ಬಾಕಿ ವಿದ್ಯಾರ್ಥಿವೇತನ ಬಿಡುಗಡೆಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
ಲೋಕದರ್ಶನ ವರದಿ ಬೈಲಹೊಂಗಲ 03: 2021-22 ನೇ ಸಾಲಿನ ಶೈಕ್ಷಣಿಕ ವರ್ಷದ ಬಾಕಿಯಿರುವ ವಿದ್ಯಾರ್ಥಿವೇತನ ಕೂಡಲೇ ಬಿಡುಗಡೆ ಮಾಡುವಂತೆ, ಯುಯುಸಿಎಂಎಸ್ ತಂತ್ರಾಂಶವನ್ನು ಸರಿಪಡಿಸಿ ಫಲ...
November 03, 04:50 PM   |   By Admin
ನ. 11ರಿಂದ ರಾಜ್ಯಮಟ್ಟದ ಮುಕ್ತ ಟೆನಿಸ್ ಪಂದ್ಯಾವಳಿ
ಲೋಕದರ್ಶನ ವರದಿ ಬೈಲಹೊಂಗಲ 03: ರಾಜ್ಯಮಟ್ಟದ ಮುಕ್ತ ಟೆನಿಸ್ ಪಂದ್ಯಾವಳಿಯನ್ನು ಬೈಲಹೊಂಗಲ ಟೆನಿಸ್ ಅಸೋಸಿಯೇಶನ ಆಶ್ರಯದಲ್ಲಿ ನವಂಬರ 11,12,13ರಂದು ಪಟ್ಟಣದ ಹೊಸೂರ ರಸ್ತೆಯ ವಿಜ...
November 03, 04:45 PM   |   By Admin
67ನೇ ಕನ್ನಡ ರಾಜ್ಯೋತ್ಸವ: ತಾಯಿ ಭುವನೇಶ್ವರಿ ದೇವಿ ಪ್ರತಿಮೆ ಮೆರವಣಿಗೆ
ಬೈಲಹೊಂಗಲ: ಪಟ್ಟಣದಲ್ಲಿ ಕರ್ನಾಟಕ ನವ ನಿಮರ್ಾಣ ಪಡೆ, ಜಯ ಕರ್ನಾಟಕ ಸಂಘಟನೆ, ಕನರ್ಾಟಕ ರಕ್ಷಣಾ ವೇದಿಕೆ, ಕರುನಾಡು ಸೇವಕರು ಸಂಘಟನೆ ಆಶ್ರಯದಲ್ಲಿ 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ...
November 02, 12:29 PM   |   By Admin
ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ
ಬೈಲಹೊಂಗಲ 02: ಸಾಂಸ್ಕೃತಿಕ ಹಿನ್ನೆಲೆಯಿರುವ ಕನ್ನಡದ ಬಗ್ಗೆ ನಮಗೆಲ್ಲ ಹೆಮ್ಮೆಯಿರಬೇಕು ಎಂದು ಮುಖ್ಯಶಿಕ್ಷಕರಾದ ಎನ್.ಆರ್. ಠಕ್ಕಾಯಿ ಹೇಳಿದರು. ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾ...
November 02, 10:07 AM   |   By Admin
ದಿ.ಪುನೀತ ರಾಜಕುಮಾರ ಅವರ ಪುಣ್ಯಸ್ಮರಣೆ
ಬೈಲಹೊಂಗಲ : ದಿ.ಪುನೀತ ರಾಜಕುಮಾರ ಅವರ ಪುಣ್ಯಸ್ಮರಣೆ ಅಂಗವಾಗಿ ಬೈಲಹೊಂಗಲ ಪಟ್ಟಣದ ಶೆಟಗಾರ ಚಾಳ ವೀರಾಂಜನೇಯ ದೇವಸ್ಥಾನದಲ್ಲಿ ಗಜಾನನ ಯುವಕ ಸಂಘದ ವತಿಯಿಂದ ದಿ.ಪುನೀತ ಭಾವಚಿತ್ರಕ್ಕೆ ...
October 31, 03:54 PM   |   By Admin
ಸಿದ್ದಪ್ಪ ನೂರಜಪ್ಪನವರ ನಿಧನ
ಬೈಲಹೊಂಗಲ 31: ತಾಲೂಕಿನ ಗೋವನಕೊಪ್ಪ ಗ್ರಾಮದ ನಿವಾಸಿ, ನಿವೃತ್ತ ಶಿಕ್ಷಕ ಸಿದ್ದಪ್ಪ ರೇವಪ್ಪ ನೂರಜಪ್ಪನವರ (80) ಭಾನುವಾರ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಐವರು ಪು...
October 31, 03:38 PM   |   By Admin
ಪುನೀತ ಪ್ರಥಮ ಪುಣ್ಯಸ್ಮರಣೆ: ಭಾವಚಿತ್ರಕ್ಕೆ ಪೂಜೆ
ಬೈಲಹೊಂಗಲ 31: ನಟನೆಗಿಂತ ಹೆಚ್ಚಾಗಿ ಸಾಮಾಜಿಕ ಕೆಲಸ ಕಾರ್ಯಗಳಿಂದ ಪುನೀತ್ ಜನತೆಗೆ ಹತ್ತಿರವಾಗಿದ್ದರು ಎಂದು ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ ಹೇಳಿದರು.   ಅವ...
October 31, 03:03 PM   |   By Admin
ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಹೊಲಿಗೆ ತರಬೇತಿ
ಬೈಲಹೊಂಗಲ 31: ಹೊಲಿಗೆ ತರಬೇತಿ ನಿರುದ್ಯೋಗಿಗಳ ಬದುಕಿಗೆ ದಾರಿಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ  ಪ್ರದೀಪ ಶೆಟ್ಟಿ ಹೇಳಿದರ...
October 31, 02:57 PM   |   By Admin
ಕೃಷಿ ಪತ್ತಿನ ಸಂಘದ ಬಡ್ಡಿ ರಹಿತ ಸಾಲ ಯೋಜನೆಯ ಲಾಭ ಪಡೆದುಕೊಳ್ಳಿ
ಅಭಿನವ ಸಿದ್ದಲಿಂಗ ಸ್ವಾಮೀಜಿ ಕರೆ: ನಯಾನಗರ ಪತ್ತಿನ ಸೊಸೈಟಿಯ ಕಟ್ಟಡಕ್ಕೆ ಭೂಮಿ ಪೂಜೆ ಬೈಲಹೊಂಗಲ 29: ಪ್ರತಿ ವರ್ಷ ರೈತರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಬಡ್ಡಿ ಇಲ...
October 29, 07:54 PM   |   By Admin
ದಿ.ಪುನೀತ ಪುಣ್ಯಸ್ಮರಣೆ: ಅಮ್ಮನವರಿಗೆ ವಿಶೇಷ ಪೂಜೆ
ಅಂಗವಾಗಿ ಪಟ್ಟಣದ ಮುರಗೋಡ ರಸ್ತೆಯ ದುರ್ಗಾಮಾತಾ ಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರಿಂದ ಅಮ್ಮನವರಿಗೆ ವಿಶೇಷ ಪೂಜೆ ಅಭಿಷೇಕ  ಬೈಲಹೊಂಗಲ 29: ದಿ.ಪುನೀತ ರಾಜಕುಮಾರ ಅವರ ಪು...
October 29, 06:49 PM   |   By Admin

ಇತ್ತೀಚಿನ ಸುದ್ದಿ