ಮೂಢನಂಬಿಕೆ ಬಿಡಿ ಹೆಮ್ಮೆ ಇರಲಿ, ಶಿಕ್ಷಣಕ್ಕೆ ಆದ್ಯತೆ ಕೊಡಿ
ಕೊಪ್ಪಳ 20: “ಮುಟ್ಟಿನ ಬಗ್ಗೆ ಮೂಢನಂಬಿಕೆ ಬಿಡಿ, ಹೆಮ್ಮೆ ಇರಲಿ; ಶಿಕ್ಷಣಕ್ಕೆ ಆದ್ಯತೆ ಕೊಡಿ” ಎಂದು  ಅಮೀನ್ ಅತ್ತಾರ್ ಮುಖ್ಯ ಲೆಕ್ಕಾಧಿಕಾರಿ ಜಿಲ್ಲಾ ಪಂಚಾಯತಿ ಕೊಪ್ಪಳ ಇವರು ...
May 20, 04:34 PM   |   By Admin
ವಿಕಲಚೇತನ ಸ್ನೇಹಿ ವಾತಾವರಣ ಕಲ್ಪಿಸಲು ಸೂಕ್ತ ಮಾರ್ಪಾಡುಗಳ ಅಗತ್ಯತೆ ಪ್ರಮುಖ
ಕೊಪ್ಪಳ20: ವಿಕಲಚೇತನರು ಅಡೆತಡೆರಹಿತ ವಿಕಲಚೇತನ ಸ್ನೇಹಿ ವಾತಾವರಣ ಹೊಂದಲು ವಿಜ್ಞಾನವನ್ನು ಉಪಯೋಗಿಸಿಕೊಂಡು ಜೀವನವನ್ನು ಸರಳವಾಗಿ ಮಾಡಿಕೊಳ್ಳಲು ಸಾಧ್ಯ ಎಂದು ಹಿರಿಯ ವೈದ್ಯ ಡಾ.ಕೆ.ಜ...
May 20, 02:35 PM   |   By Admin
ಇಂದಿನಿಂದ ಸಿಇಟಿ ಪರೀಕ್ಷೆ: ನಿಷೇಧಾಜ್ಞೆ ಜಾರಿ
ಕೊಪ್ಪಳ ಮೇ 19: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮೇ 20 ಮತ್ತು 21 ರಂದು ನಡೆಯಲಿರುವ ಸಿಇಟಿ-2023ರ ಪರೀಕ್ಷೆಗಳು ಸುಗಮ ಹಾಗೂ ಶಾಂತಿಯುತವಾಗಿ ನಡೆಯುವ ಉದ್ದೇಶದಿಂದ ಪರೀಕ್ಷಾ ಕೇಂದ...
May 19, 06:20 PM   |   By Admin
ಸಿದ್ದು ಪ್ರಮಾಣ ವಚನ, ಗುಡದಪ್ಪ ಬೆಂಬಲಿಗರಿಂದ ಹರ್ಷ
ಕೊಪ್ಪಳ 19: ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ನವರ ನೇತೃತ್ವದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಬೇರಿ ಭಾರಿಸಿದ್ದು, ಈಗ ಸಿ...
May 19, 06:17 PM   |   By Admin
ನಿರಂತರ ಪರಿಶ್ರಮದಿಂದ ಯಶಸ್ಸು ಕಾಣಲು ಸಾಧ್ಯ: ಡಾ. ರವಿ
ಕೊಪ್ಪಳ 19: ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಸತತ ಪ್ರಯತ್ನ, ನಿರಂತರ ಪರಿಶ್ರಮ ಇದ್ದರೆ ಸರ್ವಾಂಗೀಣ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ. ಈ ದಿಶೇಯಲ್ಲಿ ಯುವಕ-ಯುವತಿಯರು ನಾ...
May 19, 05:47 PM   |   By Admin
ನಿರಂತರ ಪರಿಶ್ರಮದಿಂದ ಯಶಸ್ಸು ಕಾಣಲು ಸಾಧ್ಯ: ಡಾ. ರವಿ
ಕೊಪ್ಪಳ 19: ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಸತತ ಪ್ರಯತ್ನ, ನಿರಂತರ ಪರಿಶ್ರಮ ಇದ್ದರೆ ಸರ್ವಾಂಗೀಣ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ. ಈ ದಿಶೇಯಲ್ಲಿ ಯುವಕ-ಯುವತಿಯರು ನಾ...
May 19, 05:44 PM   |   By Admin
ಇಂದಿನಿಂದ ನಾಗದೇವತೆ, ನಾಗಚೌಡೇಶ್ವರಿ ಅಮ್ಮನವರ ಮೂರ್ತಿ ಪ್ರತಿಷ್ಠಾಪನೆ, ಮಹಾ ಚಂಡಿಕಾ ಯಾಗ
ಕೊಪ್ಪಳ, ಮೇ, 19: ಜಿಲ್ಲೆಯ ಕುಕನೂರು ತಾಲೂಕಿನ ಐತಿಹಾಸಿಕ ಇಟಗಿ ಗ್ರಾಮದ ಸುವರ್ೆ ಮನೆತನದ ಜಾಗದಲ್ಲಿ ನಿರ್ಮಾಣಗೊಂಡಿರುವ ಜಿಲ್ಲೆಯ ಮೊದಲ ನಾಗದೇವರು ಮತ್ತು ನಾಗಚೌಡೇಶ್ವರಿ ಅಮ್ಮನವರ ದ...
May 19, 05:38 PM   |   By Admin
ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಕೊಪ್ಪಳ 19: ಸಮಾಜ ಕಲ್ಯಾಣ ಇಲಾಖೆಯಿಂದ 2023-24ನೇ ಸಾಲಿಗೆ ಕೊಪ್ಪಳ ಜಿಲ್ಲೆಯ ವಿವಿಧ ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ ಪರೀಕ್ಷೆಯ ಮೂಲಕ ಪರಿಶಿಷ್ಟ ಜಾತಿ ಹಾಗೂ ಪಂಗಡದ...
May 19, 04:57 PM   |   By Admin
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಕಟ್ಟುನಿಟ್ಟಿನ ನಿರ್ದೇಶನ ಚರಂಡಿಗಳ ಶುಚಿತ್ವ ಕಾರ್ಯ ಯುುದ್ಧೋಪಾದಿಯಲ್ಲಿ ನಡೆಸಿ
ಕೊಪ್ಪಳ 19: ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ನಗರ ಹಾಗೂ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿಗಳ ಶುಚಿತ್ವ ಕಾರ್ಯವನ್ನು ಅಚ್ಚುಕಟ್ಟಾಗಿ ನಡೆಸಲು ಕೂಡಲೇ ಕ್ರಿಯಾಯೋಜನೆ...
May 19, 02:48 PM   |   By Admin
ಉಪನ್ಯಾಸಕ ಮಂಜುನಾಥ ಬಡಿಗೇರಗೆ ಪಿಎಚ್.ಡಿ ಪದವಿ
ಕೊಪ್ಪಳ ಮೇ 19:ತಾಲೂಕಿನ ಗುಳದಳ್ಳಿ ಗ್ರಾಮದ ನಿವಾಸಿ ಹಾಗೂ ಗವಿಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಮಂಜುನಾಥ ಚಿದಾನಂದಪ್ಪ ಬ...
May 19, 11:34 AM   |   By Admin

ಇತ್ತೀಚಿನ ಸುದ್ದಿ