ಹುಕ್ಕೇರಿ ವಿದ್ಯುತ್ ಸಂಘಕ್ಕೆ ರೈತರು ಬೃಹತ್ ಪ್ರತಿಭಟನೆ ಮೂಲಕ ಮನವಿ

ಹುಕ್ಕೇರಿ ವಿದ್ಯುತ್ ಸಂಘಕ್ಕೆ ರೈತರು ಬೃಹತ್ ಪ್ರತಿಭಟನೆ ಮೂಲಕ ಮನವಿ  Farmers appeal to Hukkeri Electricity Association through massive protest

ಹುಕ್ಕೇರಿ 16 : ದಿನಾಂಕ 16/05/2026 ರಂದು ರೈತರಿಗೆ ವಿದ್ಯುತ್ ಸರಿಯಾಗಿ ಕೊಡದೆ ಇದ್ದ ಕಾರಣ ಹುಕ್ಕೇರಿ ತಾಲೂಕಿನ ವಿವಿಧ ಗ್ರಾಮದಿಂದ ಹುಕ್ಕೇರಿ ತಾಲೂಕ ಸಹಕಾರಿ ವಿದ್ಯುತ್ತ ಸಂಘ ಮುತ್ತಿಗೆ ಹಾಕಿ ರೈತರಿಗೆ ಹಾಗೂ ಗ್ರಾಮಸ್ಥರಿಗೆ ನಿರಂತರ ಜ್ಯೋತಿ ಸರಿಯಾಗಿ ವಿದ್ಯುತ್ವನ್ನು ಕೊಡುತ್ತಾ ಇಲ್ಲಾ ಆದಕಾರಣ ಎಲ್ಲ ಹುಕ್ಕೇರಿ ತಾಲೂಕಿನ ಗ್ರಾಮಸ್ಥರು ಸಹಕಾರಿ ವಿದ್ಯುತ್ ಸಂಘದ  ಮುಂದೆ ಭಾರತೀಯ ಕೃಷಿಕ ಸಮಾಜ ನವದೆಹಲಿ ಕರ್ನಾಟಕ ರಾಜ್ಯ ಸಂಘಟನೆ ವತಿಯಿಂದ ಹೋರಾಟ ಎಲ್ಲ ಗ್ರಾಮಸ್ಥರು ರೈತರು ಅಡಿವಿ ಸಿದ್ದೇಶ್ವರ ಮಠದಿಂದ ಪಾದಯಾತ್ರೆ ಮುಖಾಂತರ ಹುಕ್ಕೇರಿ ತಾಲೂಕ ಸಹಕಾರಿ ವಿದ್ಯುತ್ ಸಂಘ ಅವರಿಗೆ ಮನವಿ ಕೊಡುವ ಮುಖಾಂತರ ನೀವು ಸರಿಯಾಗಿ ವಿದ್ಯುತ್ ಪೂರೈಸದೆ ಇದ್ದಲ್ಲಿ  ನಿರಂತರ ಹೋರಾಟ ಮಾಡುವುದನ್ನು ನಿಶ್ಚಯಿಸಲಾಗಿದೆ ಕೆಲವೊಂದು ಹಳ್ಳಿಗಳಲ್ಲಿ ಲೈಟ್ ಕಂಬಗಳು ಬಿದ್ದಿದ್ದರೂ ಕೂಡ ಅಧಿಕಾರಿಗಳು ಕಣ್ಣು ಮುಚ್ಚಿಕೊಳ್ಳುತ್ತಿದ್ದಾರೆ.  

ರೈತ ಮುಖಂಡರು ಕುರುಣಿ ಗ್ರಾಮದಲ್ಲಿ ಪ್ರತಿವರ್ಷ ನಾಲ್ಕು ಎಕರೆ ಎಂಟು ಎಕ್ರೆ ರೈತರ ಕಬ್ಬುಗಳು ವಯರ್ ತಗಲಿ  ಸುಟ್ಟು ಬಸ್ಮವಾದರೂ ಕೂಡ ಆ ಬಡ ರೈತರಿಗೆ ಏನು ಅನುದಾನ ಸಿಕ್ಕಿಲ್ಲ ನಾವು ಎಷ್ಟೋ ಸಲ ಮನವಿ ಮಾಡಿದರು ಕೂಡ ಕೇಳ್ತಾ ಇಲ್ಲ ಆದ ಕಾರಣ ಹುಕ್ಕೇರಿ ತಾಲೂಕೀನ ಗ್ರಾಮಸ್ಥರು ಸಹಕರಿಸಬೇಕೆಂದು ರೈತ ಮುಖಂಡರು ನಿಶ್ಚಯಿಸಿದ್ದಾರೆ ನಮ್ಮ ಹೋರಾಟ ಯಶಸ್ವಿಗೊಳಿಸೋಣ ರಾಜ್ಯ ಉಪಾಧ್ಯಕ್ಷರಾದ ಜಿಯಾವುಲ್ಲಾ ವಂಟಮುರಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಮಹ್ಮದಅಲಿ ಬಾಡಕರ ಹುಕ್ಕೇರಿ ತಾ/ ಅಧ್ಯಕ್ಷರು ವಿಶ್ವನಾಥ ನಾಯಿಕ ರಾಜೇಂದ್ರ ಮೊಸಿ ವಕೀಲರು ಶಾಂತಾ ಮಲ್ಲಪ್ಪ ಹೆಳವಿ ಲಷ್ಮಿ ನೋಲಿ ಹಿರಿಯ ರೈತ ಮುಖಂಡರಾದ ಮುಲ್ತಾನಿ ಅಜ್ಜಿ  ದಲಿತ ಸಂಘ ಅಧ್ಯಕ್ಷರು ವಿಠ್ಠಲ್ ಮಾದರ ಮಾರುತಿ ಮರೆನ್ನವರ ಮಾಧ್ಯಮ ಮಿತ್ರರು ಬೆಳಗಾವಿ ಜಿಲ್ಲಾ ಅಧ್ಯಕ್ಷರು ರವಿ ಕಾಂಬಳೆ. ರಾಮಪ್ಪಾ ವಾಸದಾರ ಗುರುಸಿದ್ದ ಬಾಗಿ ಭಂಡೆಪ್ಪಾ ಮಾದರನಾಳೆ ಹಾಗೂ ಎಲ್ಲಾ ಸಂಘಟನೆಯ ಅಧ್ಯಕ್ಷರು ಪದಾದಿಕಾರಿಗಳು ಜೈ ಜವಾನ್ ಜೈ ಕಿಸಾನ್ ಭಾರತೀಯ ಕೃಷಿಕ ಸಮಾಜ ಕರ್ನಾಟಕ ರಾಜ್ಯ ಸಂಘಟನೆ ಹುಕ್ಕೇರಿ ಹಾಗೂ ಗಣ್ಯಮಾನ್ಯರು ಮಹಿಳೆಯರು ಯುವಕರು ವಿವಿಧ ಗ್ರಾಮದ ರೈತ ಮುಖಂಡರು ಉಪಸ್ಥಿತರಿದ್ದರು.