ಬಡಜನತೆಗೆ ಆಹಾರದ ಕಿಟ್ ವಿತರಣೆ
ಬೈಲಹೊಂಗಲ 09:  ಪಟ್ಟಣದ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಎದುರುಗಡೆ ಇರುವ ಮೇಘನಾ ಟ್ರೇಡಸರ್್ ಆವರಣದಲ್ಲಿ ಬುದುವಾರ ಬಡಜನತೆಗೆ ಆಹಾರದ ಕಿಟ್ ಗಳನ್ನು ಮಾಜಿ ಶಾಸಕರಾದ ಜಗದೀಶ ಮೆಟ...
June 09, 06:15 PM   |   By Admin
ಸೋಂಕಿತರಿಗೆ ವಿವಿಧ ಸಾಮಗ್ರಿ ವಿತರಣೆ
ಬೈಲಹೊಂಗಲ 03: ಕೋವಿಡ್ ಸೋಂಕಿತರಿಗೆ ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟನಿಂದ ಸೋಂಕಿತರ ನಿರ್ವಹಣೆಗಾಗಿ ಅಗತ್ಯವಿರುವ ವಿವಿಧ ಸಾಮಗ್ರಿಗಳನ್ನು ನೀಡಿರುವುದು ಮಾನವೀಯ ಕಾರ್ಯ...
June 03, 05:56 PM   |   By Admin
ದೇವೆಗೌಡರು ಪ್ರಧಾನಿಯಾಗಿ 25 ವರ್ಷದ ಬೆಳ್ಳಿ ಹಬ್ಬ
ಬೈಲಹೊಂಗಲ 03:  1996 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತ 50 ವರ್ಷಗಳ ಸುವರ್ಣ ಮಹೋತ್ಸವ ವಿಶೇಷ ಅಧಿವೇಶನ ಸಂದರ್ಭದಲ್ಲಿ ಲೋಕಸಭೆಯಲ್ಲಿ ಎಲ್ಲ ಸಂಸದರು ತಮ್ಮ ತಮ್ಮ ಭಾಷೆಯಲ್ಲಿ...
June 03, 05:51 PM   |   By Admin
ವೃದ್ಧಾಶ್ರಮದ ಕೋವಿಡ್ ಸೊಂಕಿತರಿಗೆ ವೈದ್ಯಕೀಯ ಸಾಮಗ್ರಿಗಳ ದೇಣಿಗೆ
ಮಾನವೀಯತೆ ಮೆರೆದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ ಬೈಲಹೊಂಗಲ 01:  ಕೋವಿಡ್ ಸೊಂಕಿತರಿಗೆ ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ದಿಂದ ಸೋಂಕಿತರ ನಿರ್ವಹಣೆಗಾಗ...
June 01, 06:26 PM   |   By Admin
ವಾರಿಯಸರ್್ಗಳಿಗೆ ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬರ ಕರ್ತವ್ಯ
ಬೈಲಹೊಂಗಲ 01:  ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಪ್ರಂಟ್ ಲೈನ್ ವಾರಿಯಸರ್್ಗಳಿಗೆ ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪತ್ರಕರ್ತರು ಪ್ರಾ...
June 01, 06:22 PM   |   By Admin
ಕೊರೊನಾ ಸೋಂಕಿತರಿಗೆ ದಿನಸಿ ಕಿಟ್ ವಿತರಣೆ
ಬೈಲಹೊಂಗಲ 01:  ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಮೇ 30 ಕ್ಕೆ 2 ವರ್ಷ ಪೂರೈಸಿದ ನಿಮಿತ್ತ ಗ್ರಾಮದ ಬಿಜೆಪಿ ಕಾರ್ಯಕರ್ತರು ತಾಲೂಕಿನ ದೊಡವಾಡ ಗ್ರಾಮದ ಸಮಾಜ ಕಲ್ಯಾಣ ಇಲ...
June 01, 06:16 PM   |   By Admin
ಮೋದಿ ಸರಕಾರದ ಏಳನೆಯ ವರ್ಷಚಾರಣೆ
ಬೈಲಹೊಂಗಲ 01:  ಪ್ರಧಾನಮಂತ್ರಿ ಮೋದಿ ಅವರ ಎರಡನೇ ಅವಧಿಯ ಎರಡನೇ ವರ್ಷದ  ಸಂಭ್ರಮಾಚರಣೆಯ ಅಂಗವಾಗಿ ತಾಲೂಕಿನ ನಾಗನೂರ ಸಮುದಾಯ ಆರೋಗ್ಯ ಕೇಂದ್ರದ ಕೋವಿಡ್ ಸೋಂಕಿತರಿಗೆ, ಆಸ...
June 01, 05:51 PM   |   By Admin
ನೇಗಿನಹಾಳ ಗ್ರಾಮಕ್ಕೆ ಜಿಲ್ಲಾಧಿಕಾರಿ ಎಮ್.ಜಿ ಹಿರೇಮಠ ಭೆೇಟಿ
ಬೈಲಹೊಂಗಲ 01:  ಕೊರೊನಾ ಸೋಂಕಿನ ಲಕ್ಷಣ ಕಂಡುಬಂದವರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಬೇಕು. ಯಾರು ಭಯಪಟ್ಟು ಮನೆಯಲ್ಲಿಯೇ ಉಳಿದು ಜೀವ ಕಳೆದುಕೊಳ್ಳಬಾರದು. ಚಿ...
June 01, 05:33 PM   |   By Admin
ಆರೋಗ್ಯ ತಪಾಸಣೆ ಶಿಬಿರಕ್ಕೆ ಶಾಸಕ ದೊಡ್ಡಗೌಡರ ಚಾಲನೆ
ಬೈಲಹೊಂಗಲ 01:  ಕೋವಿಡ್-19 ಗ್ರಾಮಗಳಿಗೆ ಪ್ರವೇಶ ಮಾಡಿರುವ ಈ ಸಂದರ್ಭದಲ್ಲಿ ಅರೋಗ್ಯಾಧಿಕಾರಿಗಳುಹೆಚ್ಚಿನ ಕಾಳಜಿ ವಹಿಸಿ ಕೆಲಸ ಮಾಡಬೇಕಿದೆ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಆರ...
June 01, 05:27 PM   |   By Admin
ಕೊರೊನಾ ಧೈರ್ಯದಿಂದ ಎದುರಿಸಿ ಗೆಲ್ಲಬೇಕು: ಡಾ.ವಿಶ್ವನಾಥ
ಬೈಲಹೊಂಗಲ 29:  ಮಾನವ ಕುಲದ ಸರ್ವನಾಶಕ್ಕೆ  ಮುಂದಾಗಿರುವ ಕೊರೊನಾವನ್ನು ಧೈರ್ಯದಿಂದ ಎದುರಿಸಿ ಗೆಲ್ಲಬೇಕು. ರೋಗಿಗಳು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು, ಉತ್ತಮ ಚಿಕಿತ್ಸೆ...
May 29, 08:28 PM   |   By Admin

ಇತ್ತೀಚಿನ ಸುದ್ದಿ