ವಿಭೂತಿ ಬಿಡುಗಡೆ ಕಾರ್ಯಕ್ರಮ
ಶಿಂದೋಗಿ 24: ಮುನವಳ್ಳಿ ಗೋ ಶಾಲೆಯಲ್ಲಿ ಮಂಗಳವಾರ ಸಂಜೆ ಕಡಕೋಳ ಎಂ. ಚಂದರಗಿ ಹಾಗೂ ಹುಕ್ಕೆರಿ ಪೂಜ್ಯರಿಂದ ವಿಭೂತಿ ಬಿಡುಗಡೆ ಕಾರ್ಯಕ್ರಮ ಜರುಗಿತು. ಟಿ.ಪಿ ಮನ್ನೊಳಿ, ಪಂಚ್ಚಪ್ಪ ಹನಸಿ...
February 24, 07:43 PM   |   By Admin
ರಾಷ್ಟ್ರೀಯ ಫ್ಲೋರೋಸಿಸ್ ತಡೆ ಹಾಗೂ ನಿಯಂತ್ರಣ ಕಾರ್ಯಕ್ರಮ
ಫ್ಲೋರೋಸಿಸ್ ಖಾಯಿಲೆಯಿಂದ ದೇಹದ ಭಾಗಗಳಿಗೆ ಹಾನಿ: ಶಿವಾನಂದ ವಿ.ಪಿ. ಕೊಪ್ಪಳ24 : ನಾವು ಸೇವಿಸುವ ಆಹಾರ ಮತ್ತು ನೀರಿನಲ್ಲಿ ಅಗತ್ಯಕ್ಕಿಂತ ಫ್ಲೋರೈಡ್ ಅಂಶ ಹೆಚ್ಚಾಗಿದ್ದರೆ ಅದು ...
February 24, 07:03 PM   |   By Admin
ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಎಲ್ಲಾ ವರ್ಗಗಳಲ್ಲಿ ವಿಫಲ: ಶಾಸಕ ಹಿಟ್ನಾಳ
ಕೊಪ್ಪಳ 24:  ಬಂಡಿಹರ್ಲಾಪುರ ಜಿಲ್ಲಾಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ ಅಗಳಕೇರಾ, ಬಂಡಿ ಹರ್ಲಾಪುರ, ಹಳೇಬಂಡಿಹರ್ಲಾಪುರ, ಶಿವಪುರ ಬಸಾಪುರ ನಾರಾಯಣ ಪೇಟೆ ಹಾಗೂ ಅಯೋದ್ಯ ಗ್ರಾಮಗಳ...
February 24, 06:19 PM   |   By Admin
ಕಜಿಸಾಸ ಅಧ್ಯಕ್ಷರಾಗಿ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಆಯ್ಕೆಯಾಗಲಿ : ಹನುಮಂತಪ್ಪ ಅಂಡಗಿ
ಕೊಪ್ಪಳ 24: ಜಿಲ್ಲೆಯ ಹನುಮಸಾಗರದಲ್ಲಿ ನಡೆಯಲಿರುವ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅವರು ಆಯ್ಕೆಯಾಗಲಿ  ಎಂದು...
February 24, 03:27 PM   |   By Admin
ಅಭಾಶಸಾಪ ಜಿಲ್ಲಾಧ್ಯಕ್ಷರಾಗಿ ಗೋನಾಳ ನೇಮಕ
ಕೊಪ್ಪಳ 24 : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಕ್ಕೆ ಕೊಪ್ಪಳ ಸಾಹಿತಿ, ಪ್ರಕಾಶಕರು, ಪ್ರಗತಿಪರ ಚಿಂತನಶೀಲರಾದ ಜಿ.ಎಸ್.ಗೋನಾಳರವರನ್ನು ರಾಜ್ಯಾಧ್ಯಕ್ಷರಾದ ಅಪ್ಪಾರಾವ...
February 24, 03:05 PM   |   By Admin
ಕಾಲೇಜಿನ ವಿದ್ಯಾರ್ಥಿಗಳಿಗೆ ಆರೋಗ್ಯದ ಅರಿವು ಮೂಡಿಸುವ ಯುವ ಸ್ಪಂದನ ಕಾರ್ಯಕ್ರಮ
ಕೊಪ್ಪಳ ಫೆ.23: ಯುವ ಸಬಲೀಕರಣ ಕ್ರೀಡಾ ಇಲಾಖೆ ಜನ ಆರೋಗ್ಯ ಕೇಂದ್ರ ಎಪಿಡಿಯಾಲಾಜಿ ನಿಮಾನ್ಸ್ ಬೆಂಗಳೂರು ಇವರಿಂದ ಅನುಷ್ಠಾನಗೊಂಡಿರುವ ಯುವಸ್ಪಂದನ ಕಾರ್ಯಕ್ರಮದ  ಅಡಿಯಲ್ಲಿ ನಗರದ...
February 23, 08:52 PM   |   By Admin
ಜಿಲ್ಲಾ ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿ ರಾಜ್ಯ ವಾಲಿಬಾಲ್ ತಂಡಕ್ಕೆ ಆಯ್ಕೆ
ಕೊಪ್ಪಳ, ಫೆ. 23 ಕೊಪ್ಪಳ ಕ್ರೀಡಾ ವಸತಿ ನಿಲಯದ ಕ್ರೀಡಾಪಟು ಮಲ್ಲಿಕಾರ್ಜುನ ತಂ. ಬಸವರಾಜ ಎಂಬ ವಿದ್ಯಾರ್ಥಿ 16 ವಯೋಮಿತಿಯೊಳಗಿನ ಬಾಲಕರ ಕರ್ನಾಟಕ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾ...
February 23, 07:52 PM   |   By Admin
ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ
ಕೊಪ್ಪಳ 23: ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದಲ್ಲಿ, “ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ” ಹಾಗೂ ಸಾಂಸ್ಕೃತಿಕ, ಕ್ರೀಡಾ ಮತ್ತು ವಿದ್ಯಾರ್ಥಿ...
February 23, 06:52 PM   |   By Admin
ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ: ಶಾಸಕ ಹಿಟ್ನಾಳ
ಕೊಪ್ಪಳ 23: ಹಿಟ್ನಾಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ ಹಿಟ್ನಾಳ, ಕಂಪಸಾಗರ, ಹುಲಗಿ, ಮುನಿರಾಬಾದ್ ಆರ್ ಎಸ್, ಹೊಸ ಲಿಂಗಾಪುg,À ಹಳೇ ಲಿಂಗಾಪುರ, ಮುನಿರಾಬಾದ್ ಡ್ಯಾಂ, ಹೊಸಳ...
February 23, 05:37 PM   |   By Admin
ಅಪ್ಪಯ್ಯಜ್ಜ ಅವರ ನೆನಪಿಗೆ ಮೂರ್ತಿ ಸ್ಥಾಪನೆಯಾಗಲಿ: ಗೊಂಡಬಾಳ
ಕೊಪ್ಪಳ 23: ಕೊಪ್ಪಳದ ಅಶೋಕ ವೃತ್ತದಲ್ಲಿ ಈಚೆಗೆ ನಿಧನರಾದ ಹಿರೇಮನ್ನಾಪೂರದ ಅಪ್ಪಯ್ಯಜ್ಜ ಸ್ವಾಮಿಗಳ ಶ್ರದ್ಧಾಂಜಲಿ ನಡೆಯಿತು. ಈ ವೇಳೆ ಅಪ್ಪಯ್ಯಜ್ಜ ಅವರ ಸಾಧನೆ ಮತ್ತು ಸಮಾಜ ಮುಖಿ ಕಾ...
February 23, 04:43 PM   |   By Admin

ಇತ್ತೀಚಿನ ಸುದ್ದಿ