ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಪೂರ್ವಭಾವಿ ಸಭೆ
ಗದಗ 14: ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ಆಯೋಜಿಸಲು ಅಗತ್ಯದ ಕ್ರಮಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಅಧಿಕಾರಿಗಳಿಗೆ ಸೂಚ...
December 15, 02:32 PM   |   By Admin
20ರಿಂದ ಬಸವ ಪುರಾಣ ಪ್ರವಚನ ಕಾರ್ಯಕ್ರಮ
ಗದಗ 15: ನಗರದ ಹಾಲಕೆರೆ ಮಠದಲ್ಲಿ ಡಿಸೆಂಬರ್ 20ರಿಂದ ಆರಂಭವಾಗಲಿರುವ ಬಸವ ಪುರಾಣ ಪ್ರವಚನ ಕಾರ್ಯಕ್ರಮ ಐತಿಹಾಸಿಕವಾಗಬೇಕು. ಮಹಿಳೆಯರು ತಮ್ಮೊಂದಿಗೆ ನಾಲ್ಕಾರು ಮಹಿಳೆಯರನ್ನು ಕರೆತಂದು...
December 15, 01:59 PM   |   By Admin
ಎಂಬಿಬಿಎಸ್ ಪದವಿ ವಿದ್ಯಾರ್ಥಿಗಳ ವೈಟ್ ಕೋಟ್ ಸೆರಮನಿ ಸಮಾರಂಭ
ಗದಗ: ಜಿಮ್ಸ್‌ದಲ್ಲಿ ಮಂಗಳವಾರದಂದು 2022 ನೇ ಸಾಲಿನಲ್ಲಿ ಪ್ರವೇಶಾತಿ ಪಡೆದ 150 ಎಂಬಿಬಿಎಸ್ ಪದವಿ ವಿದ್ಯಾರ್ಥಿಗಳಿಗೆ ವೈಟ್‌ಕೋಟ್ ಸೆರಮನಿ ಸಮಾರಂಭಕ್ಕೆ ಆರತಿ ಬೆಳಗುವ ಮೂಲಕ ಸ್ವಾಗತಿ...
December 14, 04:08 PM   |   By Admin
ಹಾಲಪ್ಪ ವರವಿಯವರಿಗೆ ಜೀವಬೆದರಿಕೆ ಖಂಡಿಸಿ ಡಿಸಿಗೆ ಮನವಿ
ಗದಗ 13 : ಗದಗ ಜಿಲ್ಲೆಯ ನಿಮರ್ಿತ ಕೇಂದ್ರದ ಅಧಿಕಾರಿಗಳಿಂದ ಕಳಪೆ ಕಾಮಗಾರಿ, ಇಂಜಿನಿಯರ್ಗಳ ನೇಮಕಾತಿಯಲ್ಲಿ ಅಕ್ರಮವಾಗಿರುವುದನ್ನು ಬಯಲಿಗೆಳೆದ ಜಯಕನರ್ಾಟಕ ಜನಪರ ವೇದಿಕೆಯ ರಾಜ್ಯ ಉಪಾ...
December 14, 12:25 PM   |   By Admin
ದಲಿತರ ಮೇಲೆ ಹಲ್ಲೆ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಮನವಿ
ಗದಗ 13: ರೋಣ ತಾಲೂಕಿನ ಹೊನ್ನಾಪುರ ಗ್ರಾಮದಲ್ಲಿ ಡಾ. ಬಿ. ಆರ್‌. ಅಂಬೇಡ್ಕರ ನಾಮಫಲಕವನ್ನು ಹರಿದು ದಲಿತರ ಮೇಲೆ ಹಲ್ಲೆ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಜೈ...
