ಡಾ. ಬಾಬು ಜಗಜೀವನರಾಂ ಅವರ 114 ನೇ ಜಯಂತಿ
ಬೈಲಹೊಂಗಲ ಪಟ್ಟಣದ ಅಂಬೇಡ್ಕರ ಉದ್ಯಾನವನ ಪಕ್ಕದ ಶತಮಾನದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ 1 ರಲ್ಲಿ ಸೋಮವಾರ ಡಾ. ಬಾಬು ಜಗಜೀವನರಾಂ ಅವರ 114 ನೇ ...
April 06, 06:47 PM   |   By Admin
ಗ್ರಾಮದ ಸವಾರ್ಂಗೀಣ ಪ್ರಗತಿಗೆ ಸದಸ್ಯರು ಪ್ರಯತ್ನಿಸಬೇಕು: ಚವರದ
ಬೈಲಹೊಂಗಲ06: ಗ್ರಾಮದ ಸವಾರ್ಂಗೀಣ ಪ್ರಗತಿಗೆ ಗ್ರಾ.ಪಂ ಸದಸ್ಯರು ಪ್ರಯತ್ನಿಸಬೇಕೆಂದು ನಿವೃತ್ತ ಡಿಎಚ್‍ಓ ಡಾ.ಎಸ್.ಎಫ್.ಚವರದ ಹೇಳಿದರು.ತಾಲೂಕಿನ ನೇಸರಗಿ ಗ್ರಾಮದ ಜೂನ್ನೂರೇಶ್ವರ ಆಸ್ಪ...
April 06, 06:42 PM   |   By Admin
ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರಿಗೆ ಗಲ್ಲು ಶಿಕ್ಷೆ ವಿಧಿಸಿ
ಬೈಲಹೊಂಗಲ06: ನರಗುಂದ ತಾಲೂಕಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ದುಷ್ಕರ್ಮಿಯನ್ನು ಗಲ್ಲು ಶಿಕ್ಷಕೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್, ಬಜರಂಗ...
April 06, 02:55 PM   |   By Admin
ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ವೈದ್ಯರಿಗೆ ಸನ್ಮಾನ
ಬೈಲಹೊಂಗಲ 5: ಕೋವಿಡ್ 19 ಹೋಗಲಾಡಿಸಲು ಹಗಲಿರುಳು ಶ್ರಮಿಸುತ್ತಿರುವ ಬೈಲಹೊಂಗಲ ತಾಲೂಕಿನ ವೈದ್ಯಾಧಿಕಾರಿಗಳಾದ  ಡಾ ಸಂಜಯ ಸಿದ್ದಣ್ಣವರ, ಡಾ. ಬಸವಣೆಪ್ಪ ಕುಂದರನಾಡ, ಡಾ. ರೇಶ್ಮಾ...
April 05, 04:44 PM   |   By Admin
ಮಲ್ಲಿಕಾರ್ಜುನ ಕೋಲಕಾರ ನಿಧನ
ಬೈಲಹೊಂಗಲ 05: ಸಮೀಪದ ಮುರಗೋಡ ಗ್ರಾಮದ ನಿವಾಸಿ, ನಿವೃತ್ತ ಯೋಧ ಮಲ್ಲಿಕಾರ್ಜುನ ಪುಂಡಲೀಕಪ್ಪ ಕೋಲಕಾರ(56) ಅನಾರೋಗ್ಯದಿಂದ ನಿಧನರಾದರು. ಮೃತರಿಗೆ ತಾಯಿ, ಪತ್ನಿ, ಒರ್ವ ಪುತ್ರ, ಪುತ್ರ...
April 05, 03:24 PM   |   By Admin
ನೂತನ ಪದಾಧಿಕಾರಿಗಳ ಪದಗ್ರಹಣ
ಬೈಲಹೊಂಗಲ 05:  ಪಟ್ಟಣದ ನ್ಯಾಯವಾದಿಗಳ ಸಂಘದ ವಾರ್ಷಿಕ ಮಹಾಸಭೆ, ಸಂಘಕ್ಕೆ ನೂತವಾಗಿ ಆಯ್ಕೆಯಾದ ಪದಾಧಿಕಾರಿಗಳ ಪದಗೃಹಣ, ಸಾಧಕ ನ್ಯಾಯವಾದಿಗಳ ಸನ್ಮಾನ ಕಾರ್ಯಕ್ರಮ ಜರುಗಿತು. ಸಂಘ...
April 05, 02:54 PM   |   By Admin
ಹಲ್ಲುಗಳನ್ನು ರಕ್ಷಿ£ಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಡಾ. ತೌಸಿಫ್
ಬೈಲಹೊಂಗಲ 04: ಮಾನವನ ಶರೀರದಲ್ಲಿ ಅತಂತ್ಯ ಶ್ರೇಷ್ಠವಾದ ಅಂಗವಾಗಿರುವ ಹಲ್ಲುಗಳನ್ನು ಅತೀ ಜಾಗೃಕತೆಯಿಂದ ರಕ್ಷಣೆ ಮಾಡಿಕೊಳ್ಳವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ದಂತ ತಜ್ಞ ಡ...
April 04, 05:41 PM   |   By Admin
ರೂಪಾಂತರಿ ಕರೋನಾ ವಿರುದ್ಧ ಜಾಗೃತಿ ಅಭಿಯಾನಕ್ಕೆ ಚಾಲನೆ
ಬೈಲಹೊಂಗಲ 4: ದೇಶದಲ್ಲಿ ಕೊರೊನಾ 2ನೇ ಅಲೆ ಹಾವಳಿ ಹೆಚ್ಚಾಗಿದ್ದು  ಪ್ರತಿಯೊಬ್ಬರೂ ಆರೋಗ್ಯದ ಹಿತದೃಷ್ಟಿಯಿಂದ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಿಪಿಐ ...
April 04, 05:08 PM   |   By Admin
ರಾಜಶೇಖರ ಖನಗೌಡರ ನಿಧನ
ಬೈಲಹೊಂಗಲ 4: ಪಟ್ಟಣದ ಶೆಟಗಾರ ಚಾಳ ನಿವಾಸಿ, ವಾಯವ್ಯ ಸಾರಿಗೆ ಸಂಸ್ಥೆಯ ನಿರ್ವಾಹಕ ರಾಜಶೇಖರ ಸೋಮಪ್ಪ ಖನಗೌಡರ(54) ಶನಿವಾರ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು...
April 04, 05:05 PM   |   By Admin
ಲಂಚ ಸ್ವೀಕರಿಸುತ್ತಿದ್ದ ವೈದ್ಯ ಎಸಿಬಿ ಬಲೆಗೆ
ಬೈಲಹೊಂಗಲ 4: ಹೆರಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯೋರ್ವಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲು ವಿಳಂಬ ಮಾಡುತ್ತಾ, ಲಂಚಕ್ಕೆ ಬೇಡಿಕೆ ಇಟ್ಟು ಸತಾಯಿಸುತ್ತಿದ್ದ ಪಟ್ಟಣದ ತ...
April 04, 04:55 PM   |   By Admin

ಇತ್ತೀಚಿನ ಸುದ್ದಿ