ಸತೀಶ ಜಾರಕಿಹೊಳಿ ಹೇಳಿಕೆ ಖಂಡಿಸಿ ಪ್ರತಿಭಟನೆ, ಮನವಿ
ಬೈಲಹೊಂಗಲ 09:  ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹಿಂದೂ ಧರ್ಮದ ಕುರಿತು ಖಂಡನಾರ್ಹ ಹೇಳಿಕೆ ನೀಡುತ್ತಿದ್ದು. ಬಹುಸಂಖ್ಯಾತ ಹಿಂದೂಧರ್ಮಿಯರ ಧಾರ್ಮಿಕ  ಭಾ...
November 10, 02:03 PM   |   By Admin
ಶಿಕ್ಷಣ ಇಲಾಖೆ ಕೂಡಲೇ ಕ್ಷೌರಿಕರಿಗೆ ಕ್ಷಮಾಪಣೆ ಕೇಳಲು ಆಗ್ರಹ
ಬೈಲಹೊಂಗಲ-  ಶಿಕ್ಷಣ ಇಲಾಖೆಯು ಭಾನುವಾರ ನಡೆಸಿದ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ)  ಸಕರ್ಾರ ನಿಷೇಧ ಮಾಡಿರುವ ಪದವನ್ನು ಬಳಸಿ ಸ್ವಾಭಿಮಾನದಿಂದ ಕ್ಷೌರಿಕ ಕಾಯಕವನ್ನು ಮಾ...
November 09, 11:33 AM   |   By Admin
ಶಾಲೆ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ
ಲೋಕದರ್ಶನ ವರದಿ ಬೈಲಹೊಂಗಲ 08: ತಾಲೂಕಿನ ಬುಡರಕಟ್ಟಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಬೆಂಗಳೂರಿನ ಹಿತ್ತರಹಳ್ಳಿ ಓಂಕಾರ ಸೇವಾ ಟ್ರಸ್ಟ್‌ ಹಂದ್ರಹಳ್ಳ...
November 08, 04:05 PM   |   By Admin
ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ: ಪಾಟೀಲ
ಬೈಲಹೊಂಗಲ: ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೊತ್ಸಾಹ ನೀಡಿದರೆ ಅವರು ಖಂಡಿತವಾಗಿಯೂ ದೊಡ್ಡ ಸಾಧನೆ ಮಾಡುತ್ತಾರೆ ಎಂದು ಕೇಂದ್ರ ಬಸವ ಸಮಿತಿಯ ಕಾರ್ಯಕಾರಿ ಸಮಿತಿಯ ...
November 08, 11:58 AM   |   By Admin
ಬೇಡ-ಜಂಗಮ ಸಮಾಜದ ಜಾಗೃತಿ ಸಭೆ
ಲೋಕದರ್ಶನ ವರದಿಬೈಲಹೊಂಗಲ 07: ಬೇಡ-ಜಂಗಮ ಬಡ ಸಮಾಜ ಭಾಂದವರು ಶಿಕ್ಷಣ ಮತ್ತು ಸರ್ಕಾರಿ  ಉದ್ಯೋಗ ವಂಚಿತರಾಗಿದ್ದಾರೆ ಸರ್ಕಾರ  ಇದನ್ನು ಗಂಭೀರವಾಗಿ ಪರಿಗಣಿಸಿ ಅವರನ್ನು ಸಮ...
November 07, 02:35 PM   |   By Admin
ಹಿತಚಿಂತನಾ ಅಭಿಯಾನಕ್ಕೆ ಪ್ರಭು ನೀಲಕಂಠ ಸ್ವಾಮಿಜಿ ಚಾಲನೆ
ಬೈಲಹೊಂಗಲ 07: ಬಲಿಷ್ಠ ಹಿಂದೂ ಸಮಾಜವನ್ನು ಕಟ್ಟುವ ದೆಸೆಯಲ್ಲಿ ಆರಂಭವಾಗಿರುವ ಈ ಅಭಿಯಾನಕ್ಕೆ ಸಮಸ್ತ ಹಿಂದೂ ಸಮಾಜ ಕೈಜೋಡಿಸಬೇಕು ಎಂದು ಶಾಖಾ ಮೂರುಸಾವಿರಮಠ ಪ್ರಭು ನೀಲಕಂಠ ಸ್ವಾಮಿಜಿ...
November 07, 02:17 PM   |   By Admin
ದೇವಸ್ಥಾನ ಕಟ್ಟಡಕ್ಕೆ ಅನುದಾನ ಮಂಜೂರು ಮಾಡುವಂತೆ ಮನವಿ
ಬೈಲಹೊಂಗಲ 07: ತಾಲೂಕಿನ ಸಂಗೊಳ್ಳಿ  ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ  ಗ್ರಾಮದೇವಿ ದೇವಸ್ಥಾನ ಕಟ್ಟಡಕ್ಕೆ ಮುಖ್ಯಮಂತ್ರಿಗಳ ವಿಶೇಷ ನಿಧಿಯಲ್ಲಿ ಅನುದಾನ ಮಂಜೂರು ಮಾಡುವ...
November 07, 10:11 AM   |   By Admin
ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಕಬ್ಬು ಭಸ್ಮ
ಬೈಲಹೊಂಗಲ 06: ಆಕಸ್ಮಿಕ ಬೆಂಕಿ ತಗುಲಿ ತಾಲೂಕಿನ ಸಂಪಗಾಂವ ಗ್ರಾಮದಲ್ಲಿ ಲಕ್ಷಾಂತರ  ಮೌಲ್ಯದ ಕಬ್ಬು ಹಾನಿಯಾಗಿದೆ.  ಗ್ರಾಮದ ಸುಮಂಗಲಾ ಅದೃಶ್ಯ  ಪಟ್ಟೇದ , ಜಗ...
November 06, 07:34 PM   |   By Admin
ಕಮಲವ್ವ ಶಂಕರಗೌಡ ಪಾಟೀಲ ನಿಧನ
ಬೈಲಹೊಂಗಲ 06: ತಾಲೂಕಿನ ಕುರುಗುಂದ ಗ್ರಾಮದ ನಿವಾಸಿ ಕಮಲವ್ವ ಶಂಕರಗೌಡ ಪಾಟೀಲ(90) ಶನಿವಾರ ನಿಧನರಾದರು. ಮೃತರಿಗೆ ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.&nbs...
November 06, 07:29 PM   |   By Admin
ಚಿನ್ನವ್ವ ಮಲ್ಲಿಕಾರ್ಜುನ ಮೊರಬದ ನಿಧನ
ಬೈಲಹೊಂಗಲ 06: ಪಟ್ಟಣದ ಬಸವನಗರ 2 ನೇ ರಸ್ತೆ ನಿವಾಸಿ ಚಿನ್ನವ್ವ ಮಲ್ಲಿಕಾರ್ಜುನ ಮೊರಬದ(84) ಭಾನುವಾರ ನಿಧನರಾದರು. ಮೃತರಿಗೆ ಓರ್ವ ಪುತ್ರ, ಹಾಗೂ ಅಪಾರ ಬಂಧು ಬಳಗ ಇದ್ದಾರೆ. ...
November 06, 07:28 PM   |   By Admin

ಇತ್ತೀಚಿನ ಸುದ್ದಿ