ಪಿಎಂಜೆಜೆಬಿವೈ: 2ಲಕ್ಷ ರೂ ಪರಿಹಾರ ಧನ ವಿತರಣೆ
          ಹುಕ್ಕೇರಿ 23: ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮ್ ಕೆನರಾ ಬ್ಯಾಂಕ ಶಾಖೆಯಲ್ಲಿ ಪ್ರಧಾನ ಮಂತ್ರಿ ಜೀವನಜ್ಯೋತಿ ಬಿಮಾ ಯೋಜನೆಯಡಿ 2ಲಕ್ಷ ರೂ ...
November 23, 04:16 PM   |   By Admin
ಕರ್ನಾಟಕ ಸಮತಾ ಸೈನಿಕ ದಳ ಪದಾಧಿಕಾರಿಗಳ ಆಯ್ಕೆ
ಹುಕ್ಕೇರಿ 16: ತಾಲೂಕಿನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಸುಮತಾ ಸೈನಿಕ ದಳದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.  ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷರಾದ ಬಿ ಚನ್ನಕೃ...
November 16, 01:56 PM   |   By Admin
ರಾಜ್ಯಮಟ್ಟಕ್ಕೆ ಆಯ್ಕೆ ಎಸ್ ಎಸ್ ಹಿರೇಮಠ
ಹುಕ್ಕೇರಿ 16: ತಾಲೂಕಿನ ನೇರ್ಲಿ  ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಅಭಿಷೇಕ ಪರೀಟ ಚಿತ್ರಕಲಾ  ಸ್ಪರ್ಧೆಯಲ್ಲಿ ಪ್ರಥಮ, ರೋಹನ್ ಬಡಿಗೇರ ಪ್ರಬಂಧದಲ್ಲಿ ದ್ವಿತೀಯ.&n...
November 16, 01:45 PM   |   By Admin
ಇಂದು ಛಲವಾದಿ ಸಮುದಾಯದ ಚಿಂತನ ಮಂಥನ ಸಭೆ
 ಹುಕ್ಕೇರಿ 13: ಚಿಕ್ಕೋಡಿಯಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಛಲವಾದಿ ಮಹಾಸಭೆ ಛಲವಾದಿ ಸಮುದಾಯ ಸಮಸ್ಯೆ ಮತ್ತು ಸವಾಲುಗಳ ಕುರಿತು ಚರ್ಚಿಸುವ ಉದ್ದೇಶದಿಂದ 14ರಂದು ಚಿಕ್ಕೋಡಿಯ ...
November 13, 02:48 PM   |   By Admin
ಹುಕ್ಕೇರೀಶರ ಉತ್ಸವಕ್ಕೆ ಸಂಸದರಾದ ಯದುವೀರ ಒಡೆಯರ ಆಗಮನ
ಹುಕ್ಕೇರಿ 10:   ಗುರುಶಾಂತೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಶ್ರೀ ಜಗದ್ಗುರು ರೇಣುಕಾಚಾರ್ಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆ,   ಗುರುಶಾಂತೇಶ್ವರ ಕನ್ನ...
November 10, 05:16 PM   |   By Admin
ಸಂತ ಶ್ರೇಷ್ಠ ಕನಕದಾಸರ 538ನೇ ಜಯಂತಿ ಆಚರಣೆ
ಹುಕ್ಕೇರಿ 10: ತಾಲೂಕಿನ ಸಂಕೇಶ್ವರ ಪಟ್ಟಣದ ಹಾಲುಮತ ಕುರುಬರು ಹಾಗೂ ಮುಖಂಡರು ಗಣ್ಯರಿಂದ ಸಂತ ಭಕ್ತ ಕನಕದಾಸರ ಭಾವಚಿತ್ರಕ್ಕೆ ಮಾಲಾರೆ​‍್ಣಯನ್ನು ಮಾಡುವ ಮೂಲಕ ಪೂಜೆಯನ್ನು ನೆರವೇರಿಸಿ...
November 10, 05:10 PM   |   By Admin
ಕಕ್ಷಿದಾರ ಉಚಿತ ಕಾನೂನು ವ್ಯವಸ್ಥೆ ಲಾಭ ಪಡೆಯಲಿ: ಸಂಕಣ್ಣವರ
ಹುಕ್ಕೇರಿ 10: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತಾಗಬೇಕು ಎಂದು ಕಾನೂನು ಸೇವಾ ಸಮಿತಿಯಿಂದ ಉಚಿತ ಕಾನೂನು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕಾರಣ ಪ್ರತಿಯೊಬ್ಬ ಕಕ್ಷಿದಾರ ...
November 10, 04:03 PM   |   By Admin
ಸಮಾಜಸೇವೆ ಮಾಡಿ ಮಹಾವೀರ ನಿಲಜಗಿ ಅವರಿಗೆ ಡಾ. ವೀರೇಂದ್ರ ಹೆಗಡೆಯವರ ಕಿವಿಮಾತು
ಹುಕ್ಕೇರಿ  06: ಸಮಾಜಸೇವೆ ಮಾಡಿ ಮಹಾವೀರ ನಿಲಜಗಿ ಅವರಿಗೆ ಡಾ. ವೀರೇಂದ್ರ ಹೆಗಡೆಯವರ ಕಿವಿಮಾತು  ಸುದ್ಧಿ ಜನರು ನಮ್ಮನ್ನು ನಂಬಿ ಅಧಿಕಾರವನ್ನು ಕೊಟ್ಟಿರುತ್ತಾರೆ. ಅಧಿಕಾ...
November 06, 04:40 PM   |   By Admin
ಹುಕ್ಕೇರಿಯಲ್ಲಿ ಕನ್ನಡ ರಾಜ್ಯೋತ್ಸವದ ನಾಡಗೀತೆ ಮರೆತರು
ಹುಕ್ಕೇರಿ  04: ತಾಯಿ ಭುವನೇಶ್ವರಿ ಕನ್ನಡ ರಾಜ್ಯೋತ್ಸವದಲ್ಲಿ ನಾಡಗೀತೆ ಇಲ್ಲ ಧ್ವಜ ಸ್ತಂಭ ಎರಡು ಇದ್ದರೂ ಕೂಡ ನಿನಗೆ ರಾಜ್ಯದ್ವಜ ಇಲ್ಲ  ಕನ್ನಡ ರಾಜ್ಯೋತ್ಸವದಲ್ಲಿ ನಿನ್...
November 04, 03:22 PM   |   By Admin
ವಿದ್ಯೆ ಕಲಿಸಿದ ಗುರುಗಳನ್ನು ಗೌರವಿಸುವ ಕಾರ‌್ಯ ಶ್ಲಾಘನೀಯ: ಸರನ್ನೋಬತ್
ಹಿಡಕಲ್ ಡ್ಯಾಂ 31:  ವಿದ್ಯೆ ಕಲಿಸಿದ ಗುರುಗಳನ್ನು ಸನ್ಮಾನಿಸಿ ಗೌರವ ಸಮರೆ​‍್ಣ ಮಾಡುವ ಹಳೆಯ ವಿದ್ಯಾರ್ಥಿಗಳ ಗೌರವ ಸೇವೆಯ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಎಚ್‌.ಡಿ.ಪ...
October 31, 12:57 PM   |   By Admin

ಇತ್ತೀಚಿನ ಸುದ್ದಿ