ಡಾ .ಎಸ್ .ಕೆ. ಮಂಜುನಾಥರಿಗೆ “ಸಂಗಮ ಸಿರಿ” ರಾಜ್ಯಪ್ರಶಸ್ತಿ
ಹುಬ್ಬಳ್ಳಿ  02: ನಾಡಿನ ಹಿರಿಯ ಸಾಹಿತಿ ಡಾ ಸಂಗಮೇಶ ಹಂಡಿಗಿ ಅವರ ನೆನಪಿನಲ್ಲಿರುವ ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದಿಂದ ನೀಡುವ “ಸಂಗಮ ಸಿರಿ” ರಾಜ್ಯ ಪ್ರಶಸ್ತಿಯು ಈ...
December 02, 11:12 AM   |   By Admin
ಪದವಿ ವಿದ್ಯಾರ್ಥಿಗಳ ಅಂಕಪಟ್ಟಿ ವಿತರಣೆ ವಿಳಂಬ: ಶೀಘ್ರವಾಗಿ ವಿತರಿಸುವಂತೆ ಎಸ್‌ಎಫ್‌ಐ ಆಗ್ರಹ
ಪದವಿ ವಿದ್ಯಾರ್ಥಿಗಳ ಅಂಕಪಟ್ಟಿ ವಿತರಣೆ ವಿಳಂಬ: ಶೀಘ್ರವಾಗಿ ವಿತರಿಸುವಂತೆ ಎಸ್‌ಎಫ್‌ಐ ಆಗ್ರಹಧಾರವಾಡ 30: ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ನಾಲ್ಕ...
November 30, 02:50 PM   |   By Admin
ಗರ್ಭಕೋಶ ಕ್ಯಾನ್ಸರ್ ಶಿಬಿರದ ಉದ್ಘಾಟನಾ ಸಮಾರಂಭ
ಗರ್ಭಕೋಶ ಕ್ಯಾನ್ಸರ್ ಶಿಬಿರದ ಉದ್ಘಾಟನಾ ಸಮಾರಂಭ ಧಾರವಾಡ  30:ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂ...
November 30, 02:49 PM   |   By Admin
‘ಪ್ರಣತೆ ಬೆಳಗುತ್ತದೆ...ಮನವು ಅರಳುತ್ತದೆ’: ಶಿವಾಚಾರ್ಯ ಸ್ವಾಮೀಜಿ
ಧಾರವಾಡ 30 : ಕವಿದ ಕತ್ತಲೆಯ ತಡಕಾಡುವ ಸಂದರ್ಭದಲ್ಲಿ ಒಂದು ಪ್ರಣತೆ ಬೆಳಗುತ್ತದೆ; ಆಗ ಹರಡುವ ಬೆಳಕನು ಕಂಡು ಮನವು ಪ್ರಫುಲ್ಲತೆಯಿಂದ ಅರಳುತ್ತದೆ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ...
November 30, 11:04 AM   |   By Admin
ಕೆಲಗೇರಿ ಕೆರೆಯ ಸ್ವಚ್ಛತೆ
ಧಾರವಾಡ 30: ಧಾರವಾಡ ಕೃಷಿ ವಿಶ್ವವಿದ್ಯಾಲಯವು ನವೆಂಬರ 27 ರಿಂದ ಕೆಲಗೇರಿ ಕೆರೆಯ ಬದುಗಳ ಮೇಲಿರುವ ಕಸ ಕಡ್ಡಿ ಮತ್ತು ಇನ್ನಿತರ ತ್ಯಾಜ್ಯ ವಸ್ತುಗಳನ್ನು ಸ್ವಚ್ಛಗೊಳಿಸಲು ಪ್ರತಿದಿನ ಸು...
November 30, 10:08 AM   |   By Admin
ಹುಬ್ಬಳ್ಳಿ ರೇಲ್ವೆ ಹಾಗೂ ರೇಲ್ವೆ ನೌಕರರ ಹಿತಾಸಕ್ತಿಯನ್ನು ಕಾಪಾಡಲು ಧ್ವಜ ಗುರುತಿಗೆ ಮತ ಹಾಕಿ,ಗೆಲ್ಲಿಸಿ!