December 13, 05:19 PM   |   By Admin
ವಿಶ್ವ ನಿವೃತ್ತರ ದಿನಾಚರಣೆ ಸಾಂಸ್ಕೃತಿಕ ಕಾರ್ಯಕ್ರಮ
ಲೋಕದರ್ಶನ ವರದಿಗದಗ 13: ನಗರದ ಬಸವೇಶ್ವರ ನಗರದಲ್ಲಿರುವ ಕನರ್ಾಟಕ ರಾಜ್ಯ ಗದಗ ಜಿಲ್ಲಾ ನಿವೃತ್ತರ ಸಂಘದಲ್ಲಿ ದಿ. 17ರಂದು ಶನಿವಾರ ರಂದು ಬೆಳಿಗ್ಗೆ 11 ಗಂಟೆಗೆ ಸಂಘದ ಕಾರ್ಯಾಲಯದಲ್ಲಿ...
December 13, 03:04 PM   |   By Admin
ಅಂಬಾಭವಾನಿ ಸ್ವಸಹಾಯ ತಂಡ ಉದ್ಘಾಟನೆ
ಲೋಕದರ್ಶನ ವರದಿಗದಗ 13:  ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ   ಯೋಜನೆಯಿಂದ ಲಕ್ಕುಂಡಿ ವಲಯದ 300 ಅಂಬಾಭವಾನಿ ಸ್ವಸಹಾಯ ತಂಡ ಉದ್ಘಾಟನೆ ಹಾಗೂ ದಾಖಲಾತಿ ಹಸ್...
December 13, 02:57 PM   |   By Admin
ಜಗನ್ನಾಥ ದಾಸರ ಕೃತಿಗಳಲ್ಲಿನ ಸಾಮಾಜಿಕ ಚಿಂತನೆಗಳು ಇಂದಿಗೂ ಪ್ರಸ್ತುತ
ಗದಗ 13: ನೂರಾರು ಕೀರ್ತನೆಗಳು, ಸುಳಾದಿ ಹಾಗೂ ಹರಿಕೃತಾಮೃತಸಾರರದಂತಹ ಮೇರು ಕೃತಿಗಳನ್ನು ರಚಿಸಿದ ಜಗನ್ನಾಥ ದಾಸರ ಕೃತಿಗಳಲ್ಲಿನ ಸಾಮಾಜಿಕ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು...
December 13, 12:09 PM   |   By Admin
24ರಂದು ಕ್ರಿಕೆಟ್ ಲೀಗ್ ಉದ್ಘಾಟನೆ: ಅನಿಲ ಮೆಣಸಿನಕಾಯಿ
ಗದಗ 12:  ಇಂಡಿಯನ್ ಪ್ರೀಮಿಯರ್ ಲೀಗ್, ಕರ್ನಾಟಕ ಪ್ರೀಮಿಯರ್ ಲೀಗ್ ಮಾದರಿಯಲ್ಲಿ ಗದಗ ಕ್ರಿಕೆಟ್ ಲೀಗ್ (ಜಿಸಿಎಲ್) ಆಯೋಜಿಸಲು ಸಕಲ ತಯಾರಿ ನಡೆಸಲಾಗಿದ್ದು, ಡಿ 24ರಂದು ಉದ್ಘಾಟನ...
December 12, 05:15 PM   |   By Admin
ಜೈ ಭೀಮ್ ರಾಜ್ಯ ಸಂಘರ್ಷ ಸಮಿತಿಯನ್ನು ಗದಗ ಜಿಲ್ಲೆಯಾದ್ಯಂತ ಬಲಪಡಿಸಬೇಕು
ಗದಗ 12:  ಇಂದು ಗದಗ ನಗರದ ಪ್ರವಾಸಿ ಮಂದಿರಲ್ಲಿ ನಡೆದ ಜೈ ಭೀಮ್ ರಾಜ್ಯ ಸಂಘರ್ಷ ಸಮಿತಿಯ ಗದಗ ಜಿಲ್ಲಾ ಪದಾಧಿಕಾರಿಗಳ ಸಭೆಯ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾ...
December 12, 04:53 PM   |   By Admin

ಇತ್ತೀಚಿನ ಸುದ್ದಿ