ಕೋಟಿ ಕಂಠ ಗಾಯನ ಯಶಸ್ವಿಗೆ ಸೂಚನೆ
ಗದಗ 19:  ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗಾಯನ ಏರಿ​‍್ಡಸಲಾಗಿದ್ದು ಜಿಲ್ಲೆಯಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಮೂರು ಲಕ್ಷ ಜನ ಒಟ್ಟಿಗೆ ಹಾಡಲು ಅಗತ್ಯ ಸಿದ್ಧ...
October 19, 05:55 PM   |   By Admin
‘ಒತ್ತಡ ನಿರ್ವಹಣೆ ಮಾಡಿಕೊಳ್ಳುವುದು ನಮ್ಮ ಕೈಯ್ಯಲ್ಲಿಯೇ ಇದೆ’
ಗದಗ: ಅನೇಕ ಸಂದರ್ಭದಲ್ಲಿ  ಪ್ರತಿಯೊಬ್ಬರೂ ಒತ್ತಡಕ್ಕೊಳಗಾಗುತ್ತಾರೆ. ನಮ್ಮ ಮೇಲಿನ ಒತ್ತಡವನ್ನು ನಾವೇ ನಿವಾರಣೆ ಮಾಡಿಕೊಳ್ಳಬೇಕು. ಅದು ನಮ್ಮ ಕೈಯ್ಯಲ್ಲಿಯೇ ಇದೆ ಎಂದು ಅಪರ ಜಿಲ...
October 19, 05:54 PM   |   By Admin
'ಕನ್ನಡ ರಾಜ್ಯೋತ್ಸವ ಅರ್ಥಪೂರ್ಣವಾಗಿ ಸಂಭ್ರಮದಿಂದ ಆಚರಿಸೋಣ'
ಗದಗ:  ಜಿಲ್ಲೆಯಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ  ಸಂಭ್ರಮದಿಂದ ಆಚರಿಸೋಣ. ರಾಜ್ಯೋತ್ಸವ ಆಚರಣೆಗೆ ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಲಾದ ...
October 19, 05:54 PM   |   By Admin
ನೂರಾರು ಜಾನುವಾರುಗಳು ಮೃತಪಟ್ಟಿದ್ದು ಪರಿಹಾರ ನೀಡುವಂತೆ ಮನವಿ
ಲೋಕದರ್ಶನ ವರದಿಗದಗ 19: ಭಾರತೀಯ ಕಿಸಾನ್ ಸಂಘ. ಗದಗ ಜಿಲ್ಲೆಯ ಜಿಲ್ಲಾ ಸಮಿತಿ ಹಾಗೂ ಲಕ್ಷ್ಮೇಶ್ವರ. ಶಿರಹಟ್ಟಿ, ಗದಗ ತಾಲೂಕ ಸಮಿತಿಯಿಂದ ಗದಗ ಜಿಲ್ಲಾಧಿಕಾರಿಗಳಿಗೆ ರೈತರ ಬೆಳೆ ಹಾನಿ ...
October 19, 04:03 PM   |   By Admin
ಮೀಸಲಾತಿ ಕಾರ್ಯಕ್ರಮ
ಲೋಕದರ್ಶನ ವರದಿಬೆಳಧಡಿ 19:  ಗ್ರಾಮದಲ್ಲಿ ಮೀಸಲಾತಿ ಕಾರ್ಯಕ್ರಮ ಪಂಚಮಸಾಲಿ ಗುರುಗಳಾದ ಹರಿಹರ ಪೀಠದ ಮಹಾಸ್ವಾಮಿಗಳಾದ ವಚನಾನಂದ ಗುರುಗಳು ಬೆಳಧಡಿ ಗ್ರಾಮಕ್ಕೆ ಆಗಮಿಸಿದ್ದು ಮೀಸಲ...
