ಎ ಮೀಸಲಾತಿಗಾಗಿ ರಸ್ತೆ ತಡೆ ಪ್ರತಿಭಟನೆ ; 2ಕಿಮೀ ದೂರದಷ್ಟು ವಾಹನಗಳು ನಿಂತು ಪ್ರಯಾಣಿಕರ ಪರದಾಟ: ಓರ್ವ ಪಿಎಸ್‌ಐ ಸೇರಿದಂತೆ 10ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಬಿಗಿ ಬಂದೋಬಸ್ತ್‌
ಲೋಕದರ್ಶನ ವರದಿ ಮೂಡಲಗಿ 04: ಪಂಚಮಸಾಲಿ 2ಎ ಮೀಸಲಾತಿ ಹೋರಾಟ ವಿಚಾರವಾಗಿ ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರಿಂದ ಪ್ರತಿಭಟನೆಗೆ ಕರೆ ನೀಡಿದ ಹಿನ್ನಲೆ ನೂರಾರು ಪಂಚಮಸಾ...
March 04, 05:57 PM   |   By Admin
ಛತ್ರಪತಿ ಶಿವಾಜಿ ಮಹಾರಾಜರ ವೃತ್ತ ಉದ್ಘಾಟನೆ
ಲೋಕದರ್ಶನ ವರದಿ ಮೂಡಲಗಿ 19: ಪಟ್ಟಣದ ನಾಗಲಿಂಗ ನಗರದ ಹತ್ತಿರ ಗುರ್ಲಾಪೂರ ರಸ್ತೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದ ಉದ್ಘಾಟನಾ ಸಮಾರಂಭ ರವಿವಾರದಂದು ಜರುಗಿತು. &...
February 19, 08:18 PM   |   By Admin
14ರಂದು ತಾಲೂಕಾ ವಿಶ್ವಕರ್ಮ ಬೃಹತ್ ಸಮಾವೇಶಕ್ಕೆ ನಿರ್ಧಾರ: ಪತ್ತಾರ
ಮೂಡಲಗಿ 08 :ಮೂಡಲಗಿ ತಾಲೂಕಾ ವಿಶ್ವಕರ್ಮ ಬೃಹತ್ ಸಮಾವೇಶವನ್ನು ಬರುವ ಫೆ.14  ರಂದು ಮೂಡಲಗಿ ಪಟ್ಟಣದ ಬಸವ ಮಂಟಪದಲ್ಲಿ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಶಿಕ್ಷಕ ಗಜಾನ...
February 08, 06:46 PM   |   By Admin
ವಿವಿಧ ಬೇಡಿಕೆಗಳ ಈಡೇರಿಸುವಂತೆ ಗ್ರಾಪಂ ನೌಕರರ ಮನವಿ
ಮೂಡಲಗಿ 08: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ (ಸಿ ಐ ಟಿ ಯು ಸಂಯೋಜಿತ) ಮೂಡಲಗಿ ತಾಲೂಕಾ ಸಮಿತಿಯಿಂದ ಗ್ರಾಮ ಪಂಚಾಯತ ನೌಕರರ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಮ...
February 08, 06:38 PM   |   By Admin
ವಿಜಯ ಸಂಕಲ್ಪ ಅಭಿಯಾನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಚಾಲನೆ
ಮೂಡಲಗಿ : ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಕಾರ್ಯಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಇಂದಿನಿಂದ ಪ್ರತಿ ಮತ...
January 25, 01:42 PM   |   By Admin
ಬೋಸ್ ಅವರು ದೇಶ ಕಂಡ ಅಪ್ರತಿಮ ಹೋರಾಟಗಾರ: ಖೋತ
ಮೂಡಲಗಿ: ನೇತಾಜಿ ಸುಭಾಸ್ ಚಂದ್ರ ಬೋಸ್ ಅವರು ದೇಶ ಕಂಡ ಅಪ್ರತಿಮ ಹೋರಾಟಗಾರ, ದೈರ್ಯಶೀಲ ವ್ಯಕ್ತಿ ಶ್ರೇಷ್ಠ ಸೇನಾನಿ, ಯುವ ಶಕ್ತಿಯ ಸ್ಪೂರ್ತಿದಾಯಕ ವ್ಯಕ್ತಿ ಅಷ್ಟೇ ಅಲ್ಲದೆ  ಸರ...
January 25, 01:32 PM   |   By Admin

ಇತ್ತೀಚಿನ ಸುದ್ದಿ