ಕವಲೂರು ಟ್ರಸ್ಟ್ನಿಂದ 200 ಸ್ಟೀಮರ್ ವಿತರಣೆ
ಕೊಪ್ಪಳ 26: ಕೊರೊನಾ ಸೋಂಕು ದೂರ ಮಾಡಲು ಮಾಸ್ಕ, ಸಾಮಾಜಿಕ ಅಂತರ ಕಾಪಾಡಿಕೊಂಡು ಆರೋಗ್ಯದ ಕಡೆ ಗಮನ ಹರಿಸಿ ಎಂದು ಕನರ್ಾಟಕ ನವ ನಿಮರ್ಾಣ ಸೇನೆ ಹಾಗೂ ಕವಲೂರು ಟ್ರಸ್ಟ್ನ ಅಧ್ಯಕ್ಷ ವಿಜಯ...
May 26, 05:09 PM   |   By Admin
ಖಾಸಗಿ ವೈದ್ಯರು ಕೋವಿಡ್ ಲಕ್ಷಣಗಳುಳ್ಳ ರೋಗಿಗಳನ್ನು ಸಕರ್ಾರಿ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡುವಂತೆ ಸೂಚನೆ ನೀಡಿ
ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಜಿಲ್ಲಾಧಿಕಾರಿಗಳಿಗೆ ಸೂಚನೆ: ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಕೊಪ್ಪಳ, ಮೇ 26: ಗ್ರಾಮಗಳಲ್ಲಿ...
May 26, 04:57 PM   |   By Admin
ಭ್ರೂಣಲಿಂಗ ಪತ್ತೆ ಕಾನೂನು ಬಾಹಿರ: ಡಾ. ಲಿಂಗರಾಜು
ಕೊಪ್ಪಳ 25: ಭ್ರೂಣ ಲಿಂಗ ಪತ್ತೆ ಮಾಡುವುದು ಅಪರಾಧವಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಆಸ್ಪತ್ರೆಯ ಪರವಾನಗಿಯನ್ನು ರದ್ದುಪಡ...
May 25, 05:18 PM   |   By Admin
ಕೋವಿಡ್ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಯಕರ್ತರಿಗೆ ಲಸಿಕಾಕರಣಕ್ಕೆ ಕ್ರಮ ಕೈಗೊಳ್ಳಿ: ವಿಕಾಸ್ ಕಿಶೋರ್ ಸುರಳ್ಕರ್
ಕೊಪ್ಪಳ 25: ಆರೋಗ್ಯ ಇಲಾಖೆ ಮಾತ್ರವಲ್ಲದೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅಂತವರನ್ನು ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿ ...
May 25, 05:14 PM   |   By Admin
ಹಣ್ಣು ಹಂಪಲು ವಿತರಣೆಗೆ ಗವಿಸಿದ್ಧೇಶ್ವರ ಶ್ರೀಗಳಿಂದ ಚಾಲನೆ
ಕೊಪ್ಪಳ 25: ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷರು ಹಾಗೂ ಕಾಯಕಯೋಗಿ ಕಳಕನಗೌಡ ಪಾಟೀಲ ಕಲ್ಲೂರ ಅಭಿಮಾನಿ ಬಳಗದ ವತಿಯಿಂದ ಕೊಡಮಾಡುವ ಹಣ್ಣು ಹಂಪಲುಗಳ ವಿತರಣೆಯನ್ನು ಕೊಪ್ಪಳ...
May 25, 03:18 PM   |   By Admin
ಡಿಸಿಎಂ ಲಕ್ಷ್ಮಣ ಸವದಿಯಿಂದ ಆಕ್ಸಿಜನ್ ಬಸ್ ಉದ್ಘಾಟನೆ
ಕೊಪ್ಪಳ, 24 : ಈಶಾನ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆ ಕೊಪ್ಪಳ ವಿಭಾಗದ ವತಿಯಿಂದ ನೂತನವಾಗಿ ನಿಮರ್ಿಸಲಾದ ಆಕ್ಸಿಜನ್ ಬಸ್ಸನ್ನು ಕನರ್ಾಟಕ ಸಕರ್ಾರದ ಉಪ ಮುಖ್ಯಮಂತ್ರಿಗಳು ಹಾಗೂ ಸಾರ...
May 24, 05:24 PM   |   By Admin
ರಾಜ್ಯ ಮಟ್ಟದ ಆನ್ಲೈನ್ ಪ್ರತಿಭಟನೆ
ಕೊಪ್ಪಳ 23: ಕೋವಿಡ್ ನಿರ್ವಹಣೆಗಾಗಿ ಆರೋಗ್ಯ ಕ್ಷೇತ್ರದ ಸಿಬ್ಬಂದಿಯ ಸಂಖ್ಯೆ ಹೆಚ್ಚಿಸಿ ಸೋಂಕಿನಿಂದ ಜನರ ಜೀವ ಉಳಿಸಲು ಆಗ್ರಹಿಸಿ ರಾಜ್ಯ ಮಟ್ಟದ ಆನ್ಲೈನ್ ಪ್ರತಿಭಟನೆ ಆರೋಗ್ಯ ಕ್ಷೇತ್...
May 23, 04:20 PM   |   By Admin
ನಾಳೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಆಶಾ ಕಾರ್ಯಕತರ್ೆಯರ ಆನ್ಲೈನ್ ಚಳುವಳಿ
ಕೊಪ್ಪಳ 22: ಆಶಾಗಳಿಗೆ ಕೆಲಸ ಮಾಡುವುದಕ್ಕೆ ಅಗತ್ಯವಿರುವಷ್ಟು ಮಾಸ್ಕ್, ಸ್ಯಾನಿಟೈಸರ್ ಹಾಗೂ ಗ್ಲೌಸ್ ಕೊಡದ ಇಲಾಖೆಯ ಅಮಾನವೀಯ ನಡೆ ವಿರುದ್ಧ ರಾಜ್ಯದ 42000 ಆಶಾ ಕಾರ್ಯಕತರ್ೆಯರು ತಮ್...
May 22, 04:12 PM   |   By Admin
ವಿಕಲಚೇತನರಿಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ಅಂಡಗಿ ಒತ್ತಾಯ
ಕೊಪ್ಪಳ: ವಿಕಲಚೇತನರಗೂ ಕೂಡಾ ವಿಶೇಷ ಪ್ಯಾಕೇಜ್ ನ್ನು ಘೋಷಣೆ ಮಾಡುವಂತೆ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರ...
May 21, 04:55 PM   |   By Admin
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರ ಪ್ರವಾಸ
ಕೊಪ್ಪಳ, ಮೇ 20 : ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಸಿ.ಪಾಟೀಲ್ ರೇವೂರ ಅವರು ಮೇ 21 ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮವನ್ನು ಹಮ್ಮ...
May 20, 03:42 PM   |   By Admin

ಇತ್ತೀಚಿನ ಸುದ್ದಿ