ಗ್ರಾ.ಪಂ.ಸಾರ್ವತ್ರಿಕ ಚುನಾವಣೆ : ಶಾಂತಿ ಸುವ್ಯವಸ್ಥೆ ಕಾಪಾಡಲು ಆಯುಧ ಠೇವಣಿ
ಗದಗ 21:  ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯತಿ ಸಾರ್ವತ್ರಿಕ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸುವ ಕುರಿತು ವೇಳಾಪಟ್ಟಿಯನ್ನು ಪ್ರಕ...
October 21, 05:40 PM   |   By Admin
ಮಕ್ಕಳು ತಮ್ಮ ಹಕ್ಕುಗಳನ್ನು ಸಂಸತ್ತಿನ ಮೂಲಕ ಪಡೆದುಕೊಳ್ಳಬಹುದು: ಪರಶುರಾಮ ಶೆಟ್ಟೆಪ್ಪನವರ
ಗದಗ 21: ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ತು ಜಿಲ್ಲಾಧಿಕಾರಿಗಳ ಸಂಕೀರ್ಣದ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪರಶು...
October 21, 05:37 PM   |   By Admin
ಅಲೆಮಾರಿ ಜನಾಂಗದವರಿಗೆ ಸರ್ಕಾರದ ವಿವಿಧ ಸೌಲಭ್ಯ ದೊರಕಲಿ: ಡಿಸಿ
 ಗದಗ 21 : ಜಿಲ್ಲೆಯ ವಿವಿಧೆಡೆ ಇರುವ ಅಲೆಮಾರಿ, ಅರೆಅಲೆಮಾರಿ ಜನಾಂಗದವರಿಗೆ  ಸಕರ್ಾರದ ವಿವಿಧ ಸೌಲಭ್ಯಗಳು  ಸಮರ್ಪಕ  ಪ್ರಮಾಣದಲ್ಲಿ   ದೊರಕುವಂತ...
October 21, 04:02 PM   |   By Admin
ಪಂಚಮಸಾಲಿ ಜಗದ್ಗುರುಗಳ ನಡೆ ಗ್ರಾಮದ ಕಡೆ
ಗದಗ 21 : ಪಂಚಮಸಾಲಿ ಸಮಾಜಕ್ಕೆ ಕೇಂದ್ರದಲ್ಲಿ ಓಬಿಸಿ (ಇತರೆ ಹಿಂದುಳಿದ ವರ್ಗ) ಕ್ಕೆ ಸೇರಿಸಲು ಮತ್ತು ರಾಜ್ಯದಲ್ಲಿ 2ಎ ಕ್ಕೆ ಸೇರಿಸಲು ಜನಜಾಗೃತಿ ಉಂಟು ಮಾಡಲು ಸಮಾಜದ ಸಂಘಟನೆ ಹಾಗೂ ...
October 21, 12:49 PM   |   By Admin
ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ ವಿತರಣೆ
ಗದಗ 21: ಇತ್ತೀಚಿಗೆ ಕಾಟನ್ ಸೇಲ್ ಸೊಸಾಯಿಟಿಯ ಕಾಂಗ್ರೆಸ್ ಕಚೇರಿಯಲ್ಲಿ ಡಾ. ಹೆಚ್. ಕೆ. ಪಾಟೀಲ ಅವರು ಕಟ್ಟಡ ಕಾಮರ್ಿಕರಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಿದರು. ಈ ಸಂದರ್ಭದಲ್ಲ...
October 21, 12:15 PM   |   By Admin
ಇಂದು ಕೋಟುಮಚಗಿ ಗ್ರಾಮದಲ್ಲಿ ನೆನಹು ನುಡಿನಮನ
ಲೋಕದರ್ಶನ ವರದಿಕೊಟುಮಚಗಿ  20: ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ದೇಹದಾನ ಮಾಡಿ ಸಾರ್ತಕತೆ ಮೆರೆದ ನಿವೃತ್ತ ಶಿಕ್ಷಕ ಲಕ್ಷ್ಮಣ ಹುಲಗಪ್ಪ ದೊಡ್ಡಮನಿ ಗುರುಗಳ ಶಿಷ್ಯ ಬಳಗ ಮತ್ತು ...
October 20, 04:35 PM   |   By Admin
ಜಾನುವಾರುಗಳಿಗೆ ಚರ್ಮರೋಗದ ಲಕ್ಷಣ: ಸೂಕ್ತ ಚಿಕಿತ್ಸೆ ನೀಡುವಂತೆ ಮನವಿ
ಲೋಕದರ್ಶನ ವರದಿಗದಗ 20: ನಗರದಲ್ಲಿರುವ ಜಾನುವಾರುಗಳಿಗೆ ಚರ್ಮರೋಗದ ಲಕ್ಷಣ ಕಂಡುಬರುತ್ತಿದ್ದು ಅವುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಮತಾ ಸೇನಾ ಗದಗ ಜಿಲ್ಲಾ ಸಂಘಟನೆಯ ಅಧ್ಯಕ್ಷರಾದ...
October 20, 04:33 PM   |   By Admin
ಮಲ್ಲಿಕಾರ್ಜುನ ಖರ್ಗೆಯವರಿಗೆ ಅಭಿನಂದನೆಗಳು
ಗದಗ 20: ನೂತನ ಎಐಸಿಸಿ ಅಧ್ಯಕ್ಷರಾದ, ದಲಿತರ ಆಶಾಕಿರಣ, ಕಾಂಗ್ರೆಸ್ ಪಕ್ಷದ ಕಟ್ಟಾಳು, ಗುಲ್ಬರ್ಗಾದ ಮಾಜಿ ಸಂಸದರು, ರಾಜ್ಯಸಭೆಯ ಹಾಲಿ ಸದಸ್ಯರು ವಿರೋಧ ಪಕ್ಷದ ನಾಯಕರಾದ ಶ್ರೀ ಮಲ್ಲಿಕ...
October 20, 11:40 AM   |   By Admin
ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ: ವಿಜಯೋತ್ಸವ
ಗದಗ: ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಎಐಸಿಸಿ) ಅಧ್ಯಕ್ಷರಾಗಿ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾಗಿದ್ದನ್ನು ಸ್ವಾಗತಿಸಿ ಗದಗ ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ಗದಗ...
October 20, 11:34 AM   |   By Admin
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಆಗ್ರಹ
ಗದಗ 19: ನಗರದ ಮುಕ್ಕಣ್ಣೇಶ್ವರ ಮಠದಲ್ಲಿ ಗದಗ ಜಿಲ್ಲೆ ಶ್ರೀ ವೀರಗಂಟೆ ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಮಲ್ಲಪ್ಪ ಮಡಿವಾಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಗೌ...
October 20, 10:18 AM   |   By Admin

ಇತ್ತೀಚಿನ ಸುದ್ದಿ