ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ
ಕೊಪ್ಪಳ 29: ನೆಹರು ಯುವ ಕೇಂದ್ರದ ಉದ್ದೇಶವು ಗ್ರಾಮೀಣ ಪ್ರದೇಶದಲ್ಲಿನ ಯುವ ಪ್ರತಿಭೆಗಳನ್ನ ಗುರುತಿಸಿ ಅವರನ್ನು ತಾಲ್ಲೂಕು, ಜಿಲ್ಲೆ, ರಾಜ್ಯ, ಹಾಗೂ ರಾಷ್ಟ್ರೀಯ ಮತ್ತು ಅಂತರ ರಾಷ್ಟ್...
November 29, 03:13 PM   |   By Admin
ಹೆಚ್ಐವಿ, ಏಡ್ಸ್ ನಿಯಂತ್ರಣ ಕಾರ್ಯಕ್ರಮ ಅನುಷ್ಠಾನ : ಡಾ. ಲಿಂಗರಾಜ್
ಕೊಪ್ಪಳ 29: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಹೆಚ್.ಐ.ವಿ ಮತ್ತು ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಿಲ್ಲಾ ...
November 29, 03:11 PM   |   By Admin
ಇಂದು ರಾಜೇಂದ್ರಬಾಬು ಜ್ಞಾನಮೋಠೆಗೆ ಬೀಳ್ಕೊಡುಗೆ ಸಮಾರಂಭ
ಲೋಕದರ್ಶನ ವರದಿಕೊಪ್ಪಳ 29:  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಇಂದು ಸೇವಾನಿವೃತ್ತಿ ಹೊಂದುತ್ತಿರುವ ಹಿರಿಯ ಬೆರಳುಚ್ಚುಗಾರ ರಾಜೇಂದ್ರಬಾಬು ಜ್ಞಾ...
November 29, 11:24 AM   |   By Admin
ಭಾರತ ಸಂವಿಧಾನ ಶ್ರೇಷ್ಠ ಸಂವಿಧಾನ
ಕೊಪ್ಪಳ 28): ಭಾರತದ ಸಂವಿಧಾನ ವಿಶ್ವಮಾನ್ಯತೆಯನ್ನು ಪಡೆದ ಅತ್ಯುತ್ತಮ ಸಂವಿಧಾನವಾಗಿದೆ ಎಂದು ಕೊಪ್ಪಳ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಸ್ನಾತಕೊತ್ತರ ಕೇಂದ್ರದ ನಿದರ್ೇಶಕರಾ...
November 28, 03:08 PM   |   By Admin
ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಅರಿವಿದ್ದರೂ ಬಾಲ್ಯ ವಿವಾಹಗಳು ನಿಲ್ಲುತ್ತಿಲ್ಲ
ಕೊಪ್ಪಳ 28: ಬಾಲ್ಯ ವಿವಾಹ ಕಾಯ್ದೆಯ ಕುರಿತು ಅರಿವಿದ್ದರು ಸಹ ಇನ್ನೂ ಕೆಲವು ಕಡೆ ಬಾಲ್ಯ ವಿವಾಹಗಳು ನಿಂತಿಲ್ಲ ಇದು ವಿಷಾದನೀಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ...
November 28, 03:06 PM   |   By Admin
ಭಾರತದ ಸಂವಿಧಾನ ಅತ್ಯಮೂಲ್ಯ ಕೊಡುಗೆಯಾಗಿದೆ: ಸತ್ರ ನ್ಯಾಯಾಧೀಶರು ಕುಲಕರ್ಣಿ
ಕೊಪ್ಪಳ 27: ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಇತರರ ಸಂಸ್ಥಾಪಕ ಪಿತಾಮಹರ ಅಮೂಲ್ಯ ಕೊಡುಗೆಗೆ ಗೌರವ ಸಲ್ಲಿಸಲು ಪ್ರತಿ ವರ್ಷ ನವೆಂಬ...
