ಜಾಗೃತಿ ಅರಿವು ಸಪ್ತಾಹ: ಪ್ರತಿಜ್ಞಾ ವಿಧಿ ಸ್ವೀಕಾರ
ಗದಗ 02: ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಜಾಗೃತಿ ಅರಿವು ಪ್ರತಿಜ್ಞಾ ವಿಧಿಯನ್ನು ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಭೋಧಿಸಿದರು. ಗದಗ ಜಿಲ್ಲಾಧಿಕಾರಿಗಳ ಅಡಿಟೋರಿಯಂನಲ್ಲ...
November 03, 02:03 PM   |   By Admin
ಯುವ ಮತದಾರರ ನೋಂದಣಿ ಜಾಗೃತಿ ಕಾರ್ಯಕ್ರಮ
ಗದಗ 03: 18 ಯುವಜನರು ಸೇರಿದಂತೆ ಅರ್ಹ ಮತದಾರರೆಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರನ್ನುನೋಂದಾಯಿಸಿ ಯಾವುದೇ ಆಮಿಷಗಳಿಗೆ ಒಳಗಾಗದೇ ಮತದಾನದ ಹಕ್ಕನ್ನು ಚಲಾಯಿಸಿ ಪ್ರಜಾಪ್ರಭುತ್ವ ಸಧೃಡಗ...
November 03, 02:00 PM   |   By Admin
ಅಸುಂಡಿ ಗ್ರಾಮ ಘಟದ ಪದಾಧಿಕಾರಿಗಳ ಆಯ್ಕೆ
ಗದಗ 02: ಸಾಮಾಜಿಕ ಹಕ್ಕುಗಳನ್ನು ಪಡೆಯಲು ಹೋರಾಟ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಘಟಕಗಳನ್ನು ನಿಮರ್ಾಣ ಮಾಡಲಾಗುತ್ತಿದೆ ಎಂದು ಕನರ್ಾಟಕ ಪ್ರದೇಶ ಕುರುಬರ ಸಂಘದ ಯುವ ಘಟಕದ ಜಿಲ...
November 02, 02:51 PM   |   By Admin
ರಾಜ್ಯೋತ್ಸವ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮಗಳು
ಗದಗ 02:   ನಗರದ ತೋಂಟದಾರ್ಯ  ಕಲ್ಯಾಣ  ಮಂಟಪದಲ್ಲಿ ನಿನ್ನೆ ( ದಿ.1 ರಂದು) ರಾಜ್ಯೋತ್ಸವ ನಿಮಿತ್ತ    ಸಾಂಸ್ಕೃತಿಕ ಕಾರ್ಯಕ್ರಮವನ್ನು   ಗದಗ ಜಿ...
November 02, 02:48 PM   |   By Admin
ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ ಕಲೋತ್ಸವ ಸಹಕಾರಿ: ಎಸ್.ವಿ. ಸಂಕನೂರ
ಗದಗ 02:  ಮಕ್ಕಳ  ಸರ್ವತೋಮುಖ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ   ಸಹಕಾರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ  ...
November 02, 02:45 PM   |   By Admin
ಸಾಂಸ್ಕೃತಿಕ ಕಾರ್ಯಕ್ರಮಗಳು
ಗದಗ: ಸುವರ್ಣ ಕನರ್ಾಟಕ ಸಂದರ್ಭದಲ್ಲಿ ವಾತರ್ಾ ಇಲಾಖೆ ರೂಪಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ಬಾರಿಸು ಕನ್ನಡ ಡಿಂಡಮವ ಹಾಡು ರಾಜ್ಯೋತ್ಸವದ ಅಂಗವಾಗಿ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲ...
November 01, 12:15 PM   |   By Admin
ರಾಜ್ಯೋತ್ಸವ: ಭುವನೇಶ್ವರಿ ದೇವಿ ಮೆರವಣಿಗೆ ಕ್ರೀಡಾಂಗಣದಲ್ಲಿ ರಿಂಗಣಿಸಿದ ಬಾರಿಸು ಕನ್ನಡ ಡಿಂಡಿಮವ
ಗದಗ 01: ಗದುಗಿನ ನಗರಸಭೆ ಕಾಲೇಜು ಆವರಣದಲ್ಲಿ ರಾಜ್ಯೋತ್ಸವದ ಅಂಗವಾಗಿ ತಾತಯಿ ಭುವನೇಶ್ವರಿಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಪೂಜೆ ಸಲ್ಲಿಸುವ ಮೂಲಕ ಕಲಾತಂಡ, ಸ್ತಬ್ದ ಚಿತ್ರ ಹ...
November 01, 12:14 PM   |   By Admin
ಪಥ ಸಂಚಲನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ
ಗದಗ 01: ಗದಗ  ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ವಿವಿಧ ದಳಗಳ ವೀಕ್ಷಣೆ ಮಾಡಿ ಪಥಸಂಚಲನ ಗೌರವ ರಕ್ಷೆ ಸ್ವೀಕರಿಸಿದರು. ಆಕರ್ಷಕ ಪಥಸಂಚಲನ...
November 01, 12:11 PM   |   By Admin
ಮೌಲ್ಯಾಧಾರಿತ ಜೀವನದಿಂದ ಬದುಕಿಗೆ ಬೆಲೆ: ರಂಭಾಪುರಿ ಜಗದ್ಗುರುಗಳು
ಲೋಕದರ್ಶನ ವರದಿಗದಗ 30: ಬದುಕು ಒಂದು ಹೂದೋಟ. ಈ ತೋಟದಲ್ಲಿ ಶಾಂತಿ ವಿಶ್ವಾಸ ಪ್ರೀತಿ ವಾತ್ಸಲ್ಯ ಮೊದಲಾದ ದೈವಿ ಗುಣಗಳನ್ನು ಬೆಳೆಸಿಕೊಳ್ಳಬೇಕಾಗಿದೆ. ಮೌಲ್ಯಾಧಾರಿತ ಜೀವನದಿ...
October 31, 02:01 PM   |   By Admin
ಸ್ಲಂ ಪ್ರದೇಶಗಳ ಅಭಿವೃದ್ಧಿಗೆ ಅಧಿಕಾರಿಗಳ ನಿರ್ಲಕ್ಷ್ಯ: ಹೋರಾಟಕ್ಕೆ ಸಜ್ಜಾಗಲು ಮಾನ್ವಿ ಕರೆ
ಲೋಕದರ್ಶನ ವರದಿಗದಗ 30: ಗದಗ-ಬೆಟಗೇರಿ ಸ್ಲಂ ಪ್ರದೇಶಗಳ ಅಭಿವೃದ್ಧಿಗೆ ಆಗ್ರಹಿಸಿ ಕಳೆದ ಸುಮಾರು ವರ್ಷಗಳಿಂದ ನಮ್ಮ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿಗಳನ್ನು ನೀಡು...
October 31, 01:59 PM   |   By Admin