ಜ.3ರಂದು ಜಿಲ್ಲಾಧಿಕಾರಿ ಮುದ್ದೇಬಿಹಾಳ ತಾಲೂಕಿಗೆ ಭೇಟಿ-ಕುಂದು ಕೊರತೆ ಸ್ವೀಕಾರ
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ವಿಜಯಪುರ, ಡಿ.31 : ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಜನವರಿ ...
December 31, 05:02 PM   |   By Admin
ಹೊಸ ವರ್ಷಾಚರಣೆ, ಧಾರ್ಮಿಕ ಆಚರಣೆಗಾಗಿ ಕೋವಿಡ್‌-19ರ ಮಾರ್ಗಸೂಚಿ ಪಾಲಿಸಿ: ಜಿಲ್ಲಾಧಿಕಾರಿ
ವಿಜಯಪುರ, ಡಿ.31 : ಪ್ರಪಂಚದ ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇತ್ತೀಚಿಗೆ ಮಾರ್ಗಸೂ...
December 31, 03:12 PM   |   By Admin
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಮಾತೃಭಾಷೆಗಳಿಗೆ ಉತ್ತೇಜನ: ಕೋರಿಶೆಟ್ಟಿ
ವಿಜಯಪುರ: ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಮಾತೃಭಾಷೆಗಳಿಗೆ ಉತ್ತೇಜನ ನೀಡುವ ಮೂಲಕ ಪ್ರಾದೇಶಿಕ ಭಾಷೆಗಳನ್ನು ಕಲಿಯಲು ಅನುವು ಮಾಡಿಕೊಡುತ್ತದೆ ಎಂದು ವಿವಿಯ ಸಮಾಜಶಾಸ್ತ್ರ ವಿಭಾಗದ ...
December 31, 02:17 PM   |   By Admin
ಸಿರಿಧಾನ್ಯಗಳ ಜಾಗೃತಿ ನಡಿಗೆಗೆ ಚಾಲನೆ
ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯಗಳ ಬಳಕೆ ಸಹಕಾರಿ                    -ಜಿಲ್ಲಾಧಿಕಾರಿ ದಾನಮ್ಮನವರ ವಿಜಯಪು...
December 30, 06:46 PM   |   By Admin
ಸಂಸದರಿಂದ ರೈಲ್ವೆ ನಿಲ್ದಾಣ ಕಾಮಗಾರಿ ಪರಿಶೀಲನೆ
ವಿಜಯಪುರ 30:  ನಗರದ ರೈಲು ನಿಲ್ದಾಣಕ್ಕೆ ಇಂದು ಸಂಸದರು ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.  ಸುಮಾರು 18 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ರೈಲು ನಿಲ್ದಾ...
December 30, 12:34 PM   |   By Admin
ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿ ಸಿ-ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ
ವಿಜಯಪುರ 30:  ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ, ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವ ಮೂಲಕ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾ ಪ...
December 30, 12:32 PM   |   By Admin
ಜ.15ರಂದು ಯೋಗಾಥಾನ್ ಕಾರ್ಯಕ್ರಮ
ವಿಜಯಪುರ 29: ವಿಜಯಪುರ ನಗರದ ಸೈನಿಕಶಾಲೆ ಮೈದಾನದಲ್ಲಿ 2023ರ ಜನವರಿ 15ರಂದು ಆಯೋಜಿಸಲಾದ ಯೋಗಾಥಾನ್ ಕಾರ್ಯಕ್ರಮಕ್ಕೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕ...
December 29, 12:00 PM   |   By Admin
ಜಿಲ್ಲಾಧಿಕಾರಿ ಅವರಿಂದ ವಿಜಯಪುರ ಸೈಕ್ಲಿಂಗ್ ವೆಲೋಡ್ರೋಮ ಕಾಮಗಾರಿ ಪರಿಶೀಲನೆ
ವಿಜಯಪುರ 29:  ಜಿಲ್ಲಾಧಿಕಾರಿಗಳಾದ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರು ಬುಧವಾರ ವಿಜಯಪುರ ನಗರದ ಭೂತನಾಳ ಗ್ರಾಮದ ಹತ್ತಿರ ನಿಮರ್ಾಣದ ಹಂತದಲ್ಲಿರುವ ಸೈಕ್ಲಿಂಗ್ ವೆಲೊಡ್ರೋಮ ಕಾ...
December 29, 11:52 AM   |   By Admin
ಬ್ರಾಹ್ಮಣ ಆರ್ಗನೈಸೇಶನ್ ಆಫ್ ಇಂಡಿಯಾ ಪದಾಧಿಕಾರಿಗಳ ಆಯ್ಕೆ
ವಿಜಯಪುರ : ಬ್ರಾಹ್ಮಣ ಆರ್ಗನೈಸೇಶನ್ ಆಫ್ ಇಂಡಿಯಾದ ವಿಜಯಪುರ ಜಿಲ್ಲಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ವಜ್ರಹನುಮಾನ ನಗರದ ಶ್ರೀಶಂಕರ ಮಠದಲ್ಲಿ ನಡೆಯಿತು ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್...
December 27, 05:36 PM   |   By Admin
ಬ್ರಾಹ್ಮಣ ಆರ್ಗನೈಸೇಶನ್ ಆಫ್ ಇಂಡಿಯಾ ಪದಾಧಿಕಾರಿಗಳ ಆಯ್ಕೆ
ವಿಜಯಪುರ : ಬ್ರಾಹ್ಮಣ ಆರ್ಗನೈಸೇಶನ್ ಆಫ್ ಇಂಡಿಯಾದ ವಿಜಯಪುರ ಜಿಲ್ಲಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ವಜ್ರಹನುಮಾನ ನಗರದ ಶ್ರೀಶಂಕರ ಮಠದಲ್ಲಿ ನಡೆಯಿತು ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್...
December 27, 05:32 PM   |   By Admin

ಇತ್ತೀಚಿನ ಸುದ್ದಿ