ಹುಬ್ಬಳ್ಳಿ 30 : ರೇಲ್ವೆ ಇಲಾಖೆಯಲ್ಲಿ ಮಾನ್ಯತೆಗಾಗಿ ನಡೆಯುತ್ತಿರುವ ಚುಣಾವಣೆಯ ಅಂಗವಾಗಿ ಂಋಖಿಗಅ ಗೆ ಸೇರಿದ ಸೌತ್ ವೆಸ್ಟರ್ನ್‌ ರೈಲ್ವೆ ಎಂಪ್ಲಾಯಿಸ್ ಯೂನಿಯನ್‌- ಖಘಖಇಗ ವತಿಯಿಂದ ಪ...
November 30, 10:05 AM   |   By Admin
ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ
ಧಾರವಾಡದ 30: ಜನತಾ ಶಿಕ್ಷಣ ಸಮಿತಿಯ ಮಂಜುನಾಥೇಶ್ವರ ಅಂಗ್ಲ ಮಾಧ್ಯಮ ಶಾಲೆಯಲ್ಲಿ 2024- 25 ನೇ ಸಾಲಿನ ಶಾಲೆಯ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆಯನ್ನು ಜನತಾ ಶಿಕ್ಷಣ ಸಮಿತಿಯ ಮಹಾವಿದ್...
November 30, 09:47 AM   |   By Admin
ರಾಮಾಪೂರ ಗ್ರಾಮ ಪಂಚಾಯತನ ನೂತನ ಅಧ್ಯಕ್ಷರ ಆಯ್ಕೆ
ಧಾರವಾಡ 29 : ಅಧ್ಯಕ್ಷ ಸ್ಥಾನಕ್ಕೆ ಅಶ್ವಿನಿ ಹಡಪದ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅಶ್ವಿನಿ ಹಡಪದ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಯಾಗಿದ್ದ ತಾ.ಪಂ. ಕಾ...
November 29, 01:25 PM   |   By Admin
ಶಾಂತೇಶ ವಾಚನಾಲಯದಲ್ಲಿ ಅಳವಡಿಸಿದ ಶಾಂತಕವಿಗಳ ಪರಿಚಯ ಫಲಕ ಅನಾವರಣ
ಧಾರವಾಡ 29:ಕನ್ನಡದ ಭೀಷ್ಮ ಎಂದುಖ್ಯಾತರಾಗಿದ್ದ ಸಕ್ಕರಿ ಬಾಳಾಚಾರ್ಯರ ಶಾಂತಕವಿಗಳು ಐವತ್ತು ವರ್ಷಗಳ ಕಾಲ ಕನ್ನಡಕಟ್ಟುವಲ್ಲಿ ಪಟ್ಟ ಪ್ರಯತ್ನಗಳು ಭಗೀರಥ ಪ್ರಯತ್ನಗಳಾಗಿದ್ದವು ಎಂದು ವಿ...
November 29, 12:50 PM   |   By Admin
ವಿಠ್ಠಲ ಮಂದಿರದಲ್ಲಿ ಅದ್ದೂರಿ ಕಾರ್ತೀಕ ದೀಪೋತ್ಸವ
ಧಾರವಾಡ 29: ಇಲ್ಲಿಯ ದೇಸಾಯಿ ಗಲ್ಲಿಯ ವಿಠ್ಠಲ ಮಂದಿರದಲ್ಲಿ ಗುರುವಾರ 28 ರಂದು ಸಂಭ್ರಮ ಸಡಗರದಿಂದ ವಿಠ್ಠಲ ಸ್ಮರಣೆಯ ಭಜನೆಯೊಂದಿಗೆ ಕಾರ್ತೀಕಮಾಸದ ವಾರ್ಷೀಕ ದೀಪೋತ್ಸವ ನೆರವೇರಿತು.&n...
November 29, 12:27 PM   |   By Admin

ಇತ್ತೀಚಿನ ಸುದ್ದಿ