ಆಲಮಟ್ಟಿಗೆ ದೆಹಲಿ ವಕೀಲರ ತಂಡ ಭೇಟಿ:ಮಾಹಿತಿ ಕಲೆ-ಬೋಟಿನಲ್ಲಿ ಹಿನ್ನೀರು ವೀಕ್ಷಣೆ
ಆಲಮಟ್ಟಿ:ಕೃಷ್ಣಾ ಮೇಲ್ದಂಡೆ ಯೋಜನೆಯ ಬಗ್ಗೆ ಸುಪ್ರಿಂಕೋರ್ಟ್  ನಲ್ಲಿ ಕರ್ನಾಟಕದ ಪರವಾಗಿ ವಾದ ಮಾಡುತ್ತಿರುವ ದೆಹಲಿಯ ವಕೀಲರ ತಂಡ ಶುಕ್ರವಾರ ಆಲಮಟ್ಟಿಗೆ ಭೇಟಿ ನೀಡಿತು.ಆಲಮಟ್ಟಿ...
December 24, 03:09 PM   |   By Admin
ರಾಚವಿ. ಟೇಕ್ವಾಂಡೋ ಸ್ಪರ್ಧೆ: ಅಕ್ಷಯಕುಮಾರ ತೃತೀಯ ಸ್ಥಾನ
ವಿಜಯಪುರ: ನಗರದ ನವಭಾಗದಲ್ಲಿರುವ ಸರಕಾರಿ ಪ್ರಥಮ ದರ್ಜಿ  ಕಾಲೇಜಿನಲ್ಲಿ ಬಿ.ಕಾಂ-1 ನೇಯ ಸೆಮೆಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿರುವ ಅಕ್ಷಯಕುಮಾರ ಕುಂಬಾರ ಇವರು ಡಿ.23ರಂದು ಸ್ಥಳ...
December 24, 11:33 AM   |   By Admin
ಬಿಜ್ಜರಗಿಯಲ್ಲಿ ರಾಷ್ಟ್ರೀಯ ಗಣಿತ ದಿನ ಆಚರಣೆ
ವಿಜಯಪುರ 22: ಗಣಿತ ವಿಷಯದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದ ಭಾಸ್ಕರಾಚಾರ್ಯರವರು ವಿಜಯಪುರ ಜಿಲ್ಲೆಯ ಬಿಜ್ಜರಗಿ ಗ್ರಾಮದಲ್ಲಿ ಜನಿಸಿದ್ದು, ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು...
December 23, 12:13 PM   |   By Admin
ಭಾಗೇಶ ಮುರಡಿಗೆ ವಿಶ್ವಕಲಾ ಹಾಸ್ಯ ಚಕ್ರವರ್ತಿ ಪ್ರಶಸ್ತಿ
ವಿಜಯಪುರ: ವಿಶ್ವ ದರ್ಶನ ಕನ್ನಡ ದಿನ ಪತ್ರಿಕೆ ಹಾಗೂ ಕರ್ನಾಟಕ ಪ್ರಜಾ ದರ್ಶನ ಕನ್ನಡ ಮಾಸ ಪತ್ರಿಕೆಗಳ ಸಂಯುಕ್ತಾಶ್ರಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗಾಗಿ...
December 22, 03:17 PM   |   By Admin
ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ: ಅಲೆಮಾರಿ ನಿಗಮ ರಚನೆ: ಸ್ವಾಗತ
ಆಲಮಟ್ಟಿ22: ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಜನಾಂಗಕ್ಕೆ ಪ್ರತ್ಯೇಕ ನಿಗಮ ರಚಿಸಿದ್ದಕ್ಕೆ ಮರಿಮಟ್ಟಿಯ ಸುಡುಗಾಡು ಸಿದ್ಧ ಸಮಾಜದ ವತಿಯಿಂದ ಬುಧವಾರ ಹನುಮಂತ ದ...
