ಹೈ. ಕ. ಪುಸ್ತಕ ಪ್ರಕಾಶಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ಕೊಪ್ಪಳ 14: ಹೈದರಾಬಾದ ಕರ್ನಾಟಕ ಪ್ರದೇಶದ ಲೇಖಕರ, ಸಾಹಿತಿಗಳ, ಯುವ ಬರಹಗಾರರ ಪುಸ್ತಕಗಳನ್ನು ಪ್ರಕಟಿಸಿ ಅವುಗಳಿಗೆ ಮಾರುಕಟ್ಟೆಯನ್ನು ಒದಗಿಸಿ ಓದುಗರ ಸಂಖ್ಯೆಯನ್ನು ಹೆಚ್ಚಿಸುವ ದೃಷ್...
June 14, 06:03 PM   |   By Admin
ಪಂಚದೇವರ ಮೂರ್ತಿ ಸ್ಥಾಪನೆಗೆ ಸಿದ್ಧತೆ
ಕೊಪ್ಪಳ 13: ನಗರಕ್ಕೆ ಹೊಂದಿಕೊಂಡಿರುವ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯ 19ನೇ ವಾರ್ಡಿನಲ್ಲಿ ಬರುವ ಆರೋಗ್ಯ ಬಡಾವಣೆಯಲ್ಲಿ ನೂತನವಾಗಿ ಪಂಚದೇವರ ಮೂರ್ತಿ ಸ್ಥಾಪನೆಗೆ ಸಿದ್ಧತೆ ಸಭ...
June 13, 08:39 PM   |   By Admin
ಅವಾಚ್ಯ ಶಬ್ದಗಳ ನಿಂದನೆ: ಕೂಡಲೇ ಕ್ಷಮೆ ಯಾಚನೆಗೆ ಒತ್ತಾಯ.
ಕೊಪ್ಪಳ 12: ವಿಜಯನಂದ ಕಾಶಪ್ಪನವರ ಕ್ಷಮೆಯಾಚಿಸಲಿ ಬಿಜೆಪಿ ಎಸ್ಸಿ ಮೋಚರ್ಾ ಕೊಪ್ಪಳ ಜಿಲ್ಲಾಧ್ಯಕ್ಷರಾದ ಸಣ್ಣ ಕನಕಪ್ಪ ಚಲವಾದಿ: ಇಳಕಲ್ಲ ನಗರಸಭೆಯ ಅಧ್ಯಕ್ಷ ರಾದ ಶೋಭಾ ಆಮದಾಳ  ಅ...
June 12, 06:08 PM   |   By Admin
ಪರಮೇಶ ಶೆಟ್ಟರ್ ನಿಧನ
ಕೊಪ್ಪಳ 12: ತಾಲೂಕಿನ ಅಳವಂಡಿಯ ಪರಮೇಶ ಈರಪ್ಪ ಶೆಟ್ಟರ್ (40) ಅವರು ಅಕಾಲಿಕವಾಗಿ ನಿಧನರಾಗಿದ್ದಾರೆ. ಬಣಜಿಗ ಸಮಾಜದ ಮುಖಂಡ ಗುರುಶಾಂತಪ್ಪ ಶೆಟ್ಟರ್ ಅವರ ಸೋದರರಾಗಿದ್ದ ಪರಮೇಶ್ ಕೆಲ ದ...
June 12, 03:57 PM   |   By Admin
ವಿವಿಧ ಬೇಡಿಕೆಗಳಿಗಾಗಿ ಆನ್ಲೈನ್ ಪ್ರತಿಭಟನೆ
ಕೊಪ್ಪಳ 11:   ರಾಜ್ಯದಾದ್ಯಂತ ಸಕರ್ಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಗಳಲ್ಲಿ 900ಕ್ಕೂ ಹೆಚ್ಚು ಅತಿಥಿ ಬೋಧಕರು ಕೆಲಸ ನಿರ್ವಹಿಸುತ್ತಿದ್ದೇವೆ. ಕಳೆದ ವರ್ಷ ದೇಶಕ್ಕ...
