ಯುವ ಮಿತ್ರರಿಂದ ಬಡವರಿಗೆ ಆಹಾರ ಸೇವೆ
ಕೊಪ್ಪಳ, 01: ಕೊಪ್ಪಳದ ಯುವ ಮಿತ್ರರು ಸೇರಿ ಸುಮಾರು 300 ಕೆಜಿಯ ಪಲಾವ್ ಹಾಗೂ ಸುಮಾರು 1200 ಜಾಮೂನ್ ಸೇವೆ ಕೊಟ್ಟಿದ್ದಾರೆ. ಕರೋನಾ ರೋಗಿಗಳು ಹಾಗೂ ಬಡಜನರಿಗೆ ಕೊಡುವ ಕೆಲಸವನ್ನು ಲಾಕ...
June 01, 05:31 PM   |   By Admin
ಹಣ್ಣು ವಿತರಿಸಿ ರೈತರಿಗೆ ನೆರವಾದ ಕಳಕನಗೌಡ
ಕೊಪ್ಪಳ, 01: ಜಿಲ್ಲೆಯ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ, ಬಿಜೆಪಿ ರೈತ ಮೋಚರ್ಾ ಜಿಲ್ಲಾ ಉಪಾಧ್ಯಕ್ಷ ಆಗಿರುವ ಉದ್ಯಮಿ ಕಳಕನಗೌಡ ಪಾಟೀಲ್ ಕಲ್ಕೂರ ಅವರು ಸ್ವತಃ ತಾವೇ ರೈತರ ತೋಟಕ್ಕೆ ತ...
June 01, 05:24 PM   |   By Admin
ಜಿಲ್ಲಾ ಉಸ್ತುವಾರಿ ಸಚಿವರಿಂದ ಜೂಮ್ ಆ್ಯಪ್ ಮೂಲಕ ಸಭೆ
ಕೊಪ್ಪಳ 31: ಕೋವಿಡ್‌-19ರ ನಿರ್ವಹಣೆಗೆ ಸಂಭಂಧಿಸಿದಂತೆ ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಮೇ 31ರಂದು ಜೂಮ್ ಆ್ಯಪ್ ಮೂಲಕ ವಿಡಿಯೋ ಕಾನ...
May 31, 06:30 PM   |   By Admin
ಆರೋಗ್ಯವಂತ ಕಲ್ಯಾಣ ಕರ್ನಾಟಕ ನಮ್ಮ ಧ್ಯೇಯ: ರೇವೂರ
ಕೊಪ್ಪಳ 31: ಆರೋಗ್ಯವಂತ ಕಲ್ಯಾಣ ಕರ್ನಾಟಕ ನಮ್ಮ ಧ್ಯೇಯವಾಗಿದ್ದು, ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಆರು ಜಿಲ್ಲೆಗಳ ಪೈಕಿ ಅಧಿಕ ಅನುದಾನವನ್ನು ಕೊಪ್...
May 31, 06:23 PM   |   By Admin
ಕೋವಿಡ್ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ: ವಿಕಾಸ್ ಕಿಶೋರ್ ಸುರಳ್ಕರ್
ಕೊಪ್ಪಳ 31: ಕೋವಿಡ್ ನಿರ್ಮೂಲನೆಗೆ ಜಿಲ್ಲೆಯ ಎಲ್ಲಾ ಜನರು ಸಹಕಾರ ನೀಡಬೇಕು ಮತ್ತು ಯಾರು ಅನಗತ್ಯವಾಗಿ ಹೊರಗಡೆ ತಿರುಗಾಡಬಾರದು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಸೋರ್ ಸುರಳ್ಕರ್ ಅವರು...
