ಬೂದಿಹಾಳ ಸರಕಾರಿ ಪ್ರೌಢಶಾಲೆಗೆ ಹೈಕೋರ್ಟ್ ಹಿರಿಯ ನ್ಯಾಯವಾದಿ ಭೇಟಿ
ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಹೈಕೋರ್ಟ್ನ ಹಿರಿಯ ನ್ಯಾಯವಾದಿಗಳಾದ ಮಲ್ಲಿಕಾರ್ಜು ನ ಜಿ. ಕಂಟ್ರಾಕ್ಟರ್ ಭೇಟಿ ನೀಡಿದರು. ಶಾಲೆಯ ಪರಿಸರ, ಮಕ್ಕಳ ಸ್ಪಂದ...
December 27, 11:46 AM   |   By Admin
ಇಂದು ರಾಷ್ಟ್ರ ಮಟ್ಟದ ಪ್ರಸಿದ್ಧ ಪೈಲ್ವಾನರ ಭಾರೀ ಕುಸ್ತಿ ಪಂದ್ಯಾವಳಿ
ಲೋಕದರ್ಶನ ವರದಿಪತ್ರಿಕಾಗೋಷ್ಠಿಯಲ್ಲಿ ವಿಠ್ಠಲ ಕಡಕೋಳ ಹೇಳಿಕೆ: ನಾಡಿನ ವಿವಿಧ ಮೂಲೆಗಳಿಂದ ಲಕ್ಷಾಂತರ ಕುಸ್ತಿ ಪ್ರೇಮಿಗಳು ಆಗಮಿಸುವ ನಿರೀಕ್ಷೆಬೈಲಹೊಂಗಲ 14: ಕರುನಾಡು ವಿಜಯಸೇನೆ ಸಂಘ...
December 14, 03:20 PM   |   By Admin
ಉದ್ಯೋಗಮೇಳ ಸ್ವಾವಲಂಬನೆ ಜೀವನ ನಡೆಸಲು ಸಹಕಾರಿ: ಪಾಟೀಲ
ಲೋಕದರ್ಶನ ವರದಿಬೈಲಹೊಂಗಲ 12: ಬಡ ಮತ್ತು ಮಧ್ಯಮ ವರ್ಗದ ನಿರುದ್ಯೋಗ ವಿದ್ಯಾವಂತ ಯುವಕರಿಗೆ ಉದ್ಯೋಗಮೇಳ ಸ್ವಾವಲಂಬನೆ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಕಾಡಾ ಅಧ್ಯಕ್ಷ  ಡಾ....
December 13, 01:52 PM   |   By Admin
ವಿವಿಧ ರೈತರ ಬೇಡಿಕೆ ಈಡೇರಿಸಲು ಒತ್ತಾಯಿಸಿ 22ರಂದು ಸಿಎಂಗೆ ಮನವಿ
ಲೋಕದರ್ಶನ ವರದಿಬೈಲಹೊಂಗಲ 12: ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು, ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು, ಚರ್ಮಗಂಟು ರೋಗ ಬಂದು ಸಾವನ್ನಪ್ಪಿದ ಜಾನುವಾರುಗಳ ಪರಿಹಾರ ...
December 13, 01:50 PM   |   By Admin
ಗುಜರಾತ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು: ಸಂಭ್ರಮಾಚರಣೆ
ಲೋಕದರ್ಶನ ವರದಿ ಬೈಲಹೊಂಗಲ 08: ಗುಜರಾತ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ನೇತೃತ್ವದಲ್ಲಿ ...
December 08, 08:18 PM   |   By Admin
ಚಿತ್ರಕಲಾ, ಮಕ್ಕಳ ಕಲೋತ್ಸವ ಸ್ಪರ್ಧೆ: ರಾಜ್ಯಮಟ್ಟದಲ್ಲಿ ಪ್ರಥಮ
ಲೋಕದರ್ಶನ ವರದಿ ಬೈಲಹೊಂಗಲ 08: ಬಣ್ಣದಮನೆ ಸಾಂಸ್ಕೃತಿಕ ವೇದಿಕೆ ಗದಗ, ಕರ್ನಾಟಕ ಬಾಲವಿಕಾಸ ಆಕಾಡೆಮಿ ಧಾರವಾಡ ಇವರ ಸಂಯಕ್ತ ಆಶ್ರಯದಲ್ಲಿ ಗದಗ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ...
December 08, 08:16 PM   |   By Admin
ವೀರಕೇಸರಿ ಅಮಟೂರ ಬಾಳಪ್ಪನವರ ಕೀರ್ತಿ ಅಜರಾಮರ ; ಕಿತ್ತೂರ ಶಾಸಕ ಮಹಾಂತೇಶ ದೊಡಗೌಡರ ಹೇಳಿಕೆ: ಅಮಟೂರ ಬಾಳಪ್ಪ ಉತ್ಸವ-2022 ಉದ್ಘಾಟನೆ
ಲೋಕದರ್ಶನ ವರದಿ ಬೈಲಹೊಂಗಲ 07: ಕಿತ್ತೂರಿನ ಗತವೈಭವಕ್ಕೆ ಕಾರಣರಾಗಿರುವ ವೀರಕೇಸರಿ ಅಮಟೂರ ಬಾಳಪ್ಪನವರ ಕೀರ್ತಿ ಅಜರಾಮರವಾಗಿದೆ. ಅವರೊಬ್ಬ ಅಪ್ಪಟ್ಟ ನಂಬಿಕಸ್ಥ, ದೇಶಪ್ರೇಮಿ ಆಗಿ...
December 07, 08:52 PM   |   By Admin
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಬೈಲಹೊಂಗಲ05: ಪಟ್ಟಣದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಜಿಲ್ಲಾ ಘಟಕ ಬೆಳಗಾವಿ, ತಾಲ್ಲೂಕು ಘಟಕದಿಂದ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ‘2ಎ’ ಮೀಸಲಾತಿ ನೀಡಬೇಕೆಂದು ಒತ್ತಾಯ...
December 05, 04:42 PM   |   By Admin
ವಿವಿಧ ಬೇಡಿಕೆ ಒತ್ತಾಯಿಸಿ ಉಪವಿಭಾಗಾದಿಕಾರಿಗಳಿಗೆ ಮನವಿ
ಬೈಲಹೊಂಗಲ 04: ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ ನಂ. 23 ರ ನಿವಾಸಿಗಳು ಉದ್ಯಾವನ,  ಕ್ರೀಡಾ ಮೈದಾನ ಮತ್ತು ಸಮುದಾಯ ಭವನ ವಂಚಿತರಾಗಿದ್ದು  ಈ ಭಾಗದಲ್ಲಿ ಪುರಸಭೆಯು ಸಾರ...
December 04, 06:36 PM   |   By Admin
ಸುಭಾಷ ಜಿಡ್ಡಿಮನಿ ನಿಧನ
ಬೈಲಹೊಂಗಲ: ಪಟ್ಟಣದ ಶಿವಾನಂದ ಭಾರತಿ ನಗರ 3 ನೇ ರಸ್ತೆ ನಿವಾಸಿ, ಕಂದಾಯ ಇಲಾಖೆ ನೌಕರ ಸುಭಾಷ ರಾಯನಾಯ್ಕ ಜಿಡ್ಡಿಮನಿ(57) ಸೋಮವಾರ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓ...
November 29, 01:18 PM   |   By Admin

ಇತ್ತೀಚಿನ ಸುದ್ದಿ