ಸರ್ಕಾರಿ ಪ್ರೌಢಶಾಲೆಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜನ್ನಾಗಿ ಉನ್ನತೀಕರಣ : ಪ್ರಕಾಶ ಹುಕ್ಕೇರಿ
ಲೋಕದರ್ಶನ ವರದಿ ಮಾಂಜರಿ 14 : ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಗ್ರಾಮಕ್ಕೆ ಪಿಯು ಕಾಲೇಜು ಮಂಜೂರಾಗಿದೆ ಎಂದು ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿ,ಎಂಎಲ್ಸಿ ಪ್ರಕಾಶ ಹುಕ್...
March 14, 07:02 PM   |   By Admin
ಹಾನಗಲ್ ಗುರುಕುಮಾರ ಶಿವಯೋಗಿಗಳ ಆಶಯದಂತೆ ಘಟ ಬೆಳಗುತಿದೆ :ಮಹಾಂತೇಶ ಕವಟಗಿಮಠ
ಮಾಂಜರಿ 14 : ಚಿಕ್ಕೋಡಿ ತಾಲೂಕಿನ ಚಿಂಚಣಿ ಸಿದ್ದ ಸಂಸ್ಥಾನ ಮಠಕ್ಕೆ ತನ್ನದೇಯಾದ ಪರಂಪರೆ ಇದೆ ವೀರಶೈವ ಲಿಂಗಾಯತ ಸಮಾಜದ ಧೀಮಂತ ಪೀಠವಾಗಿದ್ದೂ ಹಾನಗಲ್ ಗುರು ಕುಮಾರ ಶಿವಯೋಗಿಗಳ ಆಶಯದಂ...
March 14, 04:05 PM   |   By Admin
ತಂಬಾಕು ಬೆಲೆ ಹೆಚ್ಚಳ ಸಾಧ್ಯತೆ ; ಮಾರಾಟಕ್ಕೆ ಸಿದ್ಧ ಮಾಡುತ್ತಿರುವ ತಂಬಾಕು ಬೆಳೆಗಾರರು
ಲೋಕದರ್ಶನ ವರದಿ ಮಾಂಜರಿ 14 : ಪ್ರಸಕ್ತ ಸಾಲಿನಲ್ಲಿ ತಂಬಾಕು ಬೆಲೆ ಹೆಚ್ಚಳವಾಗುವ ಸಾಧ್ಯತೆ ದಟ್ಟಾಗಿದ್ದು ಸಣ್ಣ-ಪುಟ್ಟ ವ್ಯಾಪಾರಿಗಳು ಸಣ್ಣ-ಪುಟ್ಟ ರೈತರಿಂದ ಪ್ರತಿ ಕಿಲೊ ತಂಬಾ...
March 14, 04:02 PM   |   By Admin
ಭಾರತೀಯ ಪುರಾತನ ಸಂಸ್ಕೃತಿ ಮಹಿಳಾಮಯವಾದದ್ದು- ಹಾರಿಕಾ ಮಂಜುನಾಥ
ಚಿಕ್ಕೋಡಿ 12 :  ಇಡೀ ಪ್ರಪಂಚದಲ್ಲಿ ಭಾರತೀಯ ಸಂಸ್ಕೃತಿ ಪುರಾತನವಾದದ್ದು ಮತ್ತು ಅದು ಮಹಿಳಾಮಯವಾಗಿದೆ ಎಂದು ಯುವ ವಕ್ತಾರರು ಹಾಗೂ ಲೇಖಕಿ ಕುಮಾರಿ ಹಾರಿಕಾ ಮಂಜುನಾಥ ಹೇಳಿದರುಪಟ...
March 12, 05:24 PM   |   By Admin
10 ಲಕ್ಷ ಅರವತ್ತು ಸಾವಿರ ಮೆಟ್ರಿಕ್ ಟನ್ ಕಬ್ಬುನೂರುಸಿ ಸಕ್ಕರೆ ಉತ್ಪಾದನೆ
 ಮಾಂಜರಿ  11: ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಪದ್ಮಶ್ರೀ ಡಾ ಪ್ರಭಾಕರ್ ಕೋರೆ ರಾಷ್ಟ್ರೀಯ ಸಕ್ಕರೆ ಕಾರ್ಖಾನೆ ಮಹಾಮಂಡಲ ದೆಹಲಿಯ ನಿರ್ದೇಶಕ ಹಾಗೂ ಕೆಎಲ್‌ಇ ಸಂಸ್ಥೆಯ ಕಾರ್...
March 11, 05:59 PM   |   By Admin
ಯಡೂರ ಮಹೋತ್ಸವ: ಭಕ್ತಿಭಾವದ ಜೊತೆಗೆ ವ್ಯಾಪಾರ ವಹಿವಾಟು ಹೆಚ್ಚಳ
ಲೋಕದರ್ಶನ ವರದಿ  ಮಾಂಜರಿ  09: ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಹಾಗೂ ್ಘ್ಲೂ್ಣೂಳಿೂಹ್ಕ್ಡ್ಣ್ಘ್ಣ್ಟ್ಲಿಳ್ಲ್ಘಿ ರಾಜ್ಯಗಳ ಭಕ್ತರ ಶೃದ್ಧಾ ಮತ್ತು ಭಕ್ತಿಯ...
March 09, 05:58 PM   |   By Admin
ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಪಾತ್ರ ಮುಖ್ಯ : ಚಂದ್ರಕಾಂತ್
ಮಾಂಜರಿ 09 : ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಪಾತ್ರಮುಖ್ಯ ಎಂದು ಚಂದ್ರಕಾಂತ್ ಅರಭಾವಿ ಹೇಳಿದರು. ಅವರು ಸೋಮವಾರ ರಂದು ಚಂದು ಗ್ರಾಮದ ಸರ್ಕಾರಿ ಆಂಗ್ಲ ಮಾಧ್...
March 09, 03:40 PM   |   By Admin
ಆಂಧ್ರ​‍್ರದೇಶದ ಶ್ರೀಶೈಲಂಗೆ ಅಪಾರ ಭಕ್ತರ ಪಾದಯಾತ್ರೆ
ಲೋಕದರ್ಶನ ವರದಿ ಮಾಂಜರಿ 07: ಅಸಂಖ್ಯೆ ಭಕ್ತ ಸಾಗರವನ್ನು ಹೊಂದಿರುವ ಆಂಧ್ರ​‍್ರದೇಶದ ಶ್ರೀಶೈಲಂ (ಶ್ರೀಶೈಲ) ಶ್ರೀ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಉತ್ತರ ಕರ್ನಾಟಕದ ಅಪಾರ ಭಕ...
March 07, 03:29 PM   |   By Admin
ಕುಡಿಯುವ ನೀರಿನ ಯೋಜನೆ ಪುನಶ್ಚೇತನ ಕಾಮಗಾರಿಗೆ ಐಹೊಳೆ ಚಾಲನೆ
ಚಿಕ್ಕೋಡಿ 05: ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ಎಲ್ಲಾ ಕುಡಿಯುವ ನೀರಿನ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸಮರ​‍್ಕವಾಗಿ ನೀರು ಪ...
March 05, 05:21 PM   |   By Admin
ವೀರಭದ್ರ ಯುಗ ಮಾನೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭ
ಮಾಂಜರಿ 04 : ತ್ರಿವಿಧ ದಾಸೋಹಿ ಡಾ. ಶಿವಕುಮಾರ ಮಹಾಸ್ವಾಮೀಜಿ ನೀಡಿದ ಸಂದೇಶದಂತೆ ವೀರಶೈವ ಲಿಂಗಾಯತರು ಒಂದೇ ಎಂಬುದನ್ನು ಎಂದಿಗೂ ಮರೆಯುವಂತಿಲ್ಲ. ಶ್ರೀಮಂತವಾದ ವೀರಶೈವ ಲಿಂಗಾಯತ ಪರಂ...
March 04, 03:24 PM   |   By Admin

ಇತ್ತೀಚಿನ ಸುದ್ದಿ