ಜಂಗಮರ್ ಕಲ್ಗುಡಿ ಚೆಕ್ ಪೋಸ್ಟಗೆ ತಾಪಂ ಇಓ ಭೇಟಿ
ಕೊಪ್ಪಳ 25: ಗಂಗಾವತಿ ತಾಲೂಕಿನ ಜಂಗಮರ್ ಕಲ್ಗುಡಿ ಚೆಕ್ ಪೊಸ್ಟಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತಗೌಡ ಪಾಟೀಲ್ ಅವರು ಏಪ್ರಿಲ್ 24ರಂದು ಭೇಟಿ ನೀಡಿ ವಾಹನಗಳ ತ...
April 25, 02:04 PM   |   By Admin
ಮಹಿಳೆಯರಿಂದ ಪಂಜಿನ ಮೆರವಣಿಗೆ ಗುಮಗೇರಿ ಗ್ರಾಮದಲ್ಲಿ ಮತದಾನ ಜಾಗೃತಿ
ಕೊಪ್ಪಳ 25:  "ಸೂರ್ಯ ಪಶ್ಚಿಮದಲ್ಲಿ ಸಣ್ಣಗೆ ಜಾರಿ ಕತ್ತಲು ಆವರಿಸುವ ಹೊತ್ತಿಗೆ ಮೂಡಿತು ಮೇಣದ ಬೆಳಕಿನ ಹೊಂಬೆಳಕು.. ನನ್ನ ಮತ, ನನ್ನ ಹಕ್ಕು ಹಾಗೂ ಮತದಾನ ಮಾಡುವವನೇ ಮಹಾಶೂರ ಎ...
April 25, 12:41 PM   |   By Admin
ಗಂಗಾವತಿ: ಮನೆಮನೆ ಭೇಟಿ ನೀಡಿ ಮತದಾನ ಜಾಗೃತಿ
ಕೊಪ್ಪಳ: ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಪಂ ವ್ಯಾಪ್ತಿಯ ಸಾಯಿನಗರ, ರಾಯಲ್ ನಗರ (ವಿಪ್ರ) ದಲ್ಲಿ ಕಡಿಮೆ ಮತದಾನ ಪ್ರಮಾಣ ಹಿನ್ನೆಲೆಯಲ್ಲಿ ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸ...
April 25, 12:38 PM   |   By Admin
ಕಾರಟಗಿ: ಕಡಿಮೆ ಮತದಾನ ಹೊಂದಿದ ಗ್ರಾ.ಪಂಗಳಲ್ಲಿ ಮತದಾನ ಜಾಗೃತಿ
ಕೊಪ್ಪಳ 24: ಕಾರಟಗಿ ತಾಲೂಕಿನ ಬೇವಿನಹಾಳ್ ಗ್ರಾ.ಪಂ.ನ  ಕಡಿಮೆ ಮತದಾನ ಪ್ರಮಾಣ ಹೊಂದಿದ ವ್ಯಾಪ್ತಿಯಲ್ಲಿ ಏ. 24ರಂದು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಸಾರ್ವಜನಿಕರಿಗೆ ಮತದಾನದ...
April 24, 03:00 PM   |   By Admin
ಚೆನ್ನಳ್ಳಿ ಕ್ರಾಸ್ ಚೆಕ್ ಪೋಸ್ಟ್‌ಗೆ ತಾ.ಪಂ ಇಓ ಭೇಟಿ, ಪರೀಶೀಲನೆ
ಕೊಪ್ಪಳ  23 : ಕರ್ನಾಟಕ ವಿಧಾನಸಭಾ ಚುನಾವಣೆ-2023ರ ನಿಮಿತ್ತ ಕಾರಟಗಿಯ ಚೆನ್ನಳ್ಳಿ ಕ್ರಾಸ್ ಚೆಕ್ ಪೋಸ್ಟ್‌ಗೆ ಏ 23ರಂದು ಕಾರಟಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗ...
April 23, 04:40 PM   |   By Admin
ಜಿಲ್ಲಾಡಳಿತದಿಂದ ಬಸವ ಜಯಂತಿ ಆಚರಣೆ
ಕೊಪ್ಪಳ  23 : ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏ 23ರಂದು ಜಿಲ್ಲಾ ಮಟ್ಟದ ಬಸವ ಜಯಂತಿ ಆಚರಿಸಲಾಯಿತು.&...
April 23, 04:13 PM   |   By Admin
ಸಂಭ್ರಮದ ರಂಜಾನ್ ಆಚರಣೆ
ಕೊಪ್ಪಳ ಜಿಲ್ಲೆಯ ಕುಕುನೂರು ಪಟ್ಟಣದಲ್ಲಿ ಶನಿವಾರ ದಿವಸ ಭಾವೈಕ್ಯತೆ ಸಾರುವ ರಂಜಾನ್ ಹಬ್ಬವನ್ನು ಎಲ್ಲ ಧರ್ಮದವರು ಸೇರಿಕೊಂಡು ರಂಜಾನ್ ಆಚರಣೆ ಮಾಡಲಾಯಿತು .ಬೆಳಗ್ಗೆ ಮಹಾಮಾಯ ತೇರಿನ ಗ...
April 23, 04:09 PM   |   By Admin
ವಿಧಾನಸಭಾ ಚುನಾವಣೆ: ಜಿಲ್ಲಾಡಳಿತದ ಕಾರ್ಯವೈಖರಿಗೆ ಪ್ರಶಂಸೆ
ಕೊಪ್ಪಳ  22 : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಗೆ ಈಗಾಗಲೇ ಆಗಮಿಸಿ ಕಾರ್ಯಪ್ರವೃತ್ತರಾಗಿರುವ ಚುನಾವಣಾ ಸಾಮಾನ್ಯ ವೀಕ್ಷಕರು,...
April 23, 04:07 PM   |   By Admin
50ಕ್ಕೂ ಅಧಿಕ ಜನ ಬಿಜೆಪಿಗೆ ಸೇರೆ​‍್ಡ
ಕೊಪ್ಪಳ: ಬೂದಿಹಾಳ ಗ್ರಾಮದ 50ಕ್ಕೂ ಅಧಿಕ ಯುವಕರು, ಮಹಿಳೆಯರು, ಮುಖಂಡರು ಸಂಸದ ಕರಡಿ ಸಂಗಣ್ಣ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರೆ​‍್ಡಯಾದರು.ಗ್ರಾಮದ ಹಿರಿಯರಾದ ಬೀರ​‍್ಪ ಹಳ್ಳಿ, ಶಿ...
April 23, 04:05 PM   |   By Admin
ಮುಸ್ಲಿಂರೊಂದಿಗೆ ಸಂಸದ ಸಂಗಣ್ಣ ಶುಭಾಶಯ ವಿನಿಮಯ
ಕೊಪ್ಪಳ: ರಂಜಾನ್ ಹಬ್ಬದ ಪ್ರಯುಕ್ತ ಸಂಸದ ಕರಡಿ ಸಂಗಣ್ಣ  ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಶನಿವಾರ ಬೆಳಗ್ಗೆ ಕೊಪ್ಪಳದ ಈದ್ಗಾ ಮೈದಾನ...
April 23, 04:03 PM   |   By Admin

ಇತ್ತೀಚಿನ ಸುದ್ದಿ