October 19, 04:00 PM   |   By Admin
ಸಹ ಸಂಚಾಲಕರನ್ನಾಗಿ ದಾದಾಪೀರ ಎಸ್. ನದಾಫ ನೇಮಕ
ಲೋಕದರ್ಶನ ವರದಿಗದಗ 19:ಕರ್ನಾಟಕ ರಕ್ಷಣಾ ವೇದಿಕೆ ಗದಗ ತಾಲೂಕ ಯುವ ಘಟಕದ ಗದಗ ತಾಲೂಕ ಪ್ರಧಾನ ಕಾರ್ಯದರ್ಶಿಯನ್ನಾಗಿ ಹೊಂಬಳ ಗ್ರಾಮದ ಮೆಹಬೂಬಸಾಬ ಕಾತರಕಿಯವರನ್ನು ಹಾಗೂ :ಕರ್ನಾಟಕ ರಕ್...
October 19, 02:46 PM   |   By Admin
ಶಾಸಕರಿಂದ ಮನೆಯ ಹಕ್ಕು ಪತ್ರ ವಿತರಣೆ
ಗದಗ 19: ಗದಗ-ಬೆಟಗೇರಿ ನಗರಸಭೆಯ ವಾರ್ಡ ನಂ. 31 ರಲ್ಲಿ ಬರುವಂತಹ ಹಸಿರು ಕೇರಿ ಮೇಲೆ ಇರುವಂತಹ ಗುಡಿಸಲು ನಿವಾಸಿಗಳಿಗೆ ಗಂಗಿಮಡಿಯಲ್ಲಿ ಇರುವಂತಹ ಅಪಾರ್ಟಮೆಂಟ್ ಮನೆಗಳ ಹಕ್ಕುಪತ್ರವನ್...
October 19, 12:26 PM   |   By Admin
ಕಾಂಗ್ರೆಸ್ ಕಾರ್ಯಕರ್ತೆ ಮಾಲನಬಿಗೆ ಶ್ರದ್ಧಾಂಜಲಿ
ಗದಗ 19: ಗದಗ-ಬೆಟಗೇರಿ ನಗರಸಭೆಯ 24ನೇ ವಾರ್ಡ್ ನಲ್ಲಿ ಇತ್ತೀಚಿಗೆ ಬಳ್ಳಾರಿ ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶಕ್ಕೆ ಹೋಗಿದ್ದ ಸಂದರ್ಭದಲ್ಲಿ ನಗರದ ಕಾಂಗ್ರೆಸ್ ಕಾರ್ಯಕರ್ತೆಯ ಮಾಲನಬಿ ...
October 19, 12:17 PM   |   By Admin
ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರಿಗೆ ಗ್ರಾಚ್ಯುಟಿ ಜಾರಿ ಮಾಡಲು ಮನವಿ
ಲೋಕದರ್ಶನ ವರದಿ ಗದಗ 18: ಕರ್ನಾಟಕ ರಾಜ್ಯ ನಿವೃತ್ತ ಅಂಗನವಾಡಿ ನೌಕರರ ಸಂಘ ಅಋಗ ಗದಗ ಜಿಲ್ಲೆ ಎಲ್ಲಾ ತಾಲೂಕ ಸಮಿತಿಗಳ ವತಿಯಿಂದ ಸರ್ವೋಚ್ಚ ನ್ಯಾಯಾಲಯದ ತೀರ​‍್ಿನ ಅನ್ವಯ ಅಂಗನವ...
October 18, 07:01 PM   |   By Admin
ಭ್ರಷ್ಟಾಚಾರದ ವಿರುದ್ದ ಜಾಗೃತಿ ಅರಿವು ಕಾರ್ಯಕ್ರಮ
ಗದಗ: ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಅ.18 ರಂದು ನಗರದ ತಹಶೀಲ್ದಾರ ಕಚೇರಿ, ಡಿ.ಸಿ.ಪಾವಟೆ ಬಿ.ಎಡ್, ಕಾಲೇಜು, ಹೊಸ ಬಸ ನಿಲ್ದಾಣ ಹಾಗೂ ರೈಲು ನಿಲ್ದ...
October 18, 06:59 PM   |   By Admin

ಇತ್ತೀಚಿನ ಸುದ್ದಿ