ರಮಜಾನ್ ಪ್ರಯುಕ್ತ ಇಫ್ತಾರ್ ಆಚರಣೆ
ಕೊಪ್ಪಳ 16 : ಮುಸ್ಲಿಂ ಸಮುದಾಯದ ಪವಿತ್ರ ರಂಜಾನ್ ಮಾಸಾಚಾರಣೆ ಪ್ರಯುಕ್ತ ಉಪವಾಸ ವೃತ ಇಫ್ತಾರ್ ಕೂಟ ದಲ್ಲಿ ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ ಅವರ ನಿವಾಸ ಕಿನ್ನಾಳ ಗ್ರಾಮದಲ್ಲಿ ಕುಟುಂಬ ಪರಿವಾರದೊಂದಿಗೆ ಪಾಲ್ಗೊಂಡಿದ್ದರು, ಈ ಸಂದರ್ಭದಲ್ಲಿ ಅವರೊಂದಿಗೆ ಅವರ ಪತ್ನಿ ಅಜೀಮಾ ಬೇಗಂ ಸುಪುತ್ರರು ಅಶ್ಫಾಕ್ ಅಹಮದ್, ಅತಿಕ್ ಅಹಮದ್, ಆರೀಫ್ ಅಹಮದ್, ಸೊಸೆಯಂದಿರು ಜೇಬಾ, ರಾಹಿಲಾ, ಅನಿಷಾ ಮತ್ತು ಮೊಮ್ಮಗ ಅಸ್ಲಾಂ ಪಾಲ್ಗೊಂಡಿದ್ದರು