December 22, 11:59 AM   |   By Admin
ತಾಳಿಕೋಟಿ ತಾಲೂಕಿನ ಕೊಣ್ಣೂರ ಮತ್ತು ಬಾವೂರ ಗ್ರಾಮ ಪಂಚಾಯಿತಿಗಳಿಗೆ
ಜಿಪಂ ಸಿಇಒ ರಾಹುಲ್ ಸಿಂಧೆ  ಭೇಟಿ, :ವಿವಿಧ ಕಾಮಗಾರಿಗಳ ಪರಿಶೀಲನೆವಿಜಯಪುರ 22: ತಾಳಿಕೋಟಿ ತಾಲೂಕಿನ ಕೊಣ್ಣೂರ ಮತ್ತು ಬಾವೂರ ಗ್ರಾಮ ಪಂಚಾಯಿತಿಗಳಿಗೆ  ಜಿಲ್ಲಾ ಪಂಚಾಯತಿಯ...
December 22, 11:51 AM   |   By Admin
ಆರು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿಗೆ ಚಾಲನೆ
ವಿಜಯಪುರ ಡಿ.21 : ಕನರ್ಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್),ವಿಜಯಪುರ ವತಿಯಿಂದ ಜಿಲ್ಲಾ ಪಂಚಾಯತಿಯ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ  ಸಂಜೀವಿನಿ -ಕೆಎಸ್ಆರ್ಎಲ್ಪಿಎಸ...
December 21, 04:50 PM   |   By Admin
ಶಶಿಧರ ಹಕ್ಕಾಪಕ್ಕಿ ನಿಧನ
ವಿಜಯಪುರ 21. ನಗರದ ಪ್ರಸಿದ್ಧ ವ್ಯಾಪಾರಸ್ಥರು, ಬಿಎಲ್‌ಡಿಇ ಸಂಸ್ಥೆ ಮಾಜಿ ನಿರ್ದೇಶಕರಾಗಿದ್ದ ಶಶಿಧರ ವೀರಸಂಗಪ್ಪ ಹಕ್ಕಾಪಕ್ಕಿ (83) ಇಂದು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಮೃತರ...
December 21, 04:28 PM   |   By Admin
ವಿದ್ಯಾರ್ಥಿಗಳಲ್ಲಿ ಬರೆಯುವ ಹವ್ಯಾಸ ಕಡಿಮೆಯಾಗಿದೆ: ಬಗಲಿ
ಸಿಂದಗಿ: ಕೋವಿಡ್ ಸಂದರ್ಭದಲ್ಲಿ ಆನ್ಲೈನ್ ಕ್ಲಾಸ್ಗಳ ನೆಪದಲ್ಲಿ ವಿದ್ಯಾರ್ಥಿಗಳು  ಮೊಬೈಲ್ ವೀಕ್ಷಣೆ ಮಾಡುವ ಹವ್ಯಾಸ ಬೆಳೆಸಿಕೊಂಡು ಓದುವ, ಬರೆಯುವ ಹವ್ಯಾಸ ಕಡಿಮೆಯಾಗಿ ಶೈಕ್ಷಣಿ...
December 21, 04:01 PM   |   By Admin
ತಹಶೀಲ್ದಾರ ಕಚೇರಿಗೆ ಭೇಟಿ ಪರಿಶೀಲನೆ
ವಿಜಯಪುರ 21:  ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ  ಅವರು ಮಂಗಳವಾರ ವಿಜಯಪುರ ತಹಶೀಲ್ದಾರ ಕಾರ್ಯಾಲಯಕ್ಕೆ ಭೇಟಿ ನೀಡಿ, ಚುನಾವಣಾ ಶಾಖೆ, ಭೂಮಿ ಕೇಂದ್ರ ಹಾಗೂ ಸ...
December 21, 03:50 PM   |   By Admin

ಇತ್ತೀಚಿನ ಸುದ್ದಿ