ಕೊರೊನಾ ರೋಗಿಗಳಿಗೆ ಮಾತ್ರೆಗಳ ಕಿಟ್ ವಿತರಣೆ
ಬೈಲಹೊಂಗಲ 18: ಸರಕಾರ ತಿಳಿಸಿರುವ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಿ, ಮಾಸ್ಕ ಬಳಸಿ, ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರಬೇಡಿ, ಕ್ಷೇತ್ರದ ಜನತೆ ಭಾರತೀಯ ಜನತಾ ಪಕ್ಷದ ಮೇಲೆ ನಂಬಿಕ...
May 18, 08:16 PM   |   By Admin
ಕೋರೋನಾ ಮುಂಜಾಗೃತಾ ಪರೇಡ್
ಬೈಲಹೊಂಗಲ 18-  ಪಟ್ಟಣದಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಪುರಸಭೆ ವತಿಯಿಂದ ಕರೋನಾ ವೈರಸ್ ಮುಂಜಾಗೃತಾ ಪರೇಡ್ ಜರುಗಿತು. ಡಿವೈಎಸ್ಪಿ ಶಿವಾನಂದ ಕಟಗಿ, ತಹಶಿಲ್ದಾರ ಬಸವರಾಜ ...
May 18, 08:09 PM   |   By Admin
ಸೋಂಕು ನಿಯಂತ್ರಣಕ್ಕಾಗಿ ಸಕಲ ಸಿದ್ಧತೆ
ಬೈಲಹೊಂಗಲ 17:  ತಾಲೂಕಿನ ವಕ್ಕುಂದ ಗ್ರಾಮದಲ್ಲಿ  ಹೆಚ್ಚು ಕೊರೊನಾ ಕೇಸ್ ಕಂಡುಬರುತ್ತಿರುವುದರಿಂದ ಒಂದು ವಾರ ಸಂಪೂರ್ಣ ಸೀಲ್‌ಡೌನ್ ಮಾಡಲಾಗುವುದು ಎಂದು ಪಿಡಿಓ ವಿಜಯಲಕ್ಷ...
May 17, 08:31 PM   |   By Admin
ಪ್ರಾಣದ ಹಂಗ ತೊರೆದು ಮುಸ್ಲಿಂ ಸಮಾಜದ ಸದಸ್ಯರು ರಾಜ್ಯಕ್ಕೆ ಮಾದರಿ
ಮೃತಪಟ್ಟ ಎಲ್ಲ ಜಾತಿ ಜನಾಂಗದವರ ಶವ ಸಂಸ್ಕಾರ ಬೈಲಹೊಂಗಲ 17:  ಇಡೀ ದೇಶದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ಎರಡನೇ ಅಲೆಯು ತೀವ್ರ ಗತಿಯಲ್ಲಿ ಹರಡುತ್ತಿದ್ದು, ಕೊರ...
May 17, 07:40 PM   |   By Admin
ಕೋವಿಡ ವಿರುದ್ದ ಎಲ್ಲರೂ ಕೈಜೋಡಿಸಿ- ಕಾರಜೋಳ
ಬೈಲಹೊಂಗಲ 12: ಮಹಾಮಾರಿ ಕೋವಿಡ ವಿರುದ್ದ ಎಲ್ಲರೂ ಕೈಜೋಡಿಸಿ ಹೋರಾಡಬೇಕಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಿ ಎಂದು ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತ...
May 12, 08:46 PM   |   By Admin
ವಿದ್ಯುತ್ ಪ್ರತಿನಿಧಿಗಳಿಗೆ ಕಂದಾಯ ವಸೂಲಾತಿಯಲ್ಲಿ ವಿನಾಯತಿ ನೀಡಬೇಕೆಂದು ಆಗ್ರಹ
ಬೈಲಹೊಂಗಲ 04:  ಕೋವಿಡ್ 19 ರೋಗ ಎಲ್ಲೆಡೆ ಹರಡುತ್ತಿರುವ ಕಾರಣ ಹೆಸ್ಕಾಂ ವಿದ್ಯುತ್ ನಿಗಮದಲ್ಲಿ ಯಾವುದೇ ಸೇವಾ ಭದ್ರತೆ ಇಲ್ಲದೆ ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ಕಂದಾಯ ವಸೂ...
May 04, 06:38 PM   |   By Admin
ಕಪ್ರ್ಯೂ ವಿಧಿಸಿದರೂ ಪಟ್ಟಣದಲ್ಲಿ ಎಗ್ಗಿಲ್ಲದೆ ಜನಸಂಚಾರ
ಲಾಕ್‍ಡೌನ್ ಲಾಭಕ್ಕೆ ಮುಂದಾದ ಅಂಗಡಿಕಾರರು: ಹೆಚ್ಚಿನ ದರಕ್ಕೆ ಗುಟಕಾ ಚೀಟಿ ಮಾರಾಟಬೈಲಹೊಂಗಲ 26 :ಕೋವಿಡ್ ಪ್ರಕರಣಗಳು ವಿಪರೀತವಾಗುತ್ತಿರುವ ಮತ್ತು ಸೋಂಕು ನಿಯಂತ್ರಣಕ್ಕೆ ಲಾಕ್‍ಡೌನ್...
April 27, 05:08 PM   |   By Admin
ಭಕ್ತಿಯಿಂದ ಶ್ರೀಹನುಮ ಜಯಂತಿ ಆಚರಣೆ
ಬೈಲಹೊಂಗಲ 27:  ಪಟ್ಟಣದ ವಿಶ್ವ ಹಿಂದೂ ಪರಿಷತ್, ಬಜರಂಗದಳ ತಾಲ್ಲೂಕು ಘಟಕದಿಂದ ಶ್ರದ್ಧೆ, ಭಕ್ತಿಯಿಂದ ಮಂಗಳವಾರ ಶ್ರೀಹನುಮ ಜಯಂತಿ ಆಚರಿಸಲಾಯಿತು.ಉಪ್ಪಿನ ಕೂಟ ಆಂಜನೇಯ ಸ್ವಾಮಿ ...
April 27, 05:00 PM   |   By Admin
ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿ, ಮುಗ್ಗಟ್ಟುಗಳು ಬಂದ್
ಬೈಲಹೊಂಗಲ 25:  ಕೊರೊನಾ ವೈರಸ್ ಹರಡುವದನ್ನು ತಡೆಗಟ್ಟಲು ಹಾಗೂ ನಾಗರೀಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಶನಿವಾರ ವಿಕೆಂಡ್ ಕರ​‍್್ಯೂ ವಿಧಿಸಿದ  ಹಿನ್ನೆಲೆಯಲ್ಲಿ ಬೈಲಹೊಂ...
April 25, 08:56 PM   |   By Admin
ಸ್ವಾತಂತ್ರ್ಯ ಹೋರಾಟಗಾರ ಅಣ್ಣಪ್ಪ ಕಂಠಿ ನಿಧನ
ಬೈಲಹೊಂಗಲ 25: ಪಟ್ಟಣದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಅಣ್ಣಪ್ಪ  ಚಿನ್ನಪ್ಪ ಕಂಠಿ (97) ಶನಿವಾರ  ನಿಧನರಾದ ಪ್ರಯುಕ್ತ ತಹಶಿಲ್ದಾರ ಬಸವರಾಜ ನಾಗರಾಳ, ಪುರಸಭೆ ಮುಖ್ಯಾಧಿ...
April 25, 08:51 PM   |   By Admin

ಇತ್ತೀಚಿನ ಸುದ್ದಿ