ಶಾಲಾ ನೌಕರರ ಸಂಘ ಗದಗ ಜಿಲ್ಲಾ ಘಟಕದ ಸಭೆ
ಲೋಕದರ್ಶನ ವರದಿಗದಗ 22: ಗದಗ ಜಿಲ್ಲಾ ನೌಕರರ ಸಭೆಯನ್ನು ಜಿಲ್ಲಾಧಿಕಾರಿಗಳ ಓ ಪಿ ಎಸ್ ಮನವಿ ಸಲ್ಲಿಸಿದ ನಂತರ ದಿ. 22ರಂದು ನಗರದ ರಾಜ್ಯ ಸಕರ್ಾರಿ ನೌಕರರ ಭವನ ಮುಳಗುಂದ ನಾಕಾದಲ್ಲಿ ನಡ...
October 23, 03:30 PM   |   By Admin
ಸದ್ದಾಂ ಹುಸೇನ ನಾಶಿಪುಡಿ ದಂಪತಿಗೆ 50,000 ರೂ. ಸಹಾಯಧನ ಮಂಜೂರಾತಿ
ಲೋಕದರ್ಶನ ವರದಿಗದಗ 23:  ಡಾ. ಹೆಚ್. ಕೆ. ಪಾಟೀಲ ಸೇವಾ ತಂಡದಿಂದ ನಿಮರ್ಾಣ ಕಟ್ಟಡ ಕಾಮರ್ಿಕ ನವ ದಂಪತಿಗಳಾದ ಸದ್ದಾಂ ಹುಸೇನ ನಾಶಿಪುಡಿ ಅವರಿಗೆ 50,000 ರೂ. ಸಹಾಯಧನ ಮಂಜೂರಾತಿ...
October 23, 03:04 PM   |   By Admin
ವೀರ ರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಆಚರಣೆ
ಗದಗ 23:  ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ  ವೀರರಾಣಿ ಕಿತ್ತೂರು ಚೆನ್ನಮ್ಮ ಜ...
October 23, 12:33 PM   |   By Admin
ಪಂ.ಜಯತೀರ್ಥಾಚಾರ ನಿಲೂಗಲ್ ನಿಧನ
ಗದಗ: ಇತಿಹಾಸ ಪ್ರಸಿದ್ಧ ವೀರನಾರಾಯಣ ದೇವಾಲಯದ ಆವರಣದಲ್ಲಿರುವ ಮುಖ್ಯ ಪ್ರಾಣ ದೇವರ ಅರ್ಚಕ, ಬ್ರಾಹ್ಮಣ ಸಮಾಜದ ಮುಖಂಡ ಪಂ.ಜಯತೀರ್ಥಾಚಾರ ಹನುಮಂತಾಚಾರ ನಿಲೂಗಲ್ (59) ದಿ.22 ರಂದು ನಿಧ...
October 23, 10:35 AM   |   By Admin
ಪ್ರತಿ ದಿನ ಪ್ರತಿ ಮನೆಯಲ್ಲೂ ಆಯುರ್ವೇದ ಜಾಥಾಕ್ಕೆ ಚಾಲನೆ
ಲೋಕದರ್ಶನ ವರದಿಗದಗ 22:  ಗದಗ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಗದಗ ಆಯುಷ್ ಇಲಾಖೆ ಗದಗ ಆಶ್ರಯದಲ್ಲಿ ಧನ್ವಂತರಿ ಜಯಂತಿ 7ನೇ ರಾಷ್ಟ್ರೀಯ ಆಯುರ್ವೇದ  ದಿನಾಚರಣೆ ಅಂಗ...
October 22, 02:50 PM   |   By Admin
ಅಲ್ಯೂಮಿನಿಯಂ ಸಂಘದ ಕ್ರಿಕೆಟ್ ಪಟುಗಳಿಗೆ ಸಮವಸ್ತ್ರ ವಿತರಣೆ
ಎಂ ಜಿ ಚಾರಿಟೇಬಲ್ ಟ್ರಸ್ಟ್, ಮತ್ತು ಮಸಜೀದ್ ಎ ಅಬಹುರೇರಾ ಗಂಗಿಮಡಿ ಇವರ ಸಹಯೋಗದಲ್ಲಿ ಗದಗ 22:  ಎಂ ಜಿ ಚಾರಿಟೇಬಲ್ ಟ್ರಸ್ಟ್, ಮತ್ತು ಮಸಜೀದ್ ಎ ಅಬಹುರೇರಾ ಗಂಗಿಮಡಿ ಇವ...
October 22, 11:00 AM   |   By Admin
ದೀಪಾವಳಿ ಹಬ್ಬವನ್ನು ಭಾವೈಕ್ಯತೆಯಿಂದ ಆಚರಿಸೋಣ- ಎಮ್ ಸಿ ಶೇಖ
ಗದಗ 22:  ದಿಪಾವಳಿ ಹಬ್ಬ ಭಾರತೀಯರ ಪಾಲಿನ ಅಂತ್ಯಂತ ಪುರಾತನ ಹಬ್ಬಗಳಲ್ಲಿ ಒಂದಾಗಿದೆ, ಭಾರತೀಯರಾದ ನಾವು ಭಾವೈಕ್ಯತೆುಂದ ದೀಪಾವಳಿ ಹಬ್ಬ ಆಚರಿಸೋಣ ಎಂದು ಮಾಜಿ ನಗರಸಭೆ ಸದಸ್ಯರಾ...
October 22, 10:57 AM   |   By Admin
ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಕೋಟಿ ಕಂಠ ಗಾಯನ ಆಯೋಜಿಸಿ ಯಶಸ್ವಿಗೊಳಿಸಿ
ಗದಗ 21: ಗದಗ ಜಿಲ್ಲೆಯ ಜಿಲ್ಲಾಡಳಿತ ಸೇರಿದಂತೆ ಪ್ರಮುಖ ದೇವಸ್ಥಾನ,  ಕ್ರೀಡಾಂಗಣ, ಹಾಗೂ ವಿವಿಧೆಡೆ ಅಕ್ಟೋಬರ್ 28 ರಂದು ಬೆಳಿಗ್ಗೆ 11 ಗಂಟೆಗೆ ಕೋಟಿ ಕಂಠ ಗಾಯನ ಕಾರ್ಯಕ್ರಮ ಆಯ...
October 21, 07:43 PM   |   By Admin
‘ಶಾಂತಿ ಸುವ್ಯವಸ್ಥೆಯ ಹೊಣೆಗಾರಿಕೆಯಲ್ಲಿ ಪೊಲೀಸರ ಪಾತ್ರ ಪ್ರಮುಖ’
ಗದಗ 21:  ರಾಜ್ಯದಲ್ಲಿ  ದೈನಂದಿನ ಜನಸಾಮಾನ್ಯರ  ರಕ್ಷಣೆ , ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಹೊಣೆಗಾರಿಕೆ ಅಪಾರವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ...
October 21, 07:21 PM   |   By Admin
7ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ
ಗದಗ 21:  ಅಕ್ಟೋಬರ್ 23 ರಂದು ಧನ್ವಂತರಿ ದಿನಾಚರಣೆ ಪ್ರಯಕ್ತವಾಗಿ 7ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮವನ್ನು ಮನೆ ಮನೆಯಲ್ಲಿ ಆಯುರ್ವೇದ ಎಂಬ ಘೋಷವಾಕ್ಯದೊಂದಿಗೆ ...
October 21, 05:42 PM   |   By Admin

ಇತ್ತೀಚಿನ ಸುದ್ದಿ