ಗದಗ, ಜು. 7: ಲಾಕಡೌನಿಂದಾ ಬಳಲುತ್ತಿರುವ ದೇಶದ ಜನತೆಯ ನೇರವಾಗಲು ಸರಕಾರ ಅಗಸ್ಟ ಅಂತ್ಯದ ವರೆಗೂ ಯಾವುದೇ ಸಾಲದ ಕಂತು ಹಾಗೂ ಬಡ್ಡಿ ಪಾವತಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ ಆದರೆ ಬ್ಯಾಂಕ ಹಾಗೂ ಪೈನಾನ್ಸಗಳು ಗ್ರಾಹಕರಿಗೆ ಸಾಲದ ಕಂತು ಹಾಗೂ ಬಡ್ಡಿ ಪಾವತಿಸಲು ಒತ್ತಡ ಹಾಕುತ್ತಿದ್ದು ಜನಸಾಮನ್ಯರು ಸಂದಿಗ್ಧ ಪರಿಸ್ಥಿತಿ ಎದಿರುಸುತ್ತಿದ್ದಾರೆ ಲಾಕ್ಡೌನನಿಂದ ಜನರು ಕೆಲಸವಿಲ್ಲದಂತಾಗಿದ್ದರೆ ಹಾಗೇಯೇ ವ್ಯಾಪಾರಸ್ಥರು ವ್ಯಾಪಾರವಿಲ್ಲದೆ ಪರದಾಡುವ ಪರಿಸ್ಥಿತಿ ಬಂದೊದಗಿದೆ ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕುಗಳ ಒತ್ತಡಕ್ಕೆ ಹಲವಾರು ನಾಗರಿಕರು ಚಿಂತೆಗೆ ಒಳಗಾಗಿದ್ದಾರೆ ಆಟೋರಿಕ್ಷಾ ಹಾಗೂ ಗೂಡ್ಸ ಆಟೋರಿಕ್ಷಾಗಳನ್ನು ಖಾಸಗಿ ಪೈನಾನ್ಸ ಕಂಪನಿಗಳಿಂದ ಖರೀದಿಸಿದವರ ಕಥೆ ಹೇಳತಿರದು. ಪ್ರತಿ ದಿನ ನೂರಾರು ಕರೆಗಳನ್ನು ಮಾಡಿ ಆಟೋ ಮಾಲಿಕರಿಗೆ ವಾಹನವನ್ನು ಸೀಜ್ ಮಾಡುವ ಬೆದರಿಕೆಯನ್ನು ಹಾಕುವುದು ಸಾಮಾನ್ಯವಾಗಿದೆ ಸರಕಾರದ ಸ್ಪಷ್ಟಿ ಆದೇಶವಿದ್ದರರು ಅವಮಾನವೀಯವಾಗಿ ವತರ್ಿಸುತ್ತಿರುವ ಇಂತಹ ಬ್ಯಾಂಕ ಹಾಗೂ ಪೈನಾನ್ಸ ಕಂಪನಿಗಳಿಗೆ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಯಂಗ್ ಇಂಡಿಯಾ ಪರಿವಾರದ ಸಂಸ್ಥಾಪಕ ಅಧ್ಯಕ್ಷ ವೆಂಕನಗೌಡ ಆರ್ ಗೋವಿಂದಗೌಡ್ರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷ ರವಿ ಕರಬಸಣ್ಣವರ,ಎಸಸಿ\ಎಸಟಿ ಘಟಕದ ಅಧ್ಯಕ್ಷ ಪ್ರಕಾಶ ನಿಡಗುಂದಿ, ಆಟೋ ಘಟಕದ ಅಧ್ಯಕ್ಷ ಅಮರೇಶ ಅಂಗಡಿ, ಸುಬಾನಸಾಬ ಸೌಂಶಿ, ಶಿವಾಜಿ ಸಿಂಗದ, ಸಿದ್ದಲಿಂಗಯ್ಯ ಹಿರೇಮಠ, ನಾಗರಾಜ ಕಳಸಣ್ಣನವರ, ಹೇಮಂತ ಕಾಳೇ, ಅಕ್ಬರ ಲಕ್ಷೆಶ್ವರ, ಮುಕ್ತುಮ ಜೂರಂ, ಖಾಜಾಸಾಬ ಸುನ್ನದ, ಈರಪ್ಪ ಮಲ್ಲಾಪುರ, ಮಂಜುನಾಥ ಬೂದಿಹಾಳ, ಹನುಮಂತ ಕೋಳಿಕಲ್ಲ, ಪಕ್ಕಿರೇಶ ಕಾಟಗಿ, ಲಾಲಸಾಬ ಬಗಲಿ, ಶರಣ್ಣಪ್ಪ ಹುಲಗುರ, ರಾಯಸಾಬ ಬಾಗೇವಾಡಿ, ಖಾಜಾವಾಲಿ ಶೇಖ, ಸಾಹಿಲ್ ವಡ್ಡವಡಗಿ, ಷಣ್ಮುಕ ಗೋಕಾಕ, ಈರಣ್ಣ ಹೊಂಬಳ, ರಿಯಾಜ ಕಣವಿ, ಗುರುಕೊರವರ, ಸಮಿರ ಬಾಳಿಕಾಯಿ, ಹನುಮಂತ ಗದುಗಿನ, ಬಸವರಾಜ ಲಕ್ಕುಂಡಿ, ಮುನಿರ ಡಾಲಾಯಿತ್, ಪರುಶುರಾಮ ಬಳ್ಳಾರಿ, ಸಂಗಮೇಶ ಕೊಳಗಿ, ಮುಣ್ಣಾ ಕುಂದಗಲ್ಲ, ಗಣೇಶ ಸಕನಕಲ್ಲ, ಅಶೋಕ ಕುಮಾರಕೊಪ್ಪ, ರೆಹಮಾನಸಾಬ ನಾಗನೂರ ಶ್ರೀನಿವಾಸ ಖೋಡೆ,ಚಂದ್ರು ಸಂಕನಗೌಡ್ರ, ಹನುಮಂತಸಾ ಪವಾರ, ಪರಸಪ್ಪ ಹುಗಾರ, ಗೂಡ್ಸ ಆಟೋಘಟಕದ ಅಧ್ಯಕ್ಷ ಸುರೇಶ ಕಲಬುರಗಿ ಮತ್ತು , ಜಡಿ ಪೆರಮೇಶ,ಮಂಜುನಾಥ ಜಡಿ, ಜಹೀರ ಜನೆದ, ಹಾಗೂ ನೂರಾರು ಯಂಗ್ ಇಂಡಿಯಾ ಕಾಯ್ರಕತ್ರರು ಜಿಲ್ಲಾಧಿಕಾರಿಗಳಿಗೆ ಬ್ಯಾಂಕ ಹಾಗೂ ಪೈನಾನ್ಸಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.