November 27, 02:56 PM   |   By Admin
ಗಂಟಲುಮಾರಿ ರೋಗದ ತೀವ್ರತೆ ಬಗ್ಗೆ ತಿಳುವಳಿಕೆ ಮೂಡಿಸಿ ಲಸಿಕೆ ನೀಡಿ
ಕೊಪ್ಪಳ 27: ಜಿಲ್ಲೆಯಲ್ಲಿ ಗಂಟಲುಮಾರಿ ರೋಗ ನಿಯಂತ್ರಣಕ್ಕಾಗಿ ಡಿಸೆಂಬರ್ 11 ರಿಂದ 31 ರವರೆಗೆ ಶಾಲಾ ಲಸಿಕಾ ಅಭಿಯಾನ ನಡೆಯಲಿದೆ. ಜಿಲ್ಲೆಯಾದ್ಯಂತ ಶಾಲೆ ಹಾಗೂ ಅಂಗನವಾಡಿಗಳಲ್ಲಿ ಪಾಲಕ...
November 27, 02:53 PM   |   By Admin
ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಅಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿ: ಸುನೀಲಕುಮಾರ
ಕೊಪ್ಪಳ 27: ಕ್ಷಯರೋಗಿಗಳಿಗೆ ಮುಖ್ಯವಾಗಿ ಅಗತ್ಯವಿರುವ ಪೂರ್ಣ ಪ್ರಮಾಣದ ಚಿಕಿತ್ಸೆಯ ಕುರಿತು ಮಾಹಿತಿ ನೀಡಿ. ಕ್ಷಯ ರೋಗವು ಸಾಂಕ್ರಾಮಿಕ ರೋಗವಾಗಿದ್ದು ಬಾಧಿತರಿಂದ ಇತರರಿಗಾಗುವ ತೊಂದರ...
November 27, 02:51 PM   |   By Admin
ಸಿದ್ದರಾಮಯ್ಯ ಹೇಳುವುದೆಲ್ಲ ಉಲ್ಟಾ ಆಗುತ್ತದೆ: ಸಚಿವ ಈಶ್ವರಪ್ಪ
ಲೋಕದರ್ಶನ ವರದಿಕೊಪ್ಪಳ 26: ಉಪ ಚುನಾವಣೆಯ ನಂತರ ಬಿಎಸ್ವೈ ಸರಕಾರ ಬೀಳುತ್ತೆ  ಎಂದು ಸಿದ್ದರಾಮಯ್ಯ ಹೇಳುತ್ತಾರೆ ಆದರೆ ಸಿದ್ದರಾಮಯ್ಯ ಯಾವಾಗಲೂ ಏನ್ ಹೇಳ್ತಾರೋ ಅದು ಉಲ್ಟಾ ಆಗುತ...
November 26, 02:24 PM   |   By Admin
ಭಾರತ ಸಂವಿಧಾನ ವಿಶ್ವದಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ: ಸಿ.ಪಿ.ಎಸ್.ಶಾಲೆಯ ಮುಖ್ಯೋಪಾಧ್ಯಾಯರು ಅಂಡಗಿ
ಲೋಕದರ್ಶನ ವರದಿಕೊಪ್ಪಳ 26: ಭಾರತ ಸಂವಿಧಾನ ವಿಶ್ವದಲ್ಲೇ ಅತಿ ದೊಡ್ಡ ಲಖಿತ ಹಾಗೂ ಪ್ರಪಂಚಯದ ಎಲ್ಲಾ ದೇಶಗಳಿಗೆ ಮಾದರಿಯ ಸಂವಿಧಾನವಾಗಿದೆ ಎಂದು ಸಿ.ಪಿ.ಎಸ್.ಶಾಲೆಯ ಮುಖ್ಯೋಪಾಧ್ಯಾಯರು ...
November 26, 11:32 AM   |   By Admin

ಇತ್ತೀಚಿನ ಸುದ್ದಿ