ಅಂತರ್ಜಲ ಅಭಿವೃದ್ದಿ-ಸದ್ಬಳಕೆ-ಸಂರಕ್ಷಣೆ ಕುರಿತ ಕಾರ್ಯಾಗಾರ
ವಿಜಯಪುರ 06:  ವಿಜಯಪುರ ಹಿರಿಯ ಭೂವಿಜ್ಞಾನಿ ಕಚೇರಿ  ವತಿಯಿಂದ ದೇವರಹಿಪ್ಪರಗಿ ತಾಲೂಕಾ ಪಂಚಾಯತಿಯಲ್ಲಿ ಗುರುವಾರ ಅಂತರ್ಜಲ ಅಭಿವೃದ್ದಿ, ಸದ್ಭಳಕೆ, ಸಂರಕ್ಷಣೆ, ಹಾಗೂ ಮಳೆ...
January 06, 03:33 PM   |   By Admin
ಜ.7ರಂದು ವಿದ್ಯುತ್ ವ್ಯತ್ಯಯ
ವಿಜಯಪುರ 06:  ಕೆಐಎಡಿಬಿ-ತಿಕೋಟಾ 110 ಕೆವ್ಹಿ ದ್ವಿ ಮಾರ್ಗದ ಗೋಪುರದ ಮೇಲೆ 2ನೇ ವಿದ್ಯುತ್ ಮಾರ್ಗವನ್ನು ಎಳೆಯುವ ಕಾಮಗಾರಿ ಕೈಗೊಳ್ಳುವುದರಿಂದ ಜನವರಿ-7 ರಂದು ಬೆಳಿಗ್ಗೆ 8 ಗಂ...
January 06, 03:29 PM   |   By Admin
ಸಿದ್ದೇಶ್ವರ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ
ವಿಜಯಪುರ :ಜ್ಞಾನಯೋಗಾಶ್ರಮದ ಲಿಂಗೈಕ್ಯ ಸಿದ್ದೇಶ್ವರ ಸ್ವಾಮೀಜಿಯವರಿಗೆ ಕನರ್ಾಟಕಕಾರ್ಯನಿರತ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಸಂಘದ ಹೊಸ ಪತ್ರಿಕಾ ಭವನದಲ್ಲಿ ನಡೆದ ...
January 05, 05:57 PM   |   By Admin
ಜೈ ಭೀಮ ಸೇನಾ ತಾಲೂಕಾ ಪದಾಧಿಕಾರಿಗಳ ಆಯ್ಕೆ
ವಿಜಯಪುರ : ಬಸವನ ಬಾಗೇವಾಡಿ ಪ್ರವಾಸಿ ಮಂದಿರದಲ್ಲಿ ಬುಧವಾರ ಜೈಭೀಮ ಸೇನಾ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ  ರಾಜು ಜಿ. ಯಂಟಮಾನ ಅವರ ಅಧ್ಯಕ್ಷತೆಯಲ್ಲಿ ಬಸವನ ಬಾಗೇವಾಡಿ ತಾಲೂಕಿನ ...
January 05, 04:34 PM   |   By Admin
ನಾಳೆಯಿಂದ ರಾಷ್ಟ್ರೀಯ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ
ವಿಜಯಪುರ5. ಅರವಳಿಕೆ ತಜ್ಞರಎರಡು ದಿನಗಳ ರಾಷ್ಟ್ರೀಯ ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಾಗಾರ ನಗರದ ಬಿ.ಎಲ್.ಡಿ.ಇಡೀಮ್ಡ್ ವಿವಿಯಲ್ಲಿ ಜ.7 ಮತ್ತು 8ರಂದು ನಡೆಯಲಿದೆ.ರಾಷ್ರ್ಟ...
January 05, 02:58 PM   |   By Admin
ದೂರ ಶಿಕ್ಷಣದ ಕೋರ್ಸಗಳಿಗೆ ಪ್ರವೇಶ ಪ್ರಾರಂಭ
ವಿಜಯಪುರ 5:  ಬಿಎಲ್ಡಿಇ ಬಿ.ಎಂ.ಪಾಟೀಲ್ ನರ್ಸಿಂಗ್   ಕಾಲೇಜಿನಲ್ಲಿರುವ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೊ)ದಲ್ಲಿ 2023 ವರ್ಷದ ದೂರ ಶಿಕ್ಷ...
January 05, 11:49 AM   |   By Admin
ನಾಕಂಡ ಶ್ರೇಷ್ಠ ಯೋಗಿ ಸಿದೇಶ್ವರ ಶ್ರೀ : ಭೀಮಶಿ ಕಲಾದಗಿ
ವಿಜಯಪುರ 04: ಜನಸಾಗರ ಸೇರುತ್ತಿದ್ದುರು ರಾಜ್ಯ ರಾಷ್ಟ್ರ, ದೇಶ ವಿದೇಶಗಳಲ್ಲಿ ತಮ್ಮ ಪ್ರವಚನದ ಮೂಲಕ ಸಾಕಷ್ಟು ಜನರಿಗೆ ಜ್ಞಾನವನ್ನು ಪಸರಿಸುತ್ತಿದ್ದ, ಮಹಾ ಜ್ಞಾನಯೋಗಿ ಶ್ರೀ ಸಿದ್ಧೇಶ...
January 04, 05:09 PM   |   By Admin
ಸಿದ್ಧೇಶ್ವರ ಶ್ರೀಗಳ ನಿಧನಕ್ಕೆ ಮಹಿಳಾ ವಿವಿ ಶ್ರದ್ಧಾಂಜಲಿ
ವಿಜಯಪುರ: ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಇಲ್ಲಿಯ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ...
January 03, 03:06 PM   |   By Admin
ಸರ್ಕಾರಿ ಬಾಲಮಂದಿರದ ಮಕ್ಕಳೊಂದಿಗೆ ಹೊಸ ವರ್ಷಾಚರಣೆ
ವಿಜಯಪುರ ಜ03 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನೂತನ ವಷರ್ಾಚರಣೆಯನ್ನು ನಗರದ ಬಾಲಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳೊಂದಿಗೆ ವಿನೂತನವ...
January 03, 02:29 PM   |   By Admin
ಜ.3ರಂದು ಅಪ್ರೆಂಟಿಶಿಪ್ ತರಬೇತಿಗೆ ನೇರ ಸಂದರ್ಶನ
ವಿಜಯಪುರ : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಬಿಎಲ್‌ಡಿಇ ಐಟಿಐ ವಿಜಯಪುರ  ಇವರ ಸಹಯೋಗದಲ್ಲಿ ಟೋಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈ ಲಿಮಿಟೆಡ್ ಕಂಪನಿಯಲ್ಲಿ ಅಪ್ರೆಂಟಿಸ್ ತ...
January 02, 01:48 PM   |   By Admin

ಇತ್ತೀಚಿನ ಸುದ್ದಿ