ಅಕ್ಷರದವ್ವನಿಗೆ ಎಲ್ಲರೂ ತಲೆಬಾಗೋಣ: ಸೊನ್ನದ
ಕೊಪ್ಪಳ 16: ಇಂದಿನ ಪ್ರಸಕ್ತ ಕಾಲದಲ್ಲಿ ನಮ್ಮೆಲ್ಲರ ನೆಚ್ಚಿನ ಹಾಗೂ ಆದರ್ಶಪ್ರಾಯರಾದ ಅಕ್ಷರದ ಮಾತೆ ಸಾವಿತ್ರಿ ಪುಲೆ ಇವರನ್ನು ಸ್ಮರಿಸುವದರ ಜೊತೆಗೆ ನಾವೆಲ್ಲರೂ ಅವರ ಸಾಧನೆಗೆ ತಲೆಬಾ...
January 16, 04:50 PM   |   By Admin
ರಾಮಮಂದಿರ ಭಕ್ತಿಯ ರಾಷ್ಟ್ರಮಂದಿರವಾಗಲಿ: ಸಂಗಣ್ಣ ಕರಡಿ
ಕೊಪ್ಪಳ 16: ಹಲವಾರು ವರ್ಷಗಳ ಹೋರಾಟದ ಫಲವಾಗಿ ಹಿಂದುಗಳ ಕನಸು ನನಸಾಗಿ ನಿರ್ಮಾಣವಾಗುತ್ತಿರುವ ರಾಮಮಂದಿರ ಭಕ್ತಿಯ ರಾಷ್ಟ್ರಮಂದಿರವಾಗಿ ನಿರ್ಮಾಣವಾಗಲಿದೆ ಎಂದು ಸಂಸದ ಸಂಗಣ್ಣ ಕರಡಿ ಹೇ...
January 16, 04:34 PM   |   By Admin
ಕೋವಿಡ್-19 ವ್ಯಾಕ್ಸಿನೇಶನ್ ಮೊದಲ ಹಂತದ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ
ಕೊಪ್ಪಳ 16 : ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಹಾಗೂ ಕೊಪ್ಪಳ ಕಿಮ್ಸ್  ವತಿಯಿಂದ ಕೋವಿಡ್-19 ವ್ಯಾಕ್ಸಿನೇಶನ್ ಲ...
January 16, 04:00 PM   |   By Admin
ಕೊಪ್ಪಳದಲ್ಲಿ ಕೋವಿಡ್-19 ವ್ಯಾಕ್ಸಿನೇಶನ್ ಮೊದಲ ಹಂತದ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ
ಕೊಪ್ಪಳ ಜ 16 :  ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಹಾಗೂ ಕೊಪ್ಪಳ ಕಿಮ್ಸ್ ನಿಂದ  ಕೋವಿಡ್-19 ಲಸಿಕಾ ಕಾರ್...
January 16, 02:49 PM   |   By Admin
ಗ್ರಾಹಕರ ಕಲ್ಯಾಣ ಪರಿಷತ್ ಕಚೇರಿಗೆ ಕೆ.ಬಿ.ಜೂಡಿ ಭೇಟಿ.....
ಕೊಪ್ಪಳ ಜನೇವರಿ 15: ಕರ್ನಾಟಕ ರಾಜ್ಯ ಅಹಲ್ಯಾಭಾಯಿ ಹೋಳ್ಕರ್ ಮಹಿಳಾ ಸಾಂಸ್ಕೃತಿಕ ಪರಿಷತ್(ರೀ) ಹಾಗೂ ಮಾನವತಾವಾದಿ ಕನಕದಾಸ ಟ್ರಸ್ಟ್ (ರಿ) ಪ್ರಧಾನ ಕಾರ್ಯದರ್ಶಿಗಳು ಹಾಗೂ ಮುಖ್ಯಸ್ಥರ...
January 15, 08:22 PM   |   By Admin
ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ
ಕೊಪ್ಪಳ,  15: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವನ್ನು ಭಕ್ತಾದಿಗಳಿಂದಲೇ ದೇಣಿಗೆ ಸಂಗ್ರಹಿಸಿ ನಿರ್ಮಿಸುವ ಉದ್ದೇಶದಿಂದ ದೇಶಾದ್ಯಂತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ....
January 15, 05:20 PM   |   By Admin
ಗಣರಾಜ್ಯೋತ್ಸವ: ಇಂದು ಪೂರ್ವಭಾವಿ ಸಭೆ
ಕೊಪ್ಪಳ 15: ಜಿಲ್ಲಾ ಕೇಂದ್ರದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆ ಕುರಿತು ಜ. 16ರಂದು ಸಂಜೆ 04.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯನ್ನು ಆ...
January 15, 03:00 PM   |   By Admin
ಅಭಿವೃದ್ಧ್ದಿ ವಿಷಯದಲ್ಲಿ ರಾಜಕೀಯ ಬೇಡ-ಪಟೇಲ್.
ಕೊಪ್ಪಳ ಜ:13 ಗ್ರಾಮಿಣ ಭಾಗದ ಜನರಿಗೆ ಮೂಲಭೂತ ಸೌಕರ್ಯ ಒದಗಿಸಿಕೊಡಲು ಗ್ರಾ.ಪಂ ನೂತನ ಸದಸ್ಯ ಎಲ್ಲರು ಪ್ರಾಮಾಣಿಕ ಪ್ರಯತ್ನ ಮಾಡಬೇಕು, ವಾಡರ್ಿನ ಮತ್ತು ಗ್ರಾಮದ ಅಭಿವೃದ್ದಿ ವಿಷಯದಲ್ಲ...
January 14, 11:42 AM   |   By Admin
ಬಿಜೆಪಿ ಆಕಾಶ ಮಟ್ಟದಲ್ಲಿದೆ ಕಾಂಗ್ರೆಸ ಪಾತಾಳಕ್ಕೆ ಕುಸಿದಿದೆ-ಶಟ್ಟರ್
ಕೊಪ್ಪಳ ಜನೇವರಿ 13  ನಮ್ಮ ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರಿಗೆ ಅಪಾರವಾದ ಗೌರವ ಇದೆ ಕಾರ್ಯಕರ್ತರೆ ಪಕ್ಷಕ್ಕೆ ಜೀವಾಳ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ ಕೂಡಾ ಸ್ಥಾನಮಾನ ಇದೆ. ಹ...
January 14, 11:37 AM   |   By Admin
ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ಸ್ಫೂರ್ತಿ: ಚೈತನ್ಯಾನಂದ ಸ್ವಾಮಿಜಿ
ಕೊಪ್ಪಳ 13: ಸ್ವಾಮಿ ವಿವೇಕಾನಂದರು ಭಾರತೀಯರಿಗಷ್ಟೆ ಅಲ್ಲದೆ ವಿಶ್ವಕ್ಕೆ ಸ್ಫೂರ್ತಿದಾಯಕರಾಗಿದ್ದಾರೆ. ಭಾರತದ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪಸರಿಸಿದ ವಿಶ್ವನಾಯಕ. ವಿವೇಕಾನಂದರ ಬದ...
January 13, 06:13 PM   |   By Admin

ಇತ್ತೀಚಿನ ಸುದ್ದಿ