June 11, 05:03 PM   |   By Admin
ವಿಕಲಚೇತನರಿಗೆ ರೇಷನ್ ಕಿಟ್ ವಿತರಣೆ
ಕೊಪ್ಪಳ 11: ತಾಲೂಕಿನ ಹಿರೇಸಿಂದೋಗಿ ಗ್ರಾಮ ಪಂಚಾಯತ್ ಕಾಯರ್ಾಲಯದಲ್ಲಿ ಶುಕ್ರವಾರ ವಿಕಲಚೇತನರಿಗೆ ದಾನಿಗಳಿಂದ 150 ರೇಷನ್ ಕಿಟ್ ವಿತರಣೆ ಮಾಡಲಾಯಿತು. ಪಿಡಿಒ ಆದಿಲಿಂಗಪ್ಪ ಮಾತನಾಡಿ, ...
June 11, 04:57 PM   |   By Admin
ಕೆರೆಗೆ ಹಾರ ವೆಬಿನಾರ್ ಲಿಂಗಾರೆಡ್ಡಿ ಆಲೂರ ಗಾಯನಕ್ಕೆ ನೆಟ್ಟಿಗರ ಮೆಚ್ಚುಗೆ
ಕೊಪ್ಪಳ 10: ಶೇಖರಗೌಡ ಮಾಲೀಪಾಟೀಲ ಸ್ನೇಹಬಳಗ ಗುರುವಾರ ಹಮ್ಮಿಕೊಂಡಿದ್ದ ಕೆರೆಗೆ ಹಾರ ವೆಬಿನಾಗರ್ೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊರೊನಾ ಸಂಕಷ್ಟ ಕಾಲದಲ್ಲಿಯೂ ಕಲೆ, ಸಾ...
June 10, 06:14 PM   |   By Admin
ಕೊಪ್ಪಳ ಇಂಡಸ್ಟ್ರೀಸ್ ಅಸೋಸಿಯೆಷನ್ನಿಂದ ಕೋವಿಡ್ಕೇರ್ ಸೆಂಟರ್ ಸ್ಥಾಪನೆಗೆ ಭೂಮಿ ಪೂಜೆ
ಕೊಪ್ಪಳ 09: ಜಿಲ್ಲೆಯಲ್ಲಿ ಕೊಪ್ಪಳ ಇಂಡಸ್ಟ್ರೀಸ್ ಅಸೋಸಿಯೆಷನ್ ವತಿಯಿಂದ ಕೋವಿಡ್ಕೇರ್ ಸೆಂಟರ್ ಸ್ಥಾಪನೆಗೆ ದಿ. 09ರಂದು ಮದ್ಯಾಹ್ನ ಕೊಪ್ಪಳ ಜಿಲ್ಲೆಯ ಹೂಸ ಕನಕಾಪುರ ಗ್ರಾಮದಲ್ಲಿ ಭೂಮ...
June 09, 06:39 PM   |   By Admin
ದೇವಪ ಯಡಿಯಾಪೂರ ನೇಮಕ
ಕೊಪ್ಪಳ 09: ಕನರ್ಾಟಕ ದಲಿತ ಸಂಘರ್ಷ ಸಮಿತಿಯ ಕಲ್ಯಾಣ ಕನರ್ಾಟಕ ವಿಭಾಗೀಯ ಅಧ್ಯಕ್ಷರನ್ನಾಗಿ ಕೊಪ್ಪಳ ಬಸವೇಶ್ವರ ನಗರದ 12ನೇ ವಾರ್ಡ ನಿವಾಸಿ ದೇವಪ ಯಡಿಯಾಪೂರ ಅವರನ್ನು ದಿ. 08 ಮಂಗಳವಾ...
June 09, 03:40 PM   |   By Admin
ಜಿಲ್ಲಾ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಲಸಿಕಾ ಅಭಿಯಾನ
ಕೊಪ್ಪಳ 08: ಜಿಲ್ಲಾ ಕಾರ್ಮಿಕ ಇಲಾಖೆ ಮತ್ತು ಶ್ರೀ ಸಿದ್ದರಾಮೇಶ್ವರ ಬಾರ್ ಬೆಂಡಿಂಗ್ ಮತ್ತು ಕಟ್ಟಡ ಕಾರ್ಮಿಕ ಕರ ಸಂಘ, ಕಿನ್ನಾಳ ಇವರ ಸಹಯೋಗದಲ್ಲಿ ಭಾನುವಾರದಂದು (ಜೂ.06) ತಾಲ...
June 08, 06:23 PM   |   By Admin

ಇತ್ತೀಚಿನ ಸುದ್ದಿ