ಶಿವರುದ್ರಪ್ಪ ವಿರುಪಾಕ್ಷಪ್ಪ ಸಾಧುನವರ ನಿಧನ
ಬೈಲಹೊಂಗಲ 16: ಪಟ್ಟಣದ ಬಸವನಗರ 4 ನೇ ರಸ್ತೆಯ ನಿವಾಸಿ, ನಿವೃತ್ತ ಪ್ರಾಧ್ಯಾಪಕ ಶಿವರುದ್ರಪ್ಪ ವಿರುಪಾಕ್ಷಪ್ಪ ಸಾಧುನವರ(73) ಗುರುವಾರ ನಿಧನರಾದರು. ಮೃತರಿಗೆ ಪತ್ನಿ, ಓರ್ವ ಪುತ್ರ, ಇ...
April 16, 03:21 PM   |   By Admin
ಕರೆಮ್ಮದೇವಿ ಜಾತ್ರೆ: ಷಟಸ್ಥಲ ಧ್ವಜಾರೋಹಣ
ಬೈಲಹೊಂಗಲ 16: ಪಟ್ಟಣದ ಪತ್ರಿ ಬಸವ ನಗರದಲ್ಲಿ ಕರೆಮ್ಮದೇವಿ ದೇವಸ್ಥಾನದ ಜಾತ್ರಾ ಮಹೋತ್ಸವವÀನ್ನು μÀಟಸ್ಥಲ ಧ್ವಜಾರೋಹಣ ಮಾಡುವ ಮೂಲಕ ಜಾತ್ರೆಯನ್ನು ಸರಳವಾಗಿ ಆಚರಿಸಲಾಯಿತು.ದಿ.16 ರಂ...
April 16, 02:58 PM   |   By Admin
ಕಾಶವ್ವ ಈರಯ್ಯ ತಗ್ಗಿನಮಠ ನಿಧನ
ಬೈಲಹೊಂಗಲ 16: ಪಟ್ಟಣದ ಕುಲಕರ್ಣಿ ಗಲ್ಲಿ ನಿವಾಸಿ ಕಾಶವ್ವ ಈರಯ್ಯ ತಗ್ಗಿನಮಠ(72) ಗುರುವಾರ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾ...
April 16, 02:42 PM   |   By Admin
ಸಮಾಜದ ಚಿಂತನೆಯ ಜಾತ್ರೆಗಳನ್ನು ಆಯೋಜಿಸುತ್ತಿರುವ ಕಾರ್ಯ ಶ್ಲಾಘನೀಯ: ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ
ಬೈಲಹೊಂಗಲ 16: ಸಮಾಜದ ಬಗ್ಗೆ ಚಿಂತನೆ ಮಾಡುವ ಮನೋಭಾವ ಇಟ್ಟುಕೊಂಡು ಜಾತ್ರೆಗಳನ್ನು ಆಯೋಜಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್...
April 16, 02:09 PM   |   By Admin
ದುರ್ಗಾಪರಮೇಶ್ವರಿ ಜಾತ್ರೆ: ಸಾಮೂಹಿಕ ವಿವಾಹ
ಬೈಲಹೊಂಗಲ 15: ಉಚಿತ ಸಾಮೂಹಿಕ ವಿವಾಹಗಳು ಆರ್ಥಿಕ ಹೊರೆ ಇಳಿಸುವದಲ್ಲದೇ ಸಾಲಕ್ಕೆ ಮೂಲವಾಗುವುದನ್ನು ತಪ್ಪಿಸುತ್ತವೆ ಎಂದು  ದಾವಣಗೆರೆಯ ವಿದ್ವಾನ ಶಿವಕುಮಾರ ಸ್ವಾಮೀಜಿ ಹೇಳಿದರು...
April 15, 04:28 PM   |   By Admin
ಡಾ.ಬಾಬಾಸಾಹೇಬ ಅಂಬೇಡ್ಕರ ಜಯಂತಿ ಆಚರಣೆ
ಬೈಲಹೊಂಗಲ ಸಮೀಪದ ಹಾರುಗೋಪ್ಪ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ ಜಯಂತಿ ಆಚರಿಸಲಾಯಿತು.ವಾಲ್ಮೀಕಿ ಸಮಾಜದ ಯುವ ಮುಖಂಡ ಚಿದಾನಂದ ಪೂಜೇರಿ ಡಾ.ಅಂಬೇಡ್ಕರ ಭಾವಚಿತ್...
April 15, 04:21 PM   |   By Admin
ಉಮಾದೇವಿ ಮಾಳಗಿ ನಿಧನ
ಬೈಲಹೊಂಗಲ 15: ಪಟ್ಟಣದ ಚನ್ನಮ್ಮ ಸಮಾಧಿ ರಸ್ತೆಯ ನಿವಾಸಿ ಉಮಾದೇವಿ ಮಹಾದೇವಪ್ಪ ಮಾಳಗಿ (67) ನಿಧನರಾದರು. ಮೃತರಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಅಗಲಿದ್...
April 15, 04:00 PM   |   By Admin
ಉಮಾಬಾಯಿ ಕುಲಕರ್ಣಿ ನಿಧನ
ಬೈಲಹೊಂಗಲ15:  ತಾಲೂಕಿನ ಸಿದ್ದಸಮುದ್ರ ಗ್ರಾಮದ ಉಮಾಬಾಯಿ ಹಣುಮಂತರಾವ ಕುಲಕರ್ಣಿ(73)   ಅನಾರೋಗ್ಯದಿಂದ ನಿಧನರಾದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು...
April 15, 03:57 PM   |   By Admin
ಶಿವಪ್ಪ ಶಿವಬಸಣ್ಣನವರ ನಿಧನ
ಬೈಲಹೊಂಗಲ15:  ಪಟ್ಟಣದ ಪ್ರಭು ನಗರ  ನಿವಾಸಿ, ನಿವೃತ್ತ ಶಿಕ್ಷಕ ಶಿವಪ್ಪ ಗಂಗಪ್ಪ ಶಿವಬಸಣ್ಣನವರ(61) ನಿಧನರಾದರು. ಮೃತರಿಗೆ  ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರ...
April 15, 03:56 PM   |   By Admin
ಮೂರಾರ್ಜಿ ವಸತಿ ಶಾಲೆಗೆ ಆಯ್ಕೆ
ಬೈಲಹೊಂಗಲ 14: ತಾಲೂಕಿನ ಗರಜೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಸುಜಾತಾ ರುದ್ರಪ್ಪ ಮುಂದಿನಮನಿ ಇವಳು ಮೂರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗಿದ್ದಾಳೆ. ವಿದ್ಯಾರ್ಥಿನಿ ಸ...
April 14, 07:49 PM   |   By Admin

ಇತ್ತೀಚಿನ ಸುದ್ದಿ