May 31, 06:21 PM   |   By Admin
ವಿಶೇಷ ಅಂಬ್ಯುಲೆನ್ಸ್‌ಗೆ ಚಾಲನೆ
ಕೊಪ್ಪಳ 31: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಸಿ.ಪಾಟೀಲ್ ರೇವೂರ ಅವರು ಕೊಪ್ಪಳ ಜಿಲ್ಲಾಸ್ಪತ್ರೆಯ ಮುಂಭಾಗದಲ್ಲಿ ಸೋಮವಾರ ಹಸಿರು ನಿಶಾನೆ ತೋರಿಸುವ...
May 31, 06:14 PM   |   By Admin
ತಿಪ್ಪನಗೌಡ ಮಾಲೀಪಾಟೀಲ್ ನಿಧನಕ್ಕೆ ಮೀಡಿಯಾ ಕ್ಲಬ್ ಸಂತಾಪ
ಕೊಪ್ಪಳ 28: ಕೊಪ್ಪಳ ಜಿಲ್ಲಾ ಹೊಸದಿಗಂತ ಪತ್ರಿಕೆಯ ವರದಿಗಾರರಾಗಿದ್ದ ತಿಪ್ಪನಗೌಡ ಮಾಲೀಪಾಟೀಲ್ ನಿಧನಕ್ಕೆ ಕೊಪ್ಪಳ ಮೀಡಿಯಾ ಕ್ಲಬ್ ವತಿಯಿಂದ ಮೌನಾಚರಣೆ ಮಾಡಿ ಸಂತಾಪ ಸೂಚಿಸಲಾಯಿತು.&n...
May 28, 07:45 PM   |   By Admin
ತಿಪ್ಪನಗೌಡರು ಬಹಮುಖ ಪ್ರತಿಭಾವಂತರು : ಸಾಧೀಕ್ ಅಲಿ
ಕಾರ್ಯನಿರತ ಪತ್ರಕರ್ತರ ಸಂಘದಿಂದ  ತಿಪ್ಪನಗೌಡ ಪಾಟೀಲ ನಿಧನಕ್ಕೆ ಸಂತಾಪ ಸೂಚನೆ ಸಭೆ ಕೊಪ್ಪಳ 28: ಹೊಸದಿಗಂತ ಕನ್ನಡ ದಿನಪತ್ರಿಕೆಯ ಕೊಪ್ಪಳ ಜಿಲ್ಲಾ ವರದಿಗಾರ ಹಾಗೂ ಸರಳ ಸ...
May 28, 07:23 PM   |   By Admin
ಕೊರೊನಾಗೆ ಕೊಪ್ಪಳದ ಪತ್ರಕರ್ತ ಬಲಿ
ಕೊಪ್ಪಳ, ಮೇ 28: ಹೊಸದಿಗಂತ ಪತ್ರಿಕೆಯ ಜಿಲ್ಲಾ ವರದಿಗಾರರಾಗಿದ್ದ ತಿಪ್ಪನಗೌಡ ಮಾಲೀ ಪಾಟೀಲ್ (40) ಅವರು ಕೋವಿಡ್ -19 ಸೋಂಕಿನಿಂದ ಗುರುವಾರ ರಾತ್ರಿ ನಿಧನರಾಗಿದ್ದಾರೆ.ಕಳೆದ ಹತ್ತು ದ...
May 28, 05:37 PM   |   By Admin
ವಿಕಲಚೇತನ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ
ಕೊಪ್ಪಳ 27: ಕೊರೊನಾ ಲಾಕ್ಡೌನ್ ಪರಿಣಾಮವಾಗಿ ಕಳೆದ ಒಂದು ತಿಂಗಳಿಂದ ವಿಕಲಚೇತನ ಕುಟುಂಬಗಳ ಜೀವನೋಪಾಯ ಚಟುವಟಿಕೆಗಳು ಅಸ್ತವ್ಯಸ್ತವಾಗಿದ್ದು ಸಂಕಷ್ಟದಲ್ಲಿದ್ದ ಜಿಲ್ಲೆಯ 175 ವಿಕಲಚೇತನ...
May 27, 05:23 PM   |   By Admin

ಇತ್ತೀಚಿನ ಸುದ್ದಿ