ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಮದ್ಯಪಾನ ಮಾಡುವವರ ಮೇಲೆ ಕ್ರಮ ಎಸ್.ಪಿ ಜೋಶಿ ಎಚ್ಚರಿಕೆ
ಗದಗ 06: ಗಣೇಶೋತ್ಸವದಲ್ಲಿ ಮದ್ಯಪಾನ ಮಾಡಿ ಅಸಭ್ಯವಾಗಿ ವತರ್ಿಸುವ ಯುವಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವದಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶ್ರೀನಾಥ ಜೋಶಿ ಎಚ್ಚರಿಸಿದ್ದಾ...
September 06, 02:46 PM   |   By Admin
ಸಚಿವರಿಂದ ಹೊಲಿಗೆ ಯಂತ್ರ ವಿತರಣೆ
ಗದಗ 05: ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಸಿ.ಸಿ.ಪಾಟೀಲ ಅವರು ಬೆಟಗೇರಿಯ ಟರ್ನಲ್ ಪೇಟೆಯಲ್ಲಿಂದು ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ವತಿಯಿ...
September 05, 03:12 PM   |   By Admin
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರದ್ದು: ಸಿ.ಸಿ.ಪಾಟೀಲ
ಗದಗ 05: ಜಾಗತಿಕ ವ್ಯವಸ್ಥೆಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನ, ಸಾಮಾಜಿಕ, ಆರ್ಥಿ ಕ ವ್ಯವಸ್ಥೆಗೆ ಅನುಗುಣವಾಗಿ ದೇಶದ ಭವಿಷ್ಯಕ್ಕಾಗಿ ಸಮರ್ಥ ವಿದ್ಯಾರ್ಥಿಗಳನ್ನು ರೂಪಿಸುವ ಜವಾಬ್ದಾ...
September 05, 03:09 PM   |   By Admin
ಅಧಿಕಾರ ಸ್ವೀಕಾರ ಶಕುಂತಲಾ ಮೂಲಿಮನಿ
ಗದಗ 03: ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಎಸ್.ಪಿ. ಬಳಿಗಾರ ಅವರು ರಾಜಿನಾಮೆ ನೀಡಿದ್ದು ಜಿ.ಪಂ. ಅಧ್ಯಕ್ಷರ ಪ್ರಭಾರವನ್ನು ಜಿ.ಪಂ. ಉಪಾಧ್ಯಕ್ಷರಾದ ಶಕುಂತಲಾ ರವೀಂದ್ರನಾಥ ಮೂಲಿಮನಿ ಅವರು...
September 03, 03:07 PM   |   By Admin
ಸಂವಿಧಾನದ ಅರಿವು ಮೂಡಿಸಲು ಪ್ರತಿಯೂಬ್ಬರು ಶ್ರಮಿಸಬೇಕು: ವೆಂಕಟೇಶಯ್ಯ
ಲೋಕದರ್ಶನ ವರದಿಗದಗ 30: ನಮ್ಮ ಭಾರತ ದೇಶವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ, ನಮ್ಮ ದೇಶದ ಸ್ವಾತಂತ್ರಕ್ಕಾಗಿ ಅನೇಕ ಹೋರಾಟಗಳನ್ನು ನಡೆಸಲಾಗಿದೆ, 18ನೇ ಶತಮಾನದಿಂದಲೇ ನಮ್ಮ ದೇಶವನ್ನ...
August 30, 03:13 PM   |   By Admin
ಕೊಣ್ಣೂರ ಗ್ರಾಮ: ಡಾ. ಸುಧಾ ಮೂರ್ತಿಯವರು ಭೇಟಿ
ಲೋಕದರ್ಶನ ವರದಿಗದಗ 30: ಜಿಲ್ಲೆ ಕೊಣ್ಣೂರ ಗ್ರಾಮಕ್ಕೆ ಆಗಮಿಸಿದ ಇನ್ಪೋಸಿಸ್ ಸಂಸ್ಥೆಯ ಅಧ್ಯಕ್ಷರಾದ  ಡಾ. ಸುಧಾ ಮೂತರ್ಿಯವರು ಬಂದು ಗ್ರಾಮದ ನಂಜನಗೂಡು ಗುರು ರಾಘವೇಂದ್ರ ಸ್ವಾಮ...
August 30, 03:12 PM   |   By Admin
ತಂಬಾಕು ಕಾಯ್ದೆ ಉಲ್ಲಂಘನೆ ವಿರುದ್ಧ ದಾಳಿ
ಗದಗ 30: ರಾಷ್ಟೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ತಂಬಾಕು ನಿಯಂತ್ರಣ ತನಿಖಾ ತಂಡ ಬೆಟಗೇರಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಮಾರುಕಟ್ಟೆ ಹಾಗೂ ಬಸ್ ನಿಲ್ದಾಣ ಸುತ್ತ ಮುತ್ತ ಆ...
August 30, 03:10 PM   |   By Admin
ಜಗತ್ತಿನಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಸರ್ವಕಾಲಿಕ ಮನ್ನಣೆ: ಪ್ರೊ. ಸಂಗೀತ ಮಹಾವಿದ್ಯಾಲಯದ ಉಪನ್ಯಾಸಕರಾದ ಹಿರೇಮಠ
ಲೋಕದರ್ಶನ ವರದಿಗದಗ 30: ಭಾರತದ ಅಭಿಜಾತ ಕಲೆಗಳಲ್ಲೊಂದಾದ ಶಾಸ್ತ್ರಬದ್ಧವಾದ ಶಾಸ್ತ್ರೀಯ ಸಂಗೀತಕ್ಕೆ ಜಗತ್ತಿನಲ್ಲಿ ಸರ್ವಕಾಲಿಕವಾದ ಮನ್ನಣೆ ಮತ್ತು ಕಲಾಪ್ರೇಮಿಗಳಿಂದ ಗೌರವಾದರಗಳಿವೆ ಎ...
August 30, 03:08 PM   |   By Admin
ವಿದ್ಯಾರ್ಥಿಗಳು ಪಾಠ ಪ್ರವಚನದ ಜತೆಗೆ ಕ್ರೀಡೆ ಹೆಚ್ಚು ಒತ್ತು ನೀಡಬೇಕು: ಆನಂದ
ಲೋಕದರ್ಶನ ವರದಿ ಗಜೇಂದ್ರಗಡ 29: ದೇಶದ ಮಹಾನ್ ನಾಯಕರ ಮಾರ್ಗ ದರ್ಶನವನ್ನು ಪಾಲಿಸುವ ಮೂಲಕ ವಿದ್ಯಾಥರ್ಿಗಳು ಪಾಠ ಪ್ರವಚನದ ಜತೆಗೆ ಕ್ರೀಡೆ ಹೆಚ್ಚು ಒತ್ತು ನೀಡಬೇಕು ಎಂದು ಓಂಶ್ರ...
August 30, 09:59 AM   |   By Admin
ಹದಗೆಟ್ಟ ಗದಗ-ಗಜೇಂದ್ರಗಡ ರಸ್ತೆ: ಸಂಚಾರಕ್ಕೆ ತೊಂದರೆ
ಗಜೇಂದ್ರಗಡ 29: ಪಟ್ಟಣದಿಂದ ಗದಗ ನಗರಕ್ಕೆ ಮತ್ತು ಪಟ್ಟಣದಿಂದ ಕುಂಟೋಜಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯುದ್ದಕ್ಕೂ ತೆಗ್ಗು-ದಿನ್ನೆಗಳು ಬಿದ...
August 30, 09:56 AM   |   By Admin

ಇತ್ತೀಚಿನ ಸುದ